ಡೆಲಿವರಿ ಬಾಯ್ ಮೇಲೆ ಕಣ್ಣಾಕಿದ ಪೊಲೀಸ್ ಹೆಂಡತಿ !! ಹುಡುಗ ಮಾಡಿರುವ ಕೆಲಸ ನೋಡಿ ಮಹಿಳೆ ಶಾಕ್ ?

ಡೆಲಿವರಿ ಬಾಯ್ ಮೇಲೆ ಕಣ್ಣಾಕಿದ ಪೊಲೀಸ್ ಹೆಂಡತಿ !!  ಹುಡುಗ ಮಾಡಿರುವ ಕೆಲಸ ನೋಡಿ ಮಹಿಳೆ  ಶಾಕ್ ?

ಸ್ನೇಹಿತರೆ. ಸಮಾಜದಲ್ಲಿ ದಿನದಿಂದ ದಿನಕ್ಕೆ ಮೌಲ್ಯಗಳು ಕ್ಷೀಣಿಸುತ್ತಿವೆ. ಅತಿಯಾಸೆ ಮತ್ತು ದುರಾಸೆ ಮನುಷ್ಯನ ವಿವೇಚನೆಯನ್ನು ಕಳೆದುಕೊಳ್ಳುವಂತೆ ಮಾಡುತ್ತಿವೆ. ಹಣ ಸಂಪಾದಿಸಬೇಕೆಂಬ ಆತುರ ಮತ್ತು ಐಶಾರಾಮಿ ಜೀವನ ನಡೆಸಬೇಕೆಂಬ ಮೋಹಕ್ಕೆ ಬಿದ್ದು ಅನೇಕ ಜನರು ತಪ್ಪು ದಾರಿಗಳನ್ನು ಆರಿಸಿಕೊಳ್ಳುತ್ತಿದ್ದಾರೆ ಈಗ ನಾನು ಹೇಳ ಹೊರಟಿರುವ ಘಟನೆಯನ್ನು ಕೇಳಿದ ನಂತರ ಒಬ್ಬ ಹೆಂಡತಿ ಯಾವ ರೀತಿ ತಪ್ಪುದಾರಿಗೆ ಹೆಜ್ಜೆ ಇಡುತ್ತಾಳೆ ಅವಳು ಮಾಡಿದ ತಪ್ಪಿಗೆ ಆಕೆಗೆ ಏನು ಶಿಕ್ಷೆ ಸಿಗುತ್ತದೆ ಎಂದು ನಿಮಗೆ ಗೊತ್ತಾದರೆ ನೀವು ಆಶ್ಚರ್ಯ ಪಡುತ್ತೀರಿ ಛತ್ತೀಸ್ಗಢದ 

 ಶಿಶುಪಾಲ್ ತನ್ನ ತಂದೆ ತಾಯಿಗಳೊಂದಿಗೆ ಜ್ಯೋತಿಯನ್ನು ನೋಡಲು ಹೋದನು ಮೊದಲ ನೋಟದಲ್ಲೇ ಜ್ಯೋತಿ ಅವನಿಗೆ ಇಷ್ಟವಾದ್ದರಿಂದ ಎರಡು ಕುಟುಂಬಗಳು ಅದ್ದೂರಿಯಾಗಿ ಅವರ ವಿವಾಹವನ್ನು ನೆರವೇರಿಸಿದವು ಮದುವೆಯ ನಂತರ ಮೊದಲ ರಾತ್ರಿಯಲ್ಲಿ ಶಿಶುಪಾಲ್ ಜ್ಯೋತಿಗೆ ನಾವು ಮೂರು ನಾಲ್ಕು ವರ್ಷಗಳವರೆಗೆ ಮಕ್ಕಳನ್ನು ಮಾಡಿಕೊಳ್ಳುವುದು ಬೇಡ ಸ್ವಲ್ಪ ದಿನಗಳ ಕಾಲ ಜೀವನವನ್ನು ಸಂತೋಷವಾಗಿ ಅನುಭವಿಸೋಣ ಆನಂತರ ಮಕ್ಕಳನ್ನು ಮಾಡಿಕೊಳ್ಳೋಣ ಎಂದು ಹೇಳಿದನು 

 ಆದರೆ ಮತ್ತೆ ಮೂರು ವರ್ಷ ಕಳೆದು ಎಂಟು ವರ್ಷವಾದರು ಕಲಿತಾಂಶ ಸಿಗದ ಕಾರಣ ವೈದ್ಯರನ್ನು ಸಂಪರ್ಕಿಸಲು ನಿರ್ಧ ಧರಿಸಿದರು ಆದರೆ ಶಿಶುಪಾಲ್ ಭಯದಿಂದ ವೈದ್ಯರ ಬಳಿ ಹೋಗಲು ಹಿಂಜರಿದನು ಈ ವಿಷಯದಿಂದ ಗಂಡ ಹೆಂಡತಿಯ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು ಅವರಿಬ್ಬರ ನಡುವೆ ಮನಸ್ತಾಪಗಳು ಗದ್ದಲಗಳು ಕೋಲಾಹಲಗಳು ವಿಪರೀತವಾಗಿ ಏರಿ ಕೆಲವು ಬಾರಿ ಅವು ದೈಹಿಕ ಹಲ್ಲೆಯವರೆಗೂ ಹೋಗುತ್ತಿದ್ದವು 
ಅದೇ ಸಮಯದಲ್ಲಿ ಭಾರತದಲ್ಲಿ ಟಿಕ್ಟಾಕ್ ಪ್ರಾರಂಭವಾಯಿತು ಅನೇಕ ಜನರು ಟಿಕ್ಟಾಕ್ ಮೂಲಕ ಪ್ರಸಿದ್ಧರಾಗುವುದನ್ನು ನೋಡಿದ ಜ್ಯೋತಿ ತಾನು ಕೂಡ ವಿಡಿಯೋಗಳನ್ನು ಮಾಡಿ ಹೆಸರು ಗಳಿಸಬೇಕೆಂದು ಯೋಚಿಸಿದಳು ಗಂಡನಿಗೆ ತಿಳಿಯದಂತೆ ಡ್ಯಾನ್ಸ್ ವಿಡಿಯೋಗಳನ್ನು ಅಪ್ಲೋಡ್ ಮಾಡಲು ಪ್ರಾರಂಭಿಸಿದಳು ಈ ಸಮಯದಲ್ಲಿ ಜೈಸಿಂಗ್ ಎಂಬ ವ್ಯಕ್ತಿ ಟಿಕ್ ಟಾಕ್ ನಲ್ಲಿ ಜ್ಯೋತಿ ಅವರ ವಿಡಿಯೋಗಳನ್ನು ನೋಡಿ ಆಕರ್ಷಿತನಾಗಿ ಅವಳೊಂದಿಗೆ ವಿಡಿಯೋಗಳನ್ನು ಮಾಡಲು ಬಯಸಿದನು ಅಂದಿನಿಂದ ಅವರಿಬ್ಬರು ಒಟ್ಟಾಗಿ ವಿಡಿಯೋಗಳನ್ನು ತಯಾರಿ ರಿಸಲು ಪ್ರಾರಂಭಿಸಿದರು 

 ಶಿಶುಪಾಲ್ ಬೆಳಿಗ್ಗೆ ಪೊಲೀಸ್ ಠಾಣೆಗೆ ಹೋದ ನಂತರ ಜ್ಯೋತಿ ಜೈಸಿಂಗ್ ಜೊತೆ ಫೋನ್ ಕರೆಗಳು ಮತ್ತು ಚಾಟ್ಗಳಲ್ಲಿ ಸಮಯ ಕಳೆಯುತ್ತಿದ್ದಳು ದಿನಗಳು ಕಳೆದಂತೆ ಜ್ಯೋತಿಗೆ ಜೈಸಿಂಗ್ನ್ನು ನೇರವಾಗಿ ಭೇಟಿಯಾಗಬೇಕೆಂಬ ಆಸೆ ಹೆಚ್ಚಾಯಿತು ಆಗ ಜ್ಯೋತಿ ಶಿಶುಪಾಲ್ ಡ್ಯೂಟಿಗೆ ಹೋದ ನಂತರ ಜೈಸಿಂಗ್ನ ಮನೆಗೆ ಕರೆಸಿಕೊಳ್ಳಲು ಪ್ಲಾನ್

ಮಾಡಿದಳು ಆದರೆ ಅವರು ಪೊಲೀಸ್ ಕ್ವಾರ್ಟರ್ಸ್ ನಲ್ಲಿ ವಾಸಿಸುತ್ತಿದ್ದರಿಂದ ಯಾರಾದರೂ ಗಮನಿಸಿದರೆ ಶಿಶುಪಾಲ್ಗೆ ತಿಳಿಯುತ್ತದೆ ಅಂತಹೇಳಿ ಒಂದು ಕಡೆ ಭಯಪಟ್ಟಳುಇದರಿಂದ ಜ್ಯೋತಿ ಒಂದು ಯೋಜನೆ ರೂಪಿಸಿ ಜೈಸಿಂಗ್ಗೆ ಫೋನ್ ಮಾಡಿ ಡೆಲಿವರಿ ಬಾಯ್ ಯೂನಿಫಾರ್ಮ್ ಖರೀದಿಸಿಕೊಂಡು ಊಟ ತಲುಪಿಸುವ ಡೆಲಿವರಿ ಬಾಯಿನಂತೆ ಮನೆಗೆ ಬರಲು ಹೇಳಿದಳು ಜೈಸಿಂಗ್ ಹಾಗೆಯೇ ಮಾಡಿ ಜ್ಯೋತಿ ಮನೆ ಬಾಗಿಲ ಗಂಟೆ ಬಾರಿಸಿದನು ಜ್ಯೋತಿ ಊಟ ತೆಗೆದುಕೊಳ್ಳುವಂತೆ ನಟಿಸಿ ಅವನಿಗೆ ನೀರು ಕೇಳುವ ನೆಪದಲ್ಲಿ ಒಳಗೆ ಕರೆಸಿ ಬಾಗಿಲು ಹಾಕಿಕೊಂಡಳು ಅವರಿಬ್ಬರ ನಡುವೆ ಬಹಳ ದಿನಗಳಿಂದ ಇದ್ದ ಆಸೆಗಳು ತೀವ್ರಗೊಂಡು ತಕ್ಷಣ ಕೋಣೆಗೆ ಹೋಗಿ ಹತ್ತಿರದಿಂದ ಸಮಯ ಕಳೆದರು 

 ಆ ರಾತ್ರಿ ಇಡೀ ಜ್ಯೋತಿಗೆ ಜೈಸಿಂಗ್ ನೊಂದಿಗೆ ಕಳೆದ ಕ್ಷಣಗಳೇ ನೆನಪಾಗುತ್ತಿದ್ದವು ಇದರಿಂದ ಅವಳಿಗೆ ತನ್ನ ಗಂಡನ ಮೇಲೆ ಆಸಕ್ತಿ ಕಡಿಮೆಯಾಯಿತು ಮರುದಿನ ಜೈಸಿಂಗ್ ಮತ್ತೆ ಡೆಲಿವರಿ ಬಾಯ್ ಆಗಿ ಬಂದು ಅವರಿಬ್ಬರೂ ಮತ್ತೆ ಹತ್ತಿರದಿಂದ ಸಮಯ ಕಳೆದರು ಈ ರೀತಿ ಅವರು ಒಂದು ವಾರದವರೆಗೆ ಆನಂದಿಸಿದರು ವಳು ಮೊದಲಿನಂತೆ ಜಗಳವಾಡುವುದು ಮತ್ತು ಅವನನ್ನು ತೊಂದರೆ ಪಡಿಸುವುದು ನಿಲಿಸಿದಳು ಶಿಶುಪಾಲ ಇದ್ಯಾವುದನ್ನು ತಲೆಗೆ ಹಾಕಿಕೊಳ್ಳಲಿಲ್ಲ ಒಂದು ದಿನ ಜ್ಯೋತಿಗೆ ಮುಟ್ಟು ನಿಂತ ಕಾರಣ ಅನುಮಾನ ಬಂದು ರಹಸ್ಯವಾಗಿ ಪ್ರೆಗ್ನೆನ್ಸಿ ಕಿಟ್ನಿಂದ ಪರೀಕ್ಷಿಸಿದಳು ಆಗ ಅವಳಿಗೆ ಗರ್ಭಧಾರಣೆ ಖಚಿತವಾಯಿತು 

ಒಂದು ಕಡೆ ಸಂತೋಷ ಮತ್ತು ಇನ್ನೊಂದು ಕಡೆ ಭಯ ಉಂಟಾಯಿತು ಈ ವಿಷಯವನ್ನು ಶಿಶುಪಾಲ್ಗೆ ಹೇಳಿದರೆ ಅವನು ಒಪ್ಪುತ್ತಾನೆ ಎಂದು ಯೋಚಿಸುತ್ತಿರುವಾಗ ಶಿಶುಪಾಲ್ ಮನೆಗೆ ಬಂದು ಒಂದು ವಿಷಯವನ್ನು ಹೇಳಿದನು ಅದೇನಂದರೆ ತಾನು ವೈದ್ಯರನ್ನು ನ್ನು ಸಂಪರ್ಕಿಸಿದ್ದೇನೆಂದು ತನ್ನ ಸ್ಪರ್ಮ್ ಕಡಿಮೆ ಇರುವುದರಿಂದ ಮಕ್ಕಳಾಗುತ್ತಿಲ್ಲವೆಂದು ಐವಿಎಫ್ ಮೂಲಕ ಪ್ರಯತ್ನಿಸಲು ವೈದ್ಯರು ಸಲಹೆ ನೀಡಿದ್ದಾರೆಂದು ಹೇಳಿದನು. ಈ ವಿಷಯ ಕೇಳಿದ ಜ್ಯೋತಿಗೆ ಆಕಾಶವೇ ತಲೆ ಮೇಲೆ ಬಿದ್ದಂತ ಆಯಿತು. ಮುಂದೆ ಏನು ಮಾಡಬೇಕೆಂದು ತೋಚದೆ ಕಂಗಾಲಾದಳು  
 ಮುಂದೇನಾಯಿತು ಎಂದು ತಿಳಿಯಲು ಈ ವಿಡಿಯೋ  ನೋಡಿ   ( video credit ; shakthi Kannada )