ಹೆಂಗಸರ ಈ ಗುಟ್ಟುಗಳು ಗಂಡಸರಿಗೆ ಗೊತ್ತೇ ಇರಲ್ಲ !!

ಹೆಂಗಸರಿಗೆ ಗಂಡಸರಿಗಿಂತ ಎಂಟು ಪಟ್ಟು ಹೆಚ್ಚು ಕಾಮದ ಸೊತ್ತಿರುತ್ತದೆ ಹೆಂಗಸರ ಮನದಲ್ಲಿ ಕಾಮದ ಬಯಕೆ ಬಂದರೆ ಅವಳು ಅದನ್ನು ಹೇಳಿಕೊಳ್ಳಲು ಮುಜುಗರ ಪಡುತ್ತಾಳೆ ಶಾರೀರಿಕ ಸಂಬಂಧ ಮಾಡುವ ಆಸಕ್ತಿ ಬಂದರೆ ಅವಳು ಇಂಡೈರೆಕ್ಟ್ ಆಗಿ ನಿಮಗೆ ಪಾಯಿಂಟ್ ಮಾಡುತ್ತಿರುತ್ತಾಳೆ ಒಂದು ಹೆಣ್ಣಿಗೆ ಹೊಗಳಿಕೆ ಅಂದರೆ ತುಂಬಾ ಇಷ್ಟ ಅವಳು ಯಾರಾದರೂ ಅವಳನ್ನು ಹೊಗಳಿದರೆ ಅವಳು ಖುಷಿ ಖುಷಿ ಪಡುತ್ತಾಳೆ ಒಂದು ಹೆಣ್ಣಿನ ಮುಂದೆ ಬೇರೆ ಹೆಣ್ಣಿನ ಬಗ್ಗೆ ಯಾವತ್ತಿಗೂ ಹೊಗಳಬೇಡ
ಒಬ್ಬ ಗಂಡನಿಗಿಂತ ಒಬ್ಬ ಹೆಣ್ಣು ಅತಿ ಹೆಚ್ಚು ಸಿಟ್ಟಿನ ಸ್ವಭಾವದವಳಾಗಿರುತ್ತಾಳೆ ಸೇಡಿನ ವಿಷಯದಲ್ಲಿ ಬಂದರೆ ಒಬ್ಬ ಹೆಣ್ಣು ಸೇಡು ತೀರಿಸಿಕೊಳ್ಳುವುದರಲ್ಲಿ ಹಿಂಜರಿಯುವುದಿಲ್ಲ ಹೆಂಗಸರು ಅಷ್ಟು ಸುಲಭವಾಗಿ ಯಾರನ್ನು ಕೂಡ ಮನಸಾರೆ ಪ್ರೀತಿಸುವುದಿಲ್ಲ ಒಂದು ವೇಳೆ ಹಾಗೆ ಪ್ರೀತಿಸಿದರು ಕೂಡ ನಿಮ್ಮನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ ಹೆಂಗಸರು ತುಂಬಾ ದುಃಖದಲ್ಲಿ ಇದ್ದಾಗ ಕಣ್ಣೀರು ಸುರಿಸಲು ಬಯಸುತ್ತಾರೆ ಅಥವಾ ತನ್ನ ಪ್ರಿಯತಮನ ಹೆಗಲ ಮೇಲೆ ತಲೆಯಿಟ್ಟು ಅಳಬೇಕೆಂದು ಬಯಸುತ್ತಾರೆ
ಹೆಂಗಸರು ಎಲ್ಲದಕ್ಕಿಂತ ಹೆಚ್ಚು ಅವರ ಕುಟುಂಬಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ ಕಾಮದ ಆಸೆ ಇದ್ದರೂ ಕೂಡ ಹೇಳಿಕೊಳ್ಳಲು ನಾಚಿಕೆ ಪಡುತ್ತಾಳೆ ದುಃಖದಲ್ಲಿದ್ದಾಗ ಅವಳಿಗೆ ಒಂಟಿತನವಲ್ಲ ಬದಲಿಗೆ ಯಾರಾದರೂ ಸಂತಹಿಸಬೇಕೆಂದು ಬಯಸುತ್ತಾಳೆ ಅವರು ಯಾರು ಅವಳನ್ನು ಇಗ್ನೋರ್ ಮಾಡುತ್ತಾರೋ ಅವರ ಮೇಲೆ ಹೆಚ್ಚು ಆಸಕ್ತಿ ಹೊಂದಿರುತ್ತಾಳೆ ಅವರು ಅವರಿಗಿಂತ ಬೇರೆ ಹೆಂಗಸರು ಚಂದವಾಗಿ ಕಾಣುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ
ಹೆಚ್ಚು ತಾಳ್ಮೆಯನ್ನು ಹೊಂದಿರುವ ಹೆಂಗಸು ಎಂದಿಗೂ ಹಣಕ್ಕಾಗಿ ಒಬ್ಬ ಹುಡುಗನನ್ನು ಪ್ರೀತಿಸುವುದಿಲ್ಲ ಬೈ ಚಾನ್ಸ್ ಹಾಗೆ ಪ್ರೀತಿಸಿದರೆ ಅದು ನಿಜವಾದ ಪ್ರೀತಿನೇ ಅಲ್ಲ ಹುಡುಗಿಯರು ಪ್ರೀತಿಯ ವಿಷಯದಲ್ಲಿ ಅವರ ಸ್ನೇಹಿತರ ಅಭಿಪ್ರಾಯಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತಾರೆ ಮಹಿಳೆಯು ನೀವು ಮಾಡುವ ತಮಾಷೆಗೆ ನಗುತ್ತಾಳೆ ಎಂದರೆ ಅವಳಿಗೆ ನಿಮ್ಮ ಮೇಲೆ ಪ್ರೀತಿ ಇದೆ ಎಂದರ್ಥ ಹುಡುಗಿಯರು ಹುಡುಗರಿಗಿಂತ ಹೆಚ್ಚಾಗಿ ಮಾತನಾಡುತ್ತಾರೆ ಒಬ್ಬ ಹೆಂಗಸು ಬೇರೆ ಹೆಂಗಸಿನ ಜೊತೆ ಅಷ್ಟು ಸುಲಭವಾಗಿ ಗೆಳೆತನ ಬೆಳೆಸುವುದಿಲ್ಲ ಒಂದು ರಿಸರ್ಚ್ ಪ್ರಕಾರ ಹೆಂಗಸರೇ ಹೆಂಗಸಿನ ಶತ್ರು ಆಗಿರುತ್ತಾರೆ ಹೆಂಗಸರು