ಡಿವೋರ್ಸ್ ಕೊಡುವ ಎಲ್ಲಾ ಗಂಡಂದಿರಿಗೆ ಕೋರ್ಟ್ ಇಂದ ಹೊಸ ರೂಲ್ಸ್ !! ಹೆಂಡತಿಯರಿಗೆ ಶಾಕ್ ?

ಡಿವೋರ್ಸ್ ಕೊಡುವ   ಎಲ್ಲಾ ಗಂಡಂದಿರಿಗೆ ಕೋರ್ಟ್ ಇಂದ   ಹೊಸ ರೂಲ್ಸ್ !! ಹೆಂಡತಿಯರಿಗೆ ಶಾಕ್ ?

 ಇದೀಗ ಡಿವೋರ್ಸ್ ಪಡೆಯುವ ದಂಪತಿಗಳಿಗೆ ಹೊಸ ವಿಚಾರವನ್ನ ಇದೀಗ ಕೋರ್ಟ್ ತಿಳಿಸಿದ್ದು ಪತಿ ಜೀವನಾಂಶ ನೀಡುವ ಬಗ್ಗೆ ಕೋರ್ಟ್ ಇದೀಗ ಮಹತ್ವದ ತೀರ್ಪನ್ನ ಕೈಗೊಂಡಿದೆ ಹಾಗಿದ್ರೆ ಏನು ಆ ತೀರ್ಪು ಅಂತ ತಿಳಿಯಲು ನೋಡಿ   ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಿದ್ದು ಗಳಿಸುವ ಸಾಮರ್ಥ್ಯ ಹೊಂದಿದ್ರೆ ಅಥವಾ ಗಳಿಸ ಇದ್ರೆ ಅಂತಹ ಸಂದರ್ಭಗಳಲ್ಲಿ ಆಕೆಗೆ ಜೀವನಂಶ ನೀಡುವ ಅಗತ್ಯ ಪತಿಗೆ  ಇರುವುದಿಲ್ಲ ಅಂತ ಹೇಳಿದೀಗ ಹೈಕೋರ್ಟ್ ಮಹತ್ವದ ತೀರ್ಪನ್ನ ನೀಡಿದೆ ಈ ತೀರ್ಪು ಜೀವನಂಶದ ಕುರಿತು ಇರುವ ಸಾಂಪ್ರದಾಯಿಕ ಕಾನೂನು ನಿಲುವಗಳಲ್ಲಿ ಒಂದಾಗಿದ್ದು ಮಹತ್ವದ ಬದಲಾವಣೆಯನ್ನ ಮಾಡಿರುವಂತದ್ದು

 ಸಾಮಾನ್ಯವಾಗಿ ವಿಚ್ಛೇದನದ ನಂತರ ಪತಿಯು ಪತ್ನಿಯ ಜೀವನ ನಿರ್ವಹಣೆಗಾಗಿ ಜೀವನಾಂಶ ನೀಡಬೇಕು ಎನ್ನುವ ನಿಯಮವಿದೆ ಆದರೆ ಪತ್ನಿಯು ಆರ್ಥಿಕವಾಗಿ ಸದೃಢರಾಗಿದ್ದರೆ ಈ ನಿಯಮ ಅನ್ವಹಿಸುವುದಿಲ್ಲ ಇದೀಗ ಈ ಬಗ್ಗೆ ತೀರ್ಪನ್ನ ಕೋರ್ಟ್ ನೀಡಿರುವಂತ ನ್ಯಾಯಾಲಯವು ಜೀವನಾಂಶದ ಉದ್ದೇಶವು ಆರ್ಥಿಕವಾಗಿ ದುರ್ಬಲರಾದ ಸಂಗತಿಗೆ ಆಸರೆ ನೀಡುವುದು ಹೊರೆತು ಅದು ಗಳಿಸುವ ಸಾಮರ್ಥ್ಯವಿರುವ ವ್ಯಕ್ತಿಗೆ ನೀಡುವುದು ಅಲ್ಲ ಅಂತ ಹೇಳಿದೀಗ ಕೋರ್ಟ್ ಹೇಳಿರುವಂತದ್ದು  ಪತ್ನಿಯು ಸ್ವಂತ ಉದ್ಯೋಗದಿಂದ ಸಾಕಷ್ಟು ಆದಾಯವನ್ನು ಗಳಿಸ್ತಾ ಇದ್ದರೆ ಅಥವಾ ಉತ್ತಮ ವಿದ್ಯಾರತೆ ಹೊಂದಿದ್ದು ಗಳಿಸುವ ಸಾಮರ್ಥ್ಯವಿದ್ದರೆ ಪತಿಯು ಜೀವನಾಂಶವನ್ನ ನೀಡಬೇಕಾಗಿಲ್ಲ ಅದೇ ರೀತಿ ಕೇವಲ ಆದಾಯವನ್ನ ಗಳಿಸ್ತಾ ಇದ್ದಾರೆ ಎಂಬ ಕಾರಣಕ್ಕೆ ಜೀವನಾಂಶವನ್ನ ನಿರಾಕರಣೆ ಮಾಡಲಾಗದು ದಂಪತಿಗಳ ಜೀವನ ಮಟ್ಟ ಪತಿ ಮತ್ತೆ ಮತ್ತೆ ಪತ್ನಿಯ ಆದಾಯದಲ್ಲಿನ ಅಂತರ ಮತ್ತೆ ಮಕ್ಕಳ ಪಾಲನೆಗಳಂತ ಅಂಶಗಳನ್ನು ಕೂಡ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತೆ.

 ಈ ತೀರ್ಪು ವಿಚ್ಛೇದನದ ಪ್ರಕರಣಗಳಲ್ಲಿ ಹೊಸ ದಿಕ್ಕನ್ನ ತೋರಿಸಿದ್ದು ಕೇವಲ ಪತಿಯ ಜವಾಬ್ದಾರಿ ಮಾತ್ರವಲ್ಲದೆ ಪತ್ನಿಯ ಆರ್ಥಿಕ ಸ್ಥಿತಿಯನ್ನು ಕೂಡ ಗಂಭೀರವಾಗಿ ಪರಿಗಣಿಸಬೇಕು ಅಂತ ಹೇಳಿ ಇದೀಗ ಒತ್ತಿ ಹೇಳಿರುವಂತದ್ದು.