ಈಕೆಯ ಯೋಗಾಸನದ ವಿಡಿಯೋ ನೀವು ಒಮ್ಮೆಯೂ ನೋಡಿಲ್ಲ ಅಂದ್ರೆ ಈಗಲೇ ನೋಡಿ..! ತುಂಬಾ ಉಪಯುಕ್ತ ಯೋಗ ಇದಾಗಿದೆ

Updated: Tuesday, July 7, 2020, 10:30 [IST]

ಹೌದು ಯೋಗ ಎನ್ನುವುದು ಎಲ್ಲರಿಗೂ ತುಂಬಾ ಉಪಯುಕ್ತವಾದ ಒಳ್ಳೆಯ ಕೆಲಸ ಎಂದರೆ ತಪ್ಪಾಗಲಾರದು. ಎಸ್ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಇಂತಹ ವಿಡಿಯೋಗಳು ಸಾಕಷ್ಟು ಜನರಿಗೆ ಒಳ್ಳೆಯ ರೀತಿಯಲ್ಲಿ ಹೆಚ್ಚು ಇಷ್ಟ ಆಗುತ್ತವೆ. ಮತ್ತು ಈ ರೀತಿ ಯೋಗವನ್ನು ನೀವು ಕೂಡ ಮಾಡುವುದರಿಂದ ನಿಮ್ಮ ಆರೋಗ್ಯದಲ್ಲಿ ಕೂಡ ಒಳ್ಳೆಯ ಬೆಳವಣಿಗೆ ತರಬಹುದು.   

Advertisement

ಯಮುನಾ ಎನ್ನುವ ಯುವತಿ ಸಾಮಾಜಿಕ ಪ್ರಿಯರಿಗೆ, ತಮ್ಮ ಯೋಗದ ವಿಡಿಯೋ ಮೂಲಕ ಸಾಕಷ್ಟು ಜನರನ್ನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಮತ್ತು ಈಕೆಯ ಯೋಗದ ವಿಡಿಯೋ ಯಾವ ಸಮಯದಲ್ಲೂ ಬೇಕಾದರೆ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುತ್ತದೆ. ಮತ್ತು ಹೆಚ್ಚು ವೀಕ್ಷಣೆ ಕೂಡ ಪಡೆಯುತ್ತದೆ. ನೀವು ಕೂಡ ಈಕೆಯ ಯೋಗದ ವಿಡಿಯೋ ನೋಡಿ. .  

ಮತ್ತು ಈಗಿನ ಕಾಲದಲ್ಲಿ ವಯಸ್ಸಿಗೆ ತಕ್ಕ ಹಾಗೇ, ಯಾರು ಸಹ ಇರುವುದಿಲ್ಲ, ಆರೋಗ್ಯದಲ್ಲಿ ಯಾವ ಯೋಗ ಇಲ್ಲದೆ ವ್ಯಾಯಾಮ ಇಲ್ಲದೆ, ಸಾಕಷ್ಟು ಜನರು ಅನಾರೋಗ್ಯಕ್ಕೆ ಒಳಗಾಗಿರುವ ಘಟನೆಗಳು ಈಗಲೂ ಇವೆ, ಹಾಗಾಗಿ ಈಕೆಯ ಪ್ರತಿ ಬಾರಿ ಬಿಡುಗಡೆ ಮಾಡುವ ಈಕೆಯ ಯೋಗದ ವಿಡಿಯೋ ಸಾಕಷ್ಟು ಜನರಿಗೆ ಇಷ್ಟ ಆಗುತ್ತವೆ ಮತ್ತು ಅದೇ ರೀತಿ ಯೋಗ ಮಾಡಲು ಕೂಡ ಪ್ರೇರಣೆ ಆಗುತ್ತಾ ಇದ್ದಾರೆ ಎನ್ನಲಾಗಿದೆ. ಈಕೆಯ ವಿಡಿಯೋ ನೋಡಿ ಶೇರ್ ಮಾಡಿ ಈಕೆ ಮಾಡಿರುವ ಯೋಗದ ಬಗ್ಗೆ ಕಾಮೆಂಟ್ ಮಾಡಿ..