ಮದುವೆಯಾದ ನಂತರ ಹೆಂಗಸರು ದಪ್ಪವಾಗಲು ಇಲ್ಲಿದೆ ಪ್ರಮುಖ ಕಾರಣಗಳು !!

ಸ್ನೇಹಿತರೆ ಹೆಂಗಸರು ಮದುವೆಗಿಂತ ಮುಂಚೆ ಸುಂದರವಾಗಿ ಸ್ಲಿಮ್ ಆಗಿ ಕಂಗೊಳಿಸುತ್ತಿರುತ್ತಾರೆ ಅವರು ಎಲ್ಲರ ಕಣ್ಣಿಗೂ ಕೂಡ ಸುಂದರವಾಗಿ ಕಾಣುತ್ತಾ ಚಂದುಳ್ಳಿ ಚೆಲುವೆಯ ತರಹ ಮಿಂಚುತ್ತಿರುತ್ತಾರೆ ಆದರೆ ಮದುವೆಯಾದ ನಂತರ ಅವರಿಗೆ ಏನಾಗುತ್ತದೋ ಗೊತ್ತಿಲ್ಲ ದಿಡೀರನೆ ದಪ್ಪವಾಗಿ ಅವರ ದೇಹದ ಆಕಾರವನ್ನೇ ಕಳೆದುಕೊಳ್ಳುತ್ತಾರೆ ಇದಕ್ಕೆ ಪ್ರಮುಖ ಕಾರಣಗಳೇನು
ಹೆಂಗಸರು ಮದುವೆಯಾದ ನಂತರವೇ ದಿಡೀರ್ ದಪ್ಪವಾಗಲು ಮುಖ್ಯವಾದ ಕಾರಣಗಳಾದರೂ ಯಾವುವು ಮದುವೆಗೂ ಮುಂಚೆ ಚಂದುಳ್ಳಿ ಚೆಲುವೆ ತರಹ ಮಿಂಚುತ್ತಿದ್ದ ಹೆಂಗಸರು ದಿಡೀರನೆ ಆಂಟಿಯ ತರಹ ಕಾಣಲು ಕಾರಣಗಳೇನು ಬನ್ನಿ ತಿಳಿದುಕೊಳ್ಳೋಣ
ಒಂದು ಮೊದಲನೆಯ ಮುಖ್ಯವಾದ ಕಾರಣ ಏನು ಅಂದ್ರೆ ಮದುವೆಗೂ ಮುಂಚೆ ಹೆಂಗಸರು ಪ್ರತಿದಿನ ವ್ಯಾಯಾಮ ಸೈಕ್ಲಿಂಗ್ ವಾಕಿಂಗ್ ಜಾಕಿಂಗ್ ಯೋಗ ಧ್ಯಾನ ಪ್ರಾರ್ಥನೆ ಇಂತಹ ಮುಂತಾದ ಹವ್ಯಾಸಗಳನ್ನ ರೂಡಿಸಿಕೊಂಡಿರುತ್ತಾರೆ ಆದರೆ ಈ ಹವ್ಯಾಸ ಮದುವೆಯಾದ ನಂತರ ಅವರಿಗೆ ಕಂಟಿನ್ಯೂ ಮಾಡುವುದಕ್ಕೆ ಆಗುವುದಿಲ್ಲ ಮದುವೆಯಾದ ಹೊಸದರಲ್ಲಿ ಅಂದ್ರೆ ಮೂರು ತಿಂಗಳ ಅವಧಿಯಲ್ಲಿ ಅವರಿಗೆ ಈ ಹವ್ಯಾಸಗಳನ್ನು ಮುಂದುವರಿಸುವುದಕ್ಕೆ ಆಗದೆ ಇರುವುದೇ ಮೊದಲ ಕಾರಣ
ಎರಡು ಹೆಂಗಸರು ಮದುವೆಯಾದ ನಂತರ ಮೊದಲ ಮೂರು ತಿಂಗಳ ಅವಧಿಯಲ್ಲಿ ಅತಿಯಾದ ಮಿಲನ ಕ್ರಿಯೆಯಲ್ಲಿ ಭಾಗಿಯಾಗುವುದರಿಂದ ಅವರಿಗೆ ತುಂಬಾ ಸುಸ್ತು ಆವರಿಸುತ್ತಿರುತ್ತದೆ ಯಾವುದೇ ಕೆಲಸ ಮಾಡಿದೆ ಹೊರಗಡೆ ಸುತ್ತಾಡುವುದಕ್ಕೂ ಆಗದೆ ಮೈತುಂಬ ಆಯಾಸವಾಗಲು ಶುರುವಾಗುತ್ತದೆ ಇದರಿಂದ ಹೆಂಗಸರು ದಿಡೀರ್ ದಪ್ಪವಾಗಿ ಬಿಡುತ್ತಾರೆ
ಮೂರು ಮದುವೆಗೂ ಮುಂಚೆ ಪ್ರತಿ ತಿಂಗಳಿಗೊಮ್ಮೆ ಹೆಂಗಸರಿಗೆ ಋತುಚಕ್ರ ಆಗುತ್ತಿರುತ್ತದೆ ಆದರೆ ಮದುವೆಯಾದ ಕೂಡಲೇ ಅವರು ಮಿಲನ ಕ್ರಿಯೆಯಲ್ಲಿ ಭಾಗಿಯಾಗುವುದರಿಂದ ಮೊದಲ ಒಂದು ವರ್ಷ ಋತುಚಕ್ರ ಆಗುವುದಿಲ್ಲ ಇದರಿಂದ ಅವರ ದೇಹದಲ್ಲಿನ ಕಲ್ಮಶಗಳು ಹೊರಗಡೆ ಹೋಗದೆ ಇರುವುದರಿಂದ ಅವರು ದಿಡೀರ್ ದಪ್ಪ ಋತುಚಕ್ರದ ಸಮಯದಲ್ಲಿ ಹಾಗೆ ಆಗುವುದಿಲ್ಲ ಆ ಸಮಯದಲ್ಲಿ ಹೆಂಗಸರು ಎಲ್ಲಾ ಸಮಸ್ಯೆಗಳನ್ನು
ಗಟ್ಟಿಯಾಗಿ ಎದುರಿಸುತ್ತಾರೆ
ನಾಲ್ಕು ಇನ್ನು ಮತ್ತೊಂದು ಮುಖ್ಯ ಕಾರಣ ಏನು ಅಂದ್ರೆ ಹೆಂಗಸರು ಮದುವೆಯಾದ ನಂತರ ಹೊರಗಡೆ ಹೆಚ್ಚು ಸುತ್ತಾಡುತ್ತಿರುತ್ತಾರೆ ಆಗ ಅವರು ಜಂಕ್ ಫುಡ್ಸ್ ಮತ್ತು ಎಣ್ಣೆ ಪದಾರ್ಥಗಳನ್ನು ಹೆಚ್ಚಾಗಿ ಹೊರಗಡೆನೇ ಪತಿಯ ಜೊತೆ ಸೇವಿಸುವುದರಿಂದ ದಿಡೀರ್ ದಪ್ಪವಾಗಿ ಕಾರಣ