ದೇವಸ್ಥಾನದಲ್ಲಿ ಸಿಂಪಲ್ ಆಗಿ ಮತ್ತೆ ಮದುವೆ ಆದ ಕೋಳಿ ರಮ್ಯ!! ಹುಡುಗ ಯಾರು?!

ರಮ್ಯನ ಹುಡುಕೊಂಡು ಹೋಟವರಿಗೆ ರಮ್ಯ ಜೀವನದಲ್ಲಿ ಆಗ್ತಾ ಇರುವಂತಹ ಅನೇಕ ತಿರುವುಗಳು ಅಪೆಂಡ್ಸ್ ಡೌನ್ಸ್ ಅದರಲ್ಲೂ ರಿಲೇಶನ್‌ಶಿಪ್ ವಿಚಾರದಲ್ಲಿ ಮದುವೆ ಅಂತಂದ್ರೆ ಬಟ್ಟೆ ಬದಲಿಸ ಹಾಗೆ ಬದಲಾಯಿಸುವಂತ ವಿಚಾರವು ಕೂಡ ಗೊತ್ತಾಗಿಬಿಟ್ಟಿದೆ ಅಷ್ಟಕ್ಕೂ ರಮ್ಯಾ ಈ ಬಾರಿ ಮದುವೆ ಆಗಿರೋದು ಯಾರಣ್ಣ ಮೊದಲು ಯಾರ್ಯಾರ ಜೊತೆಗೆ ಅಫೇರ್ ಇತ್ತು ಸೋ ಈ ಬಾರಿ ಮದುವೆ ಆಗಿರುವ ಹುಡುಗ ಯಾರು ಇದೆಲ್ಲವನ್ನಹೇಳ್ತಾ ಹೋಗ್ತೀವಿ
ಎಸ್ ಇದು ಇತ್ತೀಚೆಗೆ ಕೋಳಿ ರಮ್ಯ ಶೇರ್ ಮಾಡಿದಂತ ಫೋಟೋಸ್ಗಳು ತನ್ನದೇ Instagram ಅಕೌಂಟ್ ಸೇರಿದಂತೆ ಬೇರೆ ಬೇರೆ ಸೋಶಿಯಲ್ ಮೀಡಿಯಾಗಳಲ್ಲಿ ಕೋಳಿ ರಮ್ಯ ಅವರು ತನ್ನ ಮದುವೆಯ ದಿನದ ಫೋಟೋವನ್ನ ಶೇರ್ ಮಾಡಿದ್ದಾರೆ. ಅಲ್ಲಿ ಅವರ ಆಪ್ತ ಗೆಳತಿ ಐಶ್ವರ್ಯ ಸೇರಿದಂತೆ ಬೇರೆಯವರು ಕೂಡ ಭಾಗಿಯಾಗಿದ್ದಾರೆ. ಇದು ಕೋಳಿ ರಮ್ಯ ಅವರ ಮದುವೆಯ ದಿನ. ಅಂದ್ರೆ ಮುಹೂರ್ತದ ದಿನ ತೆಗೆಸಿಕೊಂಡಂತ ಫೋಟೋ ಆಗಿದೆ. . ಇತ್ತೀಚಿಗೆ ಅವರು ಹಳದಿ ಶಾಸ್ತ್ರವನ್ನು ಕೂಡ ನೆರವೇರಿಸಿಕೊಂಡಿದ್ದರು. ಆದರೆ ಹುಡುಗ ಯಾರು ಅಂತ ಹುಡುಗನ ಫೋಟೋವನ್ನ ಕೂಡ ಶೇರ್ ಮಾಡಿರಲಿಲ್ಲ.
ಆದರೆ ಹಳದಿ ಶಾಸ್ತ್ರ ಆಗಿ ಬಹುದಿನಗಳ ನಂತರ ಇದೀಗ ಮುಹೂರ್ತದ ಮುಹೂರ್ತಶಾಸ್ತ್ರದ ತಾಳಿ ಕಟ್ಟಿಸಿಕೊಳ್ಳುವುದಕ್ಕೆ ರೆಡಿಯಾಗಿ ಕೂತಿರುವಂತಹ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಸಿಕೊಂಡಿದ್ದಾರೆ ಆದರೆ ಆಶ್ಚರ್ಯ ಏನು ಅಂತಂದ್ರೆ ಅಂದ್ರೆ ಇದಕ್ಕೆ ಅವರ ಆಪ್ತರು ಅವರ ಜೊತೆಗೆ ಪ್ರತಿನಿತ್ಯವೂ ಒಡನಾಟ ಇರುವರು ಹ್ಯಾಪಿ ಮ್ಯಾರೀಡ್ ಲೈಫ್ ಒನ್ ಇಯರ್ ಆಗೇ ಹೋಗ್ಬಿಡ್ತು ಅಂತ ಕಮೆಂಟ್ ಹಾಕ್ತಿದ್ದಾರೆ ಅಲ್ಲಿಗೆ ಕೋಳಿ ರಮ್ಯ ಅವರು ಯಾರೂನು ಮದುವೆಯಾಗಿ ಒಂದು ವರ್ಷ ಕಳೆದಿದೆ ಒಂದು ವರ್ಷ ಆದರೂ ಕೂಡ ತಾನು ಮದುವೆ ಆಗಿರುವಂತ ಫೋಟೋವನ್ನಾಗಲಿ ವಿಡಿಯೋವನ್ನಾಗಲಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಯೇ ಇರಲಿಲ್ಲ
ಇದೀಗ ಈ ಫೋಟೋಗಳನ್ನ ಹಾಕೋದರ ಮುಖಾಂತರವಾಗಿ ತನಗೆ ಮದುವೆ ಆಗಿದೆ ಅನ್ನೋದನ್ನ ಆಫೀಷಿಯಲ್ ಆಗಿ ಹೇಳ್ಕೊಳ್ತಾ ಇದ್ದಾರೆ ಆದರೆ ಗಂಡನ ಫೋಟೋವನ್ನ ಮದುವೆಯಾಗಿ ಒಂದು ವರ್ಷ ಆದಮೇಲೂ ಹೇಳ್ತಾ ಇಲ್ಲ ಆದರೆ ಮೂಲಗಳ ಪ್ರಕಾರ ಕೋಳಿ ರಮ್ಯ ಮತ್ತು ವರದಾ ಮಾಸ್ಟರ್ ಇಬ್ಬರೂನು ಆಫೀಷಿಯಲ್ ಆಗಿ ಮದುವೆ ಆಗಿದ್ದಾರೆ ವರದಾ ಮಾಸ್ಟರ್ ಅವರನ್ನೇ ಈಗ ಮದುವೆ ಆಗಿರೋದು ಆದರೆ ಅದನ್ನ ಹೇಳ್ತಾ ಇಲ್ಲ ಕಾನೂನಾತ್ಮಕವಾಗಿ ತುಡುಕುಗಳು ಎದುರಾಗಬಹುದು ಅಥವಾ ವರದಾ ಮಾಸ್ಟರ್ ಅವರಿಗೆ ಮಗಳು ಇರೋದ್ರಿಂದ ಅದು ಕೂಡ ಹೆಣ್ಣುಮಗಳು ಆಗಿರುವುದರಿಂದ ಮುಂದೆ ಸಮಸ್ಯೆಗಳು ಎದುರಾಗಬಹುದು ಅನ್ನುವಂತ ಕಾರ
ಇದೀಗ ಕೋಳಿ ರಮ್ಯ ಅವರು ತಮ್ಮ ಮದುವೆಯನ್ನ ದೇವಸ್ಥಾನ ಒಂದರಲ್ಲಿ ಸಿಂಪಲ್ ಆಗಿ ಒಂದು ವರ್ಷದ ಹಿಂದೆಯ ಮಾಡಿಕೊಂಡಿದ್ದಾರೆ ಅನ್ನೋದು ಮಾತ್ರ ಗೊತ್ತಾಗ್ತಾ ಇದೆ. ಆ ಒಂದು ಮದುವೆಗೆ ಅವರ ಸ್ನೇಹಿತರು ಕೂಡ ಸಾತು ನೀಡಿದ್ದಾರೆ ಅನ್ನೋದು ಕೂಡ ಫೋಟೋಗಳ ಮುಖಾಂತರವಾಗಿ ಗೊತ್ತಾಗ್ತಾ ಇದೆ. ಈ ಬಗ್ಗೆ ನಿಮಗೆ ಏನ ಅನ್ಸುತ್ತೆ ಅನ್ನೋದನ್ನ ನೀವು ಕೂಡ ಕಾಮೆಂಟ್ ಮಾಡಿ ನಿಮ್ಮ ಅನಿಸಿಕೆಯನ್ನು ತಿಳಿಸಬಹುದು.