ಹಸುವನ್ನು ಕಟ್ಟಿ ಹಾಕಿ ಕತ್ತರಿಸಲು ಬಂದ ದುಷ್ಕರ್ಮಿಗಳು !! ಕೂಡಲೇ ಶಿವನ ವಿಕೋಪಕ್ಕೆ ಕಾರಣವಾಗಿ ಕಂಗಾಲಾದರು

Updated: Thursday, October 1, 2020, 16:04 [IST]

 ಒಂದು ಊರಿನಲ್ಲಿ ಒಬ್ಬ ರೈತ ಒಂದು ಹಸುವನ್ನು ಸಾಕಿಕೊಂಡಿದ್ದ.  ತನಗೆ ಬೇಕಾದ ಹಾಲು ಮತ್ತು ದಯನಂದ ಜೀವನಕ್ಕೆ ಬೇಕಾದ ವಸ್ತುಗಳಿಗೆ ಹಸುವೇ ಆಧಾರವಾಗಿತ್ತು.  ಒಂದು ದಿನ ಈ ರೈತ ಹಸು ಮಾಂಸವನ್ನು ಮಾರಾಟಮಾಡುವ ಜೊತೆ ಜಗಳವಾಡಿಕೊಂಡ.  ಹಸು ಮಾಂಸ ಮಾರುವ ಆ ವ್ಯಕ್ತಿ ಇದನ್ನೇ ಮನಸ್ಸಲ್ಲಿಟ್ಟುಕೊಂಡು.  ಒಂದು ದಿನ ಆ ಮಾಂಸ ಮಾರುವವನು ಅವರ ಸ್ನೇಹಿತರ ಜೊತೆ ಸೇರಿ ರೈತನ ಹಸುವನ್ನು ತಗೊಂಡು ಹೋಗಿ ಕತ್ತರಿಸಿ ಬಿಡೋಣ ಎಂದು ನಿರ್ಧರಿಸಿದ. 

Advertisement
 

 ಒಂದು ರಾತ್ರಿ ಹಸುವನ್ನು ಓಡಿಸಿಕೊಂಡು ಹೋಗಿ ಹಸುವನ್ನು ಬಚ್ಚಿಟ್ಟರೂ.  ಬೆಳಗ್ಗೆ ರೈತನು ಹಸುವನ್ನು ಕಾಣಗಳು ಸುದ್ದಿ ಗೊತ್ತಾಯ್ತು.  ಆಗ  ರೈತ ಅಳತೊಡಗಿದನು ಮತ್ತು ತುಂಬಾ ಬೇಜಾರು ಮಾಡಿಕೊಂಡಿದನು.  ಆಗ ರೈತ ಶಿವನ ಮೊರೆ ಹೋಗುತ್ತಾನೆ. ಮತ್ತು ದೇವರಲ್ಲಿ ಪ್ರಾರ್ಥಿಸುತ್ತಾನೆ ಶಿವನೇ ನಾನು ಯಾರತ್ರ ಹೋಗಲಿ ಯಾರತ್ರ ಹಾಲು ಕೇಳಲು ಮತ್ತು ನನ್ನ ವ್ಯವಸಾಯದ ಕಾರ್ಯವನ್ನು ಹೇಗೆ ಮಾಡಲಿ. ಎಂದು ದೇವರ ಹತ್ತಿರ ಬೇಡಿಕೊಳ್ಳುತ್ತಾನೆ,.  

Advertisement

ಈಕಡೆ ಹಸುವನ್ನು ಕದ್ದ ಕಳ್ಳರು ಹಸುವನ್ನು ಕಾಡಿಗೆ ಕೊಂಡುಹೋಗಿ ಕತ್ತರಿಸಲು ತೀರ್ಮಾನ ಮಾಡಿದರು.  ಆ ಗುಂಪಿನಲ್ಲಿ ನಾಲ್ಕು ಜನ ಇದ್ದರು ಅವರು ಇನ್ನೇನು ಹಸುವನ್ನು ಕತ್ತರಿಸಬೇಕಿತ್ತು ಅವಾಗಲೇ ನಡೆಯಿತು ಶಿವನ ಚಮತ್ಕಾರ.  ನೀವು ಕೇಳಿದರೆ ಶಾಕ್ ಆಗ್ತೀರಾ ಏನಾಯಿತು ಎಂದು.  ಮೊದಲು ಇಬ್ಬರನ್ನು ಹಾವು ಕಚ್ಚಿ ಸಾಯಿಸಲಾಯಿತು.  ಮತ್ತಿಬ್ಬರನ್ನು ಹಾವು ಓಡಿಸಿಕೊಂಡು ಹೋಯಿತು.  ಅಷ್ಟರಲ್ಲೇ ಈ ಹಸು ಅಲ್ಲಿಂದ  ಪರಾರಿಯಾಗಿತ್ತು.  ಇಬ್ಬರು ಜೀವಭಯದಿಂದ ಅಲ್ಲಿಂದ ಓಡಿ ಹೋದರು ಮತ್ತು ಹಸು ತನ್ನ ಮನೆಗೆ ಸೇರಿತು

Advertisement

ಅದನ್ನು ನೋಡಿ ಆ ರೈತ ಕೃತಜ್ಞತೆ ಯಿಂದ  ಶಿವನಿಗೆ ಕೋಟಿ ವಂದನೆಗಳನ್ನು ತಿಳಿಸಿದನು.  ಇದರಿಂದ ನಾವೇನು ಕಲಿಯಬೇಕೆಂದರೆ ನಮಗೆ ಎಂತದೆ ಕಷ್ಟ ಬರಲಿ ಅದನ್ನು ನಾವು ದೇವರ ಹತ್ತಿರ ಬೇಡಿಕೊಂಡರೆ ಆಕಷ್ಟ ನಿಜಕ್ಕೂ ಪರಿಹಾರ ಆಗುತ್ತದೆ.  ದೇವರ ಮೇಲೆ ನಂಬಿಕೆ ಇರಬೇಕು ಮತ್ತು ಆ ಶಿವನ ಕೃಪೆ ಸದಾ ನಿಮ್ಮ ಮೇಲೆ ಇರಲಿ ಎಂದು ಈ ಕತೆಯನ್ನು ಇಲ್ಲೇ ಮುಗಿಸುತ್ತೇವೇ.

 ನಿಮಗೆ ಈ ಲೇಖನ ಇಷ್ಟವಾಗಿದ್ದರೆ ದಯವಿಟ್ಟು ಕಮೆಂಟ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ ಧನ್ಯವಾದಗಳು.