ಕರೋನ ದ ಈ ಸಮಯದಲ್ಲಿ ಮಾಸ್ಕ ಧರಿಸಿ ಈ ಡಾನ್ಸ್ ಬೇಕಾಗಿತ್ತಾ ? ವಿಡಿಯೋ ನೋಡಿ

Updated: Saturday, November 14, 2020, 13:46 [IST]

 

ಹೌದು ಈಗ ಜನರು ಸಾಮಾಜಿಕ ಜಾಲ ತಾಣದಲ್ಲಿ  ಪ್ರಸಿದ್ದಿಗೆ ಬರುವದಕ್ಕೆ ಏನು ಮಾಡಲು ತಯಾರಾಗಿರುತ್ತಾರೆ . ಅದರಲ್ಲೂ ಯುವಕ ಮತ್ತು ಯುವತಿಯರು ಯಾವುದೇ ನಾಚಿಕೆ ಇಲ್ಲದೆ ಅವರ ಖಾಸಗಿ ಯಾಗಿ ತೆಗೆದ ವಿಡಿಯೋಗಳನ್ನು ಸಹ ಸಾಮಾಜಿಕ ಜಾಲ ತಾಣದಲ್ಲಿ ಹಾಕುತ್ತಾರೆ . ಇದರಿಂದ ಯುವ ಜನರ ಮನಸ್ಸು ಎಷ್ಟು ಕೆಡುತ್ತದೆ ಎಂದು ಯೋಚನೆ ಮಾಡಲು ಹೋಗುವುದೇಇಲ್ಲ .ಜನರ ಪ್ರತಿಕಿಯೆ ಅವರ ವಿರುದ್ಧವಾಗಿ ಬಂದರೆ ಅವರು ಮತ್ತೊಮ್ಮೆ ಈ ತರ ಪ್ರಯೋಗ ಮಾಡಲು ಹೋಗುವದಿಲ್ಲ .

ಆದರೆ ಇದು ಒಂದು ಸುಂದರ ಜೋಡಿ ಎನ್ನುವದರಲ್ಲಿ ಯಾವುದೇ ಅನುಮಾನವಿಲ್ಲ . ಅವರ ಜೀವನ ಸುಖಕರವಾಗಿರಲಿ ಎಂದು ಬಯಸೋಣ . 

Advertisement

ಈಗ ಕಾಲ ತುಂಬಾ ಬದಲಾಗಿದೆ ಈಗಿನ ಕಾಲದ ಹುಡುಗ ಮತ್ತು ಹುಡುಗಿಯರು ತುಂಬಾ ಸ್ವೇಚ್ಚಾಚಾರ  ಬಯಸುತ್ತಾರೆ . ಅವರನ್ನು ಯಾರು ಕೇಳುವ ಹಾಗೆ ಇಲ್ಲ . ವಿದ್ಯಾಭ್ಯಾಸ ಕಲಿಯುವ ಕಾಲದಲ್ಲಿ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿ ಕೊಳ್ಳುತ್ತಿದಾರೆ. ಹುಡುಗಿಯರು ಡಾನ್ಸ್ ಮಾಡಿದರೆ ಪರವಾಗಿಲ್ಲ ಅವರ ಜೊತೆ ಹುಡುಗರು ಸಹ ಸೇರಿ ಕೊಂಡು ಡಾನ್ಸ್ ಮಾಡುವುದು ಅಷ್ಟೇನೂ ಒಳ್ಳಯ ಸಂಸ್ಕೃತಿ ಅಲ್ಲ    

. ಇದರಿಂದ ಸಮಾಜದಲ್ಲಿ ಎಂತಹ ಪರಿಣಾಮ ಆಗುತ್ತೆ ಎಂದು ಯೋಚಿಸುವುದಿಲ್ಲ  ಅವರ ಪೋಷಕರು ಈ ವೀಡಿಯೊವನ್ನು ನೋಡಿದರೆ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ನಾನು ಆಶ್ಚರ್ಯ ಪಡುತ್ತೇನೆ .ಇವರನ್ನು ನೋಡಿಕೊಂಡು ಎಷ್ಟು ಯುವಕ , ಯುವತಿಯರು ಹಾಳಾಗುತ್ತಾರೆ ಎಂದು ಒಂದು ಕ್ಷಣ ಯೋಚಿಸಿ   

Advertisement

ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”