18 ಸೆಕೆಂಡ್ ಅಲ್ಲಿ ಸೀರೆ ಉಟ್ಟು ಹಾಟ್ ಆಗಿ ಕಾಣಿಸಿದ ಯುವತಿ..! ವಿಡಿಯೋ ವೈರಲ್..!

Updated: Friday, October 16, 2020, 09:14 [IST]

ಹೌದು ಈಗಿನ ಕಾಲದ ಯುವತಿಯರು ತುಂಬಾ ಸ್ಪೀಡ್ ಇದ್ದಾರೆ. ಮತ್ತು ಹಿಂದಿನ ಕಾಲದ ಮಹಿಳೆಯರಿಗೂ, ಮತ್ತು ಈಗಿನ ಕಾಲದ ಯುವತಿಯರಿಗೂ ಸಾಕಷ್ಟು ವ್ಯತ್ಯಾಸವಿದೆ. ಜೊತೆಗೆ ಹಿಂದಿನ ಕಾಲದಲ್ಲಿ ಹಳಬರು ಉಡುತ್ತಿದ್ದ ಸೀರೆಗಳಿಗೂ, ಈಗಿನ ಯುವ ಪೀಳಿಗೆಯ ಯುವತಿಯರು ಉಡುತ್ತಿರುವ ಸೀರೆಗಳಿಗೂ ಕೂಡ ಅಷ್ಟೇ ವ್ಯತ್ಯಾಸವಿದೆ. ಅಂದಹಾಗೆ ಕಂಪ್ಯೂಟರ್ ಕಾಲದ ಇವತ್ತಿನ ಜನರೇಶನ್ ತುಂಬಾ ಸ್ಪೀಡ್ ಇದೆ ಎಂದರೆ ತಪ್ಪಾಗಲಾರದು.  

Advertisement

ಹೌದು ಸಾಮಾಜಿಕ ಜಾಲತಾಣದಲ್ಲಿ ಇಲ್ಲೊಬ್ಬ ಯುವತಿ, ನ್ಯೂ ಜನರೇಷನ್ ಸೀರೆ ಹೇಗಿರುತ್ತದೆ ಎಂಬುದನ್ನು ಪರಿಚಯ ಮಾಡಿದ್ದಾರೆ. ಮತ್ತು ನ್ಯೂ ಜನರೇಷನ್ ಸೀರೆ ಉಡುವುದನ್ನು ಕೂಡ ತಾವೇ ವಿಡಿಯೋದಲ್ಲಿ ತೋರಿಸಿದ್ದಾರೆ. ಸದ್ಯ ಈ ಯುವತಿಯ ಸೀರೆ ಉಡುವ ವಿಡಿಯೋ ತುಂಬಾ ವೈರಲ್ ಆಗಿದ್ದು,ಸದ್ಯ ಈ ವಿಡಿಯೋ ನೋಡಿದ ಸಾಮಾಜಿಕ ಜಾಲತಾಣದ ಕೆಲ ಹುಡುಗಿಯರು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಕೆಲವರು ಈ ರೀತಿಯ ಜನರೇಷನ್ ಬಂದರೆ ತುಂಬಾ ಚೆನ್ನಾಗಿರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.  

Advertisement

ಇನ್ನು ಕೆಲ ಹುಡುಗಿಯರು ಸೀರೆಯಲ್ಲಿ ಹುಡುಗಿಯರನ್ನು ನೋಡುವುದೇ ಒಂದು ಚೆಂದ. ಆದರೆ ಇಷ್ಟು ಸುಲಭವಾದ ರೀತಿಯಲ್ಲಿ ಸೀರೆಯನ್ನು ಹಾಕಿಕೊಳ್ಳುವ ವಿಧಾನ ಬಂದರಂತೂ ಇನ್ನು ಚೆನ್ನಾಗಿರುತ್ತದೆ. ಮತ್ತು ನೋಡಲು ತುಂಬಾ ಸುಂದರವಾಗಿರುತ್ತದೆ ಎಂದು ತಮ್ಮ ತಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ತಿಳಿಸಿದ್ದಾರೆ. ಹೌದು ಈ ವಿಡಿಯೋ ಸದ್ಯ ತುಂಬಾ ಜನರ ಮೆಚ್ಚುಗೆ ಪಡೆಯುತ್ತಿದ್ದು, ವಿಡಿಯೋದಲ್ಲಿ ಕಾಣಿಸಿರುವ ಈ ಯುವತಿ ಮತ್ತು ಉಟ್ಟುಕೊಳ್ಳುತ್ತಿರುವ ಸೀರೆ ಪದ್ದತಿ ತುಂಬಾ ಚೆನ್ನಾಗಿ ಕಾಣಿಸಿದ್ದು, ಸಕ್ಕತಾಗಿ ಕಂಡುಬಂದಿದೆ.

ಹೌದು ನ್ಯೂ ಜನರೇಷನ್ ಸೀರೆ ಉಡುವ ವಿಡಿಯೋವನ್ನು ನೀವು ಕೂಡ ನೋಡಿ.ವಿಡಿಯೋ ಬಗ್ಗೆ  ನಿಮ್ಮ ಅಭಿಪ್ರಾಯಗಳನ್ನು ನಮ್ಮ ಕಮೆಂಟ್ ಬಾಕ್ಸಲ್ಲಿ ತಿಳಿಸಿ ಜೊತೆಗೆ ಶೇರ್ ಮಾಡಿ ಧನ್ಯವಾದಗಳು...