ಧೈರ್ಯವಿದ್ದರೆ ಮಾತ್ರ ಇವರಿಬ್ಬರು ಎನ್ ಮಾಡ್ತಾರೆ ವಿಡಿಯೋದಲ್ಲಿ ನೋಡಿ..! ಭಯಾನಕವಾಗಿದೆ

Updated: Thursday, January 14, 2021, 12:30 [IST]

ಸೋಷಿಯಲ್ ಮಿಡಿಯಾದಲಿ ಆಗಾಗ ಕೆಲವೊಂದು ವಿಡಿಯೋಗಳು ನೋಡುಗರಿಗೆ ಎಷ್ಟು ಭಯಾನಕ ಇರುತ್ತವೆ ಎಂದರೆ, ನೋಡು ನೋಡುತ್ತಲೇ ಒಂದು ಕ್ಷಣ ಶಾಕ್ ಆಗುತ್ತದೆ. ಹೌದು ಸ್ನೇಹಿತರೆ ಎಲ್ಲರೂ ಕೂಡ ಇಂದಿನ ಜನರೇಶನ್ ಅಲ್ಲಿ, ಸಾಕಷ್ಟು ಜನರು ಪ್ರತಿದಿನ ಹೆಚ್ಚು ಟಿವಿ ನೋಡುವುದಕ್ಕಿಂತ ಮೊಬೈಲ್ ನಲ್ಲಿ , ಸೋಷಿಯಲ್ ಮಿಡಿಯಾದಲ್ಲೇ ಕಾಲ ಕಳೆಯುತ್ತಾರೆ.   

Advertisement

ಅಂದಹಾಗೆ ಇಷ್ಟೆಲ್ಲಾ ನಾವು ಯಾಕೆ ಹೇಳುತ್ತೀವಿ ಎಂದು ನಿಮ್ಮ ತಲೆಯಲ್ಲಿ ಓಡುತ್ತಿರಬಹುದು. ಯಾಕೆಂದರೆ ಜನರನ್ನ ಪ್ರತಿದಿನವೂ ಒಂದಲ್ಲ ಒಂದು ವಿಡಿಯೋ ಮೂಲಕ ಕೆಲವರು, ಸೋಷಿಯಲ್ ಪ್ರಿಯರನ್ನ ಶಾಕ್ ಗೆ ಒಳಗಾಗಿಸುವುದಕ್ಕೆ, ಪೂಲ್ ಮಾಡುವುದಕ್ಕೆ ನಿಂತು ಬಿಟ್ಟಿದ್ದಾರೆ. ಅಂದಹಾಗೆ ಅದೇ ನಿಟ್ಟಿನಲ್ಲಿ ಇಲ್ಲೊಂದು ವಿಡಿಯೋ ಕಂಡುಬಂದಿದ್ದು, ನೋಡುಗರಿಗೆ ಯಾವ ರೀತಿ ಪೂಲ್ ಮಾಡಿದ್ದಾರೆ ನೋಡಿ    

Advertisement

. ಹಾಗೆ ಈ ವಿಡಿಯೋ ನೋಡುಗರಿಗೆ ತುಂಬಾ ಭಯಾನಕ ಎನಸಿಬಹುದು. ವಿಡಿಯೋ ತಪ್ಪದೆ ನೋಡಿ, ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ, ಧನ್ಯವಾದಗಳು...