ಶಿವರಾಜ್ ಕುಮಾರ್ , ಡಿ ಬಾಸ್ ದರ್ಶನ್ ಮತ್ತು ದ್ರುವ ಸರ್ಜಾ ಬಗ್ಗೆ ಹಗುರವಾಗಿ ಮಾತನಾಡಿದ ಮಡೆನೂರ್ ಮನು ಆಡಿಯೋ ವೈರಲ್ ?

ಶಿವರಾಜ್ ಕುಮಾರ್ , ಡಿ ಬಾಸ್ ದರ್ಶನ್ ಮತ್ತು ದ್ರುವ ಸರ್ಜಾ ಬಗ್ಗೆ ಹಗುರವಾಗಿ ಮಾತನಾಡಿದ ಮಡೆನೂರ್ ಮನು ಆಡಿಯೋ ವೈರಲ್ ?

ವೀಕ್ಷಕರೇ ಸದ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ಈಗ ಮಡೆನೂರ್ ಮನು ಅವರು ಮಾತಾಡಿರೋ ಒಂದು ಆಡಿಯೋ ವೈರಲ್ ಆಗ್ತಿದೆ ಆಲ್ಮೋಸ್ಟ್ ಇಲ್ಲಿ ನೀವು ನೋಡಿರಬಹುದು ಈಗ ಮಡೆನೂರು  ಮೇಲೆ ಏನೊಂದು ಆರೋಪ ಬಂದಿದೆಯೋ ಅದರ ಜೊತೆ ಇವರು ಯಾವ ರೀತಿ ಇಲ್ಲಿ ಸೆಲೆಬ್ರಿಟಿಗಳ ಬಗ್ಗೆ ಮಾತಾಡ್ತಾರೆ ಅನ್ನೋ ಆಡಿಯೋ ಕೂಡ ಇವಾಗ ತಾನೇ ವೈರಲ್ ಆಗ್ತಿದೆ ಅದರಲ್ಲೂ ಕೂಡ ಈಗ ಕನ್ನಡ ಚಿತ್ರರಂಗದಲ್ಲಿ ಹೆಸರಾಂತ ನಾಯಕರಾಗಿರುವ  ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಅವರ ಬಗ್ಗೆ ಮತ್ತೆ ಧ್ರುವ ಸರ್ಜ ಅವರ ಬಗ್ಗೆ ಮತ್ತೆ ಡಿ ಬಾಸ್ ಬಗ್ಗೆ ಮಡೆನೂರ್ ಮನು ಅವರು ಎಷ್ಟು ಕೇವಲವಾಗಿ ಮಾತಾಡಿದ್ದಾರೆ ಅಂತಂದ್ರೆ ನಿಜವಾಗಲೂ ಕೂಡ ಇಂಥವರನ್ನ ನಾವು ಕನ್ನಡ ಇಂಡಸ್ಟ್ರಿಯಲ್ಲಿ


ಬೆಳೆಸಬೇಕಾ ಅಂತ ಕೂಡ ಇಲ್ಲಿ ಪ್ರಶ್ನೆ ಬರುತ್ತೆ ಯಾರೇ ಒಬ್ಬ ಕಲಾವಿದ ಆದರೂ ಕೂಡ ನಿಜವಾಗ್ಲೂ ಕೂಡ ಕಷ್ಟಪಟ್ಟಿ ಮುಂದೆ ಬಂದವರಿಗೆ ಗೊತ್ತಿರುತ್ತೆ ಅವರು ಎಷ್ಟು ಕಷ್ಟಪಟ್ಟಿ ಮುಂದೆ ಬಂದಿರ್ತಾರೆ ಅಂತ ಅಂದ್ಬಿಟ್ಟು ಹಾಗಂತ ಇನ್ನೊಬ್ಬ ಕಲಾವಿದರನ್ನ ಈ ರೀತಿ ಅವಮಾನ ಮಾಡಲೇಬಾರದು ನಿಜವಾಗ್ಲೂ ಕೂಡ ಇಂತವರನ್ನ ಕನ್ನಡ ಇಂಡಸ್ಟ್ರಿಯಲ್ಲಿ ಬೆಳಸಲು ಬಾರದು ಅವರ ಹೆಸರನ್ನ ಹೇಳಲುಬಾರದು ಬಟ್ ಈ ರೀತಿ ಆಗ್ತಿರೋದು ಅವರಿಗೆ ಒಂತರ ಪ್ರಚಾರನೇ ಇರಬಹುದು ಆದರೆ ಇಲ್ಲಿ ಮಡೇನೂರ್ ಮನು ಅವರು ಇಲ್ಲಿ ಕರುಣಾಡ ಚಕ್ರವರ್ತಿ ನಮ್ಮ ಶಿವರಾಜ್ಕುಮಾರ್ ಅವರ ಬಗ್ಗೆ ಯಾವ ರೀತಿಯಾಗಿ ಈತರ ಮಾತಾಡಿದ್ದಾರೆ ಅಂದ್ರೆ ನಿಜವಾಗಲೂ ಕೂಡ ಇಂಥವರನ್ನ ಏನು ಮಾಡಬೇಕು ಅಂತ ಅಂದುಬಿಟ್ಟು


ಗೊತ್ತಾಗಲ್ಲ ಸೋ ವೀಕ್ಷಕರೇ ಈ ಒಂದು ಆಡಿಯೋನ ಹಾಕ್ತೀನಿ ನೀವು ಕೂಡ ಕೇಳಿಸಿಕೊಳ್ಳಿ ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಏನಿದೆ ಅನ್ನೋದನ್ನ ತಪ್ಪದೆ ಕಮೆಂಟ್ ಮೂಲಕ ತಿಳಿಸಿ ಶಿವರಾಜ್ಕುಮಾರ್ ಇನ್ನೊಂದು ಆರು ವರ್ಷ ಸ್ವಾತಂತ್ರ ನನಗೆ ಗೊತ್ತು ಧ್ರುವ ಸರ್ ಒಂದು ಎರಡು ವರ್ಷ ದರ್ಶನ್ ಸರ್ ದರ್ಶನ್ ಸಹೋದರ ಯಾರೋ ಮೊಬೈಲ್ ರೆಕಾರ್ಡ್ ಮಾಡಿ ದರ್ಶನ್ ಸರ್ ಒಂದು ಆರು ವರ್ಷ ಕ್ರೇಜ್ ಇರುತ್ತೆ ಸಿನಿಮಾ ಅವರು ಮೂರು ಜನ ಮಧ್ಯೆ ಕಾಂಪಿಟಿಷನ್ ಕೊಡಕೆ ಬಂತು ಕಂಡು ಗಲ್ಲಿರಿ ನಾನು ವೀಕ್ಷಕರೇ ಆಡಿಯೋನ ಕೇಳಿಸಿಕೊಂಡ್ರಲ್ಲ ನಿಜವಾಗ್ಲೂ ಕೂಡ ಇಂತ ವ್ಯಕ್ತಿಗಳಿಗೆ ನೀವು ಏನ ಹೇಳಕ್ಕೆ ಇಷ್ಟ ಪಡ್ತೀರಾ ಅನ್ನೋದನ್ನ ಮಿಸ್ ಮಾಡದೆ ಕಾಮೆಂಟ್ ಮೂಲಕ ತಿಳಿಸಿ ಯಾಕಂತಂದ್ರೆ ಕೆಲವೊಬ್ಬರು


ಹೇಳಿದ್ದಾರೆ ಅವರು ಏನೇ ಮಾಡಿದ್ರು ಕೂಡ ಅವರ ಪರ್ಸನಲ್ ಲೈಫ್ ನ ಬಿಟ್ಟಬಿಡಿ ದಯವಿಟ್ಟು ಬಂದ್ಬಿಟ್ಟು ಚಿತ್ರ ಮಂದಿರದಲ್ಲಿ ಬಂದು ಸಿನಿಮಾನ ನೋಡಿ ಅಂತ ಅಂದ್ಬಿಟ್ಟು ಅವರ ಒಂದು ಫ್ರೆಂಡ್ಸ್ ಇರಬಹುದು ಅಥವಾ ಬೇರೆ ಒಬ್ಬರು ಅಭಿಮಾನಿಗಳು ಇರಬಹುದು ಹೇಳ್ತಾ ಇದ್ದಾರೆ ಅಂದ್ರೆ ಇವರನ್ನ ಬೆಳೆಸಬೇಕು ಅಂತ ಹೇಳ್ತಾ ಇದ್ದಾರೆ ಬಟ್ ಈ ರೀತಿಯಾದ ಒಂದು ಆಡಿಯೋ ರಿಲೀಸ್ ಆದಮೇಲೆ ಅವರದೊಂದು ವಾಯ್ಸ್ ಅಲ್ಲೇ ನೀವು ಕೇಳಿರಬಹುದು ಯಾವ ರೀತಿ ಮಾತಾಡೋದು ಅಂತ ಅಂದ್ಬಿಟ್ಟು ಇಂತವರನ್ನ ಬೆಳೆಸಬೇಕಾ ಅಂತ ನಿಮಗೆ ಅನ್ಸುತ್ತೆ ಅನ್ನೋದರ ಬಗ್ಗೆ ತಪ್ಪದೆ ಕಮೆಂಟ್ ಮೂಲಕ ತಿಳಿಸಿ   ( video credit :Kannada Suddi Samachara )