ಈ ತರನೂ ಫೋಟೋಶೂಟ್ ಮಾಡಿಸ್ತಾರ ಗುರು..! ಇದೇನು ವೆಡ್ಡಿಂಗ್ ಫೋಟೋಸಾ ಇಲ್ವ ಫಸ್ಟ್ ನೈಟ್ ಫೋಟೋಸಾ..?

Updated: Friday, October 16, 2020, 19:26 [IST]

ಹೌದು ಇಂದಿನ ಕಾಲದಲ್ಲಿ ಕೆಲ ಜೋಡಿಗಳು ಎಷ್ಟು ಮುಂದುವರೆದಿದ್ದಾರೆ ಎಂದರೆ,ತಾವು ಮಾಡುತ್ತಿರುವುದು ಸರಿ ಎಂಬಂತೆ ಮತ್ತು ತಾವು ಕೈಗೆತ್ತಿಕೊಳ್ಳುವ ಕಾರ್ಯಗಳು ಚೆನ್ನಾಗಿ ಕಂಡರೆ ಸಾಕು, ಬೇರೆಯವರು ಏನು ತಿಳಿದುಕೊಂಡರು ಪರವಾಗಿಲ್ಲ ಎನ್ನುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೆಲವು ಫೋಟೋಗಳನ್ನು ತೆಗೆಸಿಕೊಂಡು ಹರಿಬಿಡುತ್ತಿದ್ದಾರೆ. ಅದೇ ರೀತಿ ತಮ್ಮ ಇಷ್ಟದ ಪ್ರಕಾರ ಫೋಟೋಶೂಟ್  ಮಾಡಿಸುತ್ತಿರುವ ಕೆಲ ಜೋಡಿಗಳು, ತಮ್ಮ ಫೋಟೊಗಳು ನೋಡಲು ಅಸಭ್ಯವಾಗಿ ಕಂಡರೂ ಕೂಡ, ತಮ್ಮ ಜೀವನದಲ್ಲಿ ಮುಪ್ಪಿನ ಕಾಲದಲ್ಲಿ ಇಂತಹ ಫೋಟೋಗಳು ನೋಡಲು ಮೆಮೊರಿ ತರ ತುಂಬಾ ಚೆನ್ನಾಗಿರುತ್ತದೆಂದು, ತಮ್ಮಿಷ್ಟದಂತೆ ಫೋಟೋಶೂಟ್ ಮಾಡಿಸುತ್ತಿದ್ದಾರೆ.   

Advertisement

ಮತ್ತು ಅವರವರ ಆಗಿನ ಸಮಯದ ಸಂತೋಷಕ್ಕಾಗಿ ಮತ್ತು ಮುಂದೆ ಫೋಟೋಸ್ ನೋಡಿ ಖುಷಿ ವ್ಯಕ್ತಪಡಿಸುವ ಉದ್ದೇಶದಿಂದ ಈ ರೀತಿ ಫೋಟೋಗಳನ್ನು ತೆಗೆಸಿಕೊಳ್ಳುತ್ತಾರೆ. ಆದರೆ ಇಂತಹ ಫೋಟೋಶೂಟ್ ಗಳನ್ನು ನೋಡಿದ ಈಗಿನ ಕೆಲ ಹುಡುಗ-ಹುಡುಗಿಯರಿಗೆ ದಾರಿತಪ್ಪಿಸುವ ಕೆಲಸಕ್ಕೆ ಮಾದರಿಯಾಗುತ್ತೇವೆ ಎನ್ನುವ ವಿಷಯವನ್ನೇ ಮರೆತುಬಿಡುತ್ತಾರೆ. ಇಂದಿನ ದಿನಮಾನದಲ್ಲಿ ಸಣ್ಣ ಮಕ್ಕಳು ಕೂಡ ಮೊಬೈಲ್ ಬಳಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆಕ್ಟಿವ್ ಇರುತ್ತಾರೆ..   

Advertisement

ಇಂತಹ ಫೋಟೋಗಳಿಂದ ಸಣ್ಣ ಮಕ್ಕಳ ತಲೆಯಲ್ಲಿ ಎಂತಹ ವಿಚಾರ ಓಡಬಹುದು ಎನ್ನುವುದನ್ನು ಮರೆತು ಕೆಲ ಜೋಡಿಗಳು ಈ ರೀತಿ ಫೋಟೋಶೂಟ್ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುತ್ತಿದ್ದಾರೆ. ಅಂತೆಯೇ ಇಲ್ಲೊಂದು ಜೋಡಿ ಲ್ಯ ಫೋಟೋಸ್ ಕಂಡುಬಂದಿದ್ದು,ಈ ಜೋಡಿ ಎಲ್ಲಿಯದು ಎಂದು ತಿಳಿದುಬಂದಿಲ್ಲ. ಬದಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಫೋಟೋಶೂಟ್ ಮಾಡಿಸಿದ ಫೋಟೋಗಳು ವೈರಲ್ ಆಗುತ್ತಿವೆ ಎಂದು ತಿಳಿದುಬಂದಿದೆ.   

Advertisement

ಹೌದು ಇನ್ನು ಕೆಲವರು ಇವರು ತೆಗಸಿರುವ ಫೋಟೋಗಳನ್ನು ನೋಡಿ, ಈ ತರನು ಫೋಟೋಶೂಟ್ ಮಾಡಿಸುತ್ತಾರಾ ಗುರುವೇ, ಮತ್ತು ಇದೇನು ವೆಡ್ಡಿಂಗ್ ಫೋಟೋಶೂಟಾ ಅಥವಾ ಫಸ್ಟ್ ನೈಟ್ ಫೋಟೋಶೂಟಾ ಎಂದು ಕಮೆಂಟ್ ಮಾಡಿ ತಮ್ಮ ಅನಿಸಿಕೆ ತಿಳಿಸಿದ್ದಾರೆ. ಹೌದು ನೀವಿನ್ನೂ ಕೂಡ ಈ ಜೋಡಿಯ ಹಾಟ್ ಫೋಟೋಶೂಟ್ ನೋಡದಿದ್ದಲ್ಲಿ ನೀವು ಕೂಡ ಒಮ್ಮೆ ಫೋಟೋಸ್ ನೋಡಿ, ನಿಮ್ಮ ಅನಿಸಿಕೆಗಳನ್ನು ನಮ್ಮ ಕಮೆಂಟ್ ಬಾಕ್ಸಲ್ಲಿ ತಿಳಿಸಿ ಜೊತೆಗೆ ಶೇರ್ ಮಾಡಿ. ಹಾಗೇನೆ ಈ ಜೋಡಿ ಈ ರೀತಿ ಫೋಟೋಶೂಟ್ ಮಾಡಿಸಿ , ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದು ಸರಿನಾ? ತಪ್ಪಾ? ಎಂದು ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು...

ವಂಶಪಾರಂಪರಿತ ಜ್ಯೋತಿಷ್ಯ ಪ್ರವೀಣಾ   ಶ್ರೀ ಜ್ಞಾನೇಶ್ವರ್ ರಾವ್ ದೈವಜ್ಞ ಪಂಡಿತ್ ಸಮಸ್ಯೆಗಳೇನಿದ್ದರೂ ಸವಾಲಾಗಿ ಸ್ವೀಕಾರ, ದಿಟ್ಟಉತ್ತರ ನೇರ ಪರಿಹಾರ, ಪಂಚಭೂತ-ದೈವದೇವರುಗಳ ಸಾಕ್ಷಿಯಾಗಿ ಕೇವಲ ಮೂರು ದಿನಗಳಲ್ಲಿ 100%ಚಾಲೆಂಜ್ನೊಂದಿಗೆ ಶಾಶ್ವತ ಪರಿಹಾರ ನೀಡಲಾಗುವುದು ಪೋನ್ ನಂ:- 8548998564