ಆಂಟಿಯರ ಡ್ರಿಂಕ್ಸ್ ಪಾರ್ಟಿ ಬಲೇ ಜೋರಾಗಿದೆ ವೈರಲ್ ವಿಡಿಯೋ ನೋಡಿ

By Infoflick Correspondent

Updated:Saturday, August 28, 2021, 17:31[IST]

ಆಂಟಿಯರ ಡ್ರಿಂಕ್ಸ್ ಪಾರ್ಟಿ ಬಲೇ ಜೋರಾಗಿದೆ ವೈರಲ್ ವಿಡಿಯೋ ನೋಡಿ

ಹೌದು ಜಗತ್ತಿನಲ್ಲಿ ಕೆಟ್ಟ ಕಾಲ ಬಂದಿದೆ  ಈಗ ಕಾಲ ತುಂಬಾ ಬದಲಾಗಿದೆ ಬರಿ ಹುಡುಗ ಮತ್ತು ಹುಡುಗಿಯರು ಅಷ್ಟೇ ಅಲ್ಲ ಮದ್ಯ  ವಯಸ್ಸಿನ ಆಂಟಿ ಗಳು ಕೂಡ ಡ್ರಿಂಕ್ಸ್ ತೆಗೆದು ಕೊಳ್ಳುವದನ್ನು ಅಭ್ಯಾಸ ಮಾಡಿ ಕೊಂಡಿದ್ದಾರೆ . ಪಾರ್ಟಿಯಲ್ಲಿ  ಎಲ್ಲರೂ ಡ್ರಿಂಕ್ಸ್ ತೆಗೆದು ಕೊಳ್ಳುವುದು ಸಾಮಾನ್ಯ  ಆದರೆ ಇಲ್ಲಿ  ಈ ಆಂಟಿಗಳು ಮನೆಯಲ್ಲಿ ಕೂತು ಮದ್ಯ ಸೇವನೆ ಮಾಡುತ್ತಿದ್ದಾರೆ . ಇಲ್ಲಿ ಅವರು ಡ್ರಿಂಕ್ಸ್ ತೆಗೆದು ಕೊಳ್ಳುವುದು ತಪ್ಪಲ್ಲ  

 ಆದರೆ ಇದನ್ನು ಸಾಮಾಜಿಕ ಜಾಲ ತಾಣದಲ್ಲಿ  ಹರಿದು ಬಿಟ್ಟಿರುವುದು ಒಂದು ದೊಡ್ಡ ಅಪರಾಧ . ದೊಡ್ಡವರೇ ಹೀಗೆ  ಮಾಡಿದರೆ ಇನ್ನು ಯುವಕ ಮತ್ತು ಯುವತಿಯರು ಯಾವ ರೀತಿ ನಡೆದು ಕೊಳ್ಳುತ್ತಾರೆ  ಅಲ್ಲವಾ .  

ಅವರ ಮಕ್ಕಳು ಈ ವೀಡಿಯೊವನ್ನು ನೋಡಿದರೆ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ನಾನು ಆಶ್ಚರ್ಯ ಪಡುತ್ತೇನೆ   ಇವರನ್ನು ನೋಡಿಕೊಂಡು ಎಷ್ಟು ಯುವಕ , ಯುವತಿಯರು ಹಾಳಾಗುತ್ತಾರೆ ಎಂದು ಒಂದು ಕ್ಷಣ ಯೋಚಿಸಿ  ಇದರಿಂದ ಸಮಾಜದಲ್ಲಿ ಎಂತಹ ಪರಿಣಾಮ ಆಗುತ್ತೆ ಎಂದು ಯೋಚಿಸುವುದಿಲ್ಲ