ಇದೀಗ ವೈರಲ್ ಆಗ್ತಿರುವ 'ಆನ್ಲೈನ್ ಲವರ್' ವಿಡಿಯೋ' ಎಲ್ಲಾ ಹೈಕ್ಳು ತಪ್ಪದೆ ನೋಡುವಂತದ್ದು..!ಇವರ ಬಾಯಿಂದ ಎಂತಹ ಸಂಸ್ಕೃತ ಪದಗಳು ?

Updated: Saturday, January 9, 2021, 23:30 [IST]

ಹೌದು ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಗಂಡ-ಹೆಂಡತಿ ಜಗಳವಾಡಿದ ಕಾಮಿಡಿ ವೀಡಿಯೋ ಒಂದು ಎಸ್ಆರ್ ಪ್ರೊಡಕ್ಷನ್ ಅವರು ಬಿಡುಗಡೆ ಮಾಡಿದ್ದ ವೆಬ್ ಸಿರೀಸ್ ಮೂಲಕ, ಆ ವಿಡಿಯೋ ಆಗ ಸಾಕಷ್ಟು ಹೆಚ್ಚಿನ ಮಟ್ಟದಲ್ಲಿ ಯಶಸ್ಸು ಗಳಿಸಿತ್ತು. ಮತ್ತು ವಿಡಿಯೋ ನೋಡುಗರಿಗೆ ತುಂಬಾ ಇಷ್ಟವಾಗಿತ್ತು ಕೂಡ. ಗಿಲ್ಲಿ ನಟ ಎನ್ನುವ ಯುವಕ ತುಂಬ ಚೆನ್ನಾಗಿ ಅಭಿನಯ ಮಾಡಿ ಕಾಲೇಜ್ ಹುಡುಗ ಹುಡುಗಿ, ಅಂಕಲ್ ಆಂಟಿ, ಯುವಕ-ಯುವತಿಯರ ಮನಸ್ಸನ್ನು ಕದ್ದು ಬಿಟ್ಟಿದ್ದರು.ಅದೇ ನಿಟ್ಟಿನಲ್ಲಿ ಇದೀಗ ಮತ್ತೊಂದು ವಿಡಿಯೋ ಮೂಲಕ,ಇದೆ ತಂಡ ಬಂದಿದ್ದು, 

Advertisement

ಸದ್ಯ 'ಆನ್ಲೈನ್ ಲವ್ವರ್' ಎನ್ನುವ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಬಿಡುಗಡೆಯಾದ ಬಳಿಕ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ. ಮತ್ತು ಇತ್ತೀಚೆಗೆ ಕರೋನಾ ನಡುವೆ, ಕಾಲೇಜ್ ಮಕ್ಕಳಿಗೆ ಮನೆಯಲ್ಲೇ ಆನ್ಲೈನ್ ಕ್ಲಾಸ್ಗಳು ಆರಂಭವಾಗಿದ್ದವು. 

Advertisement

ಅದೇ ವಿಚಾರವಾಗಿ ಕೆಲ ಕಾಮಿಡಿ ಅಂಶಗಳನ್ನು ಈ ತಂಡ ಇಟ್ಟುಕೊಂಡು ವಿಡಿಯೋ ಮೂಲಕ ಚೆನ್ನಾಗಿ ಅಭಿನಯ ಮಾಡಿದ್ದಾರೆ. ಹೌದು ನೀವಿನ್ನು ಆ ವಿಡಿಯೋ ನೋಡಿಲ್ಲ ಎಂದರೆ, ಇಲ್ಲಿದೆ ನೋಡಿ. ಬಳಿಕ ವಿಡಿಯೋ ಇಷ್ಟವಾದರೆ ತಪ್ಪದೇ ಶೇರ್ ಮಾಡಿ, ವಿಡಿಯೋ ಬಗ್ಗೆ ಕಾಮೆಂಟ್ ಮಾಡಿ ಧನ್ಯವಾದಗಳು...