ಈ ನಾಯಿಯ ಬೆಲೆ ಕೇಳಿದರೆ ಶಾಕ್ ಆಗ್ತೀರಾ ಊಹಿಸಲು ಸಾಧ್ಯವಿಲ್ಲ ವಿಡಿಯೋ ನೋಡಿ

Updated: Tuesday, October 13, 2020, 12:19 [IST]

ಹೌದು ಪ್ರಪಂಚದಲ್ಲಿ ಸಾಕಷ್ಟ್ಟು ಶ್ರೀಮಂತರು ಇದ್ದಾರೆ ಮತ್ತು ಅವರು ತಮ್ಮ ಆಶೆಯನ್ನು ಪೂರೈಸಿ ಕೊಳ್ಳಲು ಹಾಗು ತಮಗೆ ಇಷ್ಟವಾದ ವಸ್ತುವನ್ನು ಕೊಳ್ಳಲು ಎಷ್ಟು ದುಡ್ಡು ಬೇಕಾದರೂ ಖರ್ಚು ಮಾಡಲು ತಯಾರು ಇರುತ್ತಾರೆ . ಅದೇ ರೀತಿ ಈ ವ್ಯಕಿಯೊಬ್ಬರು ಸುಮಾರು ಹತ್ತು ಕೋಟಿ ಕೊಟ್ಟು ಈ ನಾಯಿಯನ್ನು ಹೊಂದಿದ್ದಾರೆ .ಇದು ಅವರ ಇಷ್ಟ ಮತ್ತು ಅವರ ದುಡ್ಡು ನಮಗೆ ಏನಾಗಬೇಕಿದೆ ಅಲ್ಲವಾ . ಈ ನಾಯಿಯನ್ನು ನೋಡಿ ಖುಷಿ ಪಡೋಣ . ಈ ನಾಯಿಯ ಹೆಸರು  lion head tibetain dog

ಮತ್ತು ಇನ್ನೊಂದು ವಿಶೇಷ ಅಂದರೆ ಫೈವ್ ಸ್ಟಾರ್ ಹೋಟೆಲ್ನಲ್ಲಿ ಆ ನಾಯಿಯ ಬರ್ತ್ ಡೇ ಆಚರಣೆ ಮಾಡಿದ್ದಾರೆ.  ಮತ್ತಷ್ಟು ವಿವರಣೆಗೆ ವಿಡಿಯೋ ನೋಡಿ 

Advertisement

ಇವರು ನಾಯಿ ಅನ್ನು  ಇಷ್ಟೊಂದು ಬೆಲೆಗೇ ಖರೀದಿ ಮಾಡಿದ್ದಕ್ಕೆ  ನೆಟ್ಟಿಗರು ಸಾಮಾಜಿಕ ಜಾಲ ತಾಣದಲ್ಲಿ ತಮ್ಮ ಅಭಿಪ್ರಾಯವನ್ನು ಹಾಗು ಆಕ್ರೋಶವನ್ನು ಹೊರ ಹಾಕಿದ್ದಾರೆ .ಇಷ್ಟು ಬೆಲೆ ಕೊಟ್ಟು ಈ ನಾಯಿ ಅನ್ನು ಖರೀದಿ ಮಾಡುವುದು ಬೇಕಿತ್ತಾ  ಎಂದು ಪ್ರಶ್ನೆ ಮಾಡಿದ್ದಾರೆ .ಕೆಲವು ನೆಟ್ಟಿಗರು ಹಾಕಿದ್ದ ಕಾಮೆಂಟ್ಸ್ ಅನ್ನು ಇಲ್ಲಿ ಕೆಳಗೆ ಹಾಕಿದ್ದೇವೆ . ಇದನ್ನು ನೋಡಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ

ನಿನ್ನಂತ ಮುಟ್ಟಲ ಯಾರು ಇಲ್ಲ ಬಡವರಿಗೆ ಊಟ ನೀನು ಇಲ್ಲ ಅಂತವರಿಗೆ ಸಹಯ ಮಾಡಿ ನಾಯಿಗೆ ಕೋಟಿ ಕೋಟಿ ಹಣ ಕೋಡುವಬದಲು ಬಡವರಿಗೆ ಸಹಾಯ ಮಾಡಿ ಗೂಬೆ ನನ್ನ ಮಗನೆ  

Advertisement

ಮೂರ್ಖರಲ್ಲಿ ...ಅತಿ ...ದೊಡ್ಡ ಮೂರ್ಖ ನೀನೇ...ಅನ್ನಿಸುತ್ತೇ ಇದು ನಿನ್ನ ನಾಯಿ ಪ್ರೀತಿ ಅಲ್ಲಾ ನಿನ್ನ ಪ್ರತಿಷ್ಟೆ ಮತ್ತು ಆಡಂಬರ ತೋರಿಸೋ ಹುಚ್ಚು ..ಅಷ್ಟೇ...ಬಿಡಯ್ಯ ನಮ್ಮ ಬೀದಿ ನಾಯಿಗಳು ನಿನ್ನ ಕೋಟಿ ನಾಯಿನ ಸೀಗುದು ತೋರಣ ಕಟ್ಟಿಬಿಡುತ್ತವೇ ...ಹುಷಾರು ಆಚೆ ಬಿಟ್ಟಿಯಾ ...ಕೈಲಾದ್ರೇ ಯಾರಿಗಾದ್ರೂ ಸಹಾಯ ಮಾಡು

ನಿಮ್ಮ ನಾಯಿಗಳ ಪ್ರೀತಿಗೆ ಥ್ಯಾಂಕ್ಸ್. ನಾನು ಕೂಡ ಪ್ರಾಣಿ ಪ್ರಿಯನೇ,ನಾಯಿಗಳು ಯಾವುದೇ ಆಗಿರಲಿ ಅದು ಇಲ್ಲೇ ಇರಲಿ ಅವನ್ನ ಕರೆದು ಕೈಯಲ್ಲಿ ಏನಾದ್ರು ತಿನ್ನೋದು ಇದ್ರೆ ಹಾಕಿ ಅದರ ತೆಲಿ ಸವರಿದ್ರೆ ಸಾಕು ಅದು ನನ್ನ ಬರುವಿಕೆಗಾಗಿನೇ ಕಾಯುತ್ತಿರುತ್ತದೆ, ಬಾಸು ನಿನ್ನ ಈ ಕಿತ್ತೋದ ನಾಯಿಗೆ 18ಕೋಟಿ ಕೊಡೋದರ ಬದಲು ಅಷ್ಟು ನಿನಗೆ ನಾಯಿಗಳ ಮೇಲೆ ಪ್ರೀತಿ ಇದ್ರೆ ಬೀದಿ ನಾಯಿಗಳು ಅನ್ನ ಇಲ್ಲದೆ ಓಡಾಡುತ್ತಿವೆ ಅವಗಳಿಗೆ ಜಾಸ್ತಿ ಏನು ಬೇಡ ದಿನಕ್ಕೆ 200ಕೆಜಿ ಅಕ್ಕಿ, 100ಲೀಟರ್ ಹಾಲು ಇಷ್ಟು ಖರ್ಚು ಮಾಡಿದ್ರೆ ಸಾವಿರಾರು ನಾಯಿಗಳು ನಿಮ್ಮ ಹಿಂದೇನೆ ಬರ್ತಿದ್ವಲರಿ..

ಹುಷಾರು ಮುಕೇಶ್ ಅಂಬಾನಿ ಹತ್ರ ಹೇಳಿ ಬಿಟ್ಟಿಯಾ ಅವನು ನಿನ್ನು ಸೇರಿಸಿ ಕರಿದಿ ಮಾಡ್ತಾನೆ   

ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”