ಗಿಚ್ ಡ್ಯಾನ್ಸ್ ಮಾಡಿದ ತೆಲುಗು ಅಮ್ಮಾಯಿ..! ಈಕೆಯ ವಿಡಿಯೋ ಇದೀಗ ಬಾರಿ ವೈರಲ್..!

Updated: Thursday, January 14, 2021, 10:24 [IST]

ಇಂದಿನ ಪೀಳಿಗೆಯಲ್ಲಿ ಸಾಕಷ್ಟು ಜನರು ಕಲೆಯ ಮೇಲೆ ನಂಬಿಕೆಯಿಟ್ಟು, ಕಲೆಯನ್ನೇ ಜೀವನದ ಪೂರ್ತಿ ಭಾಗ ಮಾಡಿಕೊಂಡು ಪ್ರತಿದಿನವೂ, ಬೇರೆ ಬೇರೆ ಊರಿಗೆ ಹೋಗಿ ತಮ್ಮ ಕಲೆ ಪ್ರದರ್ಶನ ಮಾಡಿಯೇ ಜೀವನ ಸಾಗಿಸುತ್ತಿದ್ದಾರೆ. ಹಾಗೂ ಇನ್ನೂ ಕೆಲವರು ಡ್ಯಾನ್ಸ್ ಮಾಡುವ ಕಂಪೆನಿಯಲ್ಲಿ ಸೇರಿಕೊಂಡು ಡ್ಯಾನ್ಸ್ ಮಾಡಿ ಜೀವನ ನಡೆಸುತ್ತಿದ್ದಾರೆ.  

Advertisement

ಅದೇ ನಿಟ್ಟಿನಲ್ಲಿ ಇದೀಗ ಇಲ್ಲೊಂದು ವಿಡಿಯೋ ಕಂಡು ಬಂದಿದ್ದು, ಬಾರಿ ವೈರಲ್ ಆಗಿದೆ. ಹಾಗೇನೇ ಇಲ್ಲಿರುವ ವಿಡಿಯೋದಲ್ಲಿ ನೀವು ಸುಂದರವಾದ ಹುಡುಗಿಯರನ್ನ ಕಾಣಬಹುದು, ಮತ್ತು ಇವರ ನೃತ್ಯವನ್ನು ವೇದಿಕೆ ಮೇಲೆ ನೋಡಿ, ಎಷ್ಟು ಚೆನ್ನಾಗಿ ಮಾಡಿದ್ದಾರೆ ಎಂದರೆ, ತೆಲುಗಿನ ಚಕ್ಕ ಚಕ್ಕ ಅನ್ನೋ ಹಾಡಿಗೆ ಸಕತ್ ಆಗಿ ಕುಣಿದಿದ್ದಾರೆ.  

Advertisement

ನೀವೂ ಕೂಡ ಒಮ್ಮೆ ಈ ತೆಲುಗು ಅಮ್ಮಾಯಿಯ ನೃತ್ಯ ನೋಡಿ, ತದನಂತರ ಇವರ ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಾಮೆಂಟ್ ಮಾಡಿ, ವಿಡಿಯೋ ನೋಡಿ ಇಶ್ಟವಾದ್ರೆ ಶೇರ್ ಮಾಡಿ ಧನ್ಯವಾದಗಳು...