ಮದುವೆಯ ಮಂಟಪಕ್ಕೆ ಸಕತ್ ಡಾನ್ಸ್ ಮಾಡಿ ಕೊಂಡು ಬಂದ ನವ ವಧು: ವಿಡಿಯೋ ನೋಡಿ..!

Updated: Thursday, November 12, 2020, 12:29 [IST]

ಹೌದು ಹೆಣ್ಣು ಮಕ್ಕಳಿಗೆ ಮದುವೆ ಎನ್ನುವುದು ಅವರ ಜೀವನದಲ್ಲಿ ಒಂದು ಪ್ರಮುಖವಾದ ಘಟ್ಟ .ಅವರ ಸಾವಿರಾರು ಕನಸುಗಳು ನೆನೆಸಾಗುವ ದಿನ . ಈ ವಿಡಿಯೋದಲ್ಲಿ ಆ ಹುಡುಗಿ ತನ್ನೆಲ್ಲ ಕನಸು ಸಾಕಾರವಾಗುವ ದಿನದಂದು ಅತಿ ಉತ್ಸಾಹದಿಂದ ಡಾನ್ಸ್ ಮಾಡಿ ಕೊಂಡು ಮದುವೆಯ ಮಂಟಪಕ್ಕೆ ಬರುವ ರೀತಿ ಎಂತವರನ್ನು ಬೆರಗು ಗೊಳಿಸುತ್ತೆ .ಆ ಹೆಣ್ಣು ಮಗಳ ದಾಂಪತ್ಯ ಜೀವನ ಸುಖಕರ ವಾಗಿರಲಿ ಎಂದು ನಾವೆಲ್ಲ ಹರಸೋಣ ಹೌದು ಕೆಲವೊಂದು ಬಾರಿ ಹಳೆಯ ಮತ್ತು ಈಗಿನ ಕಾಲದ ಜನರನ್ನ, ಹೆಣ್ಣುಮಕ್ಕಳನ್ನ ಮದುವೆ ಮಾಡಿಕೊಂಡ ಯುವತಿಯರನ್ನ ನೋಡಿದರೆ ಒಂದು ಕ್ಷಣ ಶಾಕ್ ಆಗುತ್ತೆ,    

Advertisement

ನಿಜ ಹಿಂದಿನ ಕಾಲದ ಮದುವೆ ಮಾಡಿಕೊಂಡ ಹೆಣ್ಣುಮಕ್ಕಳನ್ನ್ನು ನೋಡಿದರೆ ಎಷ್ಟು ವಿನಯ ಎಷ್ಟು ಸಂಸ್ಕೃತಿ ಎನಿಸುತ್ತದೆ. ಆದ್ರೆ ಈಗಿನ ಮದುವೆ ಮಾಡಿಕೊಂಡ ಹುಡುಗಿಯರನ್ನು ನೋಡಿದರೆ,   

ತುಂಬಾ ವಿಚಿತ್ರ ಎನಿಸುತ್ತದೆ ಮತ್ತು ಈಗಿನ ಕಾಲಕ್ಕೆ ತಕ್ಕಂತೆ ತುಂಬಾ ಬದಲಾವಣೆ ಆಗಿದ್ದಾರೆ ಎನಿಸುತ್ತದೆ, ಹೌದು ಈಗಿನ ಯುವ ಪೀಳಿಗೆ ಜನರು, ತಾವು ಉಡುವ ಉಡುಪಿನಿಂದ ಹಿಡಿದು, ಎಲ್ಲವೂ ತುಂಬಾ ಫಾಸ್ಟ್ ರೀತಿ ಇರುತ್ತಾರೆ, ಮತ್ತು ಹಿಂದಿನ ಕಾಲದ ಹೆಣ್ಣುಮಕ್ಕಳು ಮದುವೆ ಮಾಡಿಕೊಂಡ ಬಳಿಕ, ಅವರ ಸುತ್ತಮುತ್ತೆಲ್ಲಾ ಇರುವ ಜನರ ಬಗ್ಗೆ ಯೋಚನೆ ಮಾಡಿ ತುಂಬಾ ಸಂಯಮ ರೀತಿ ವರ್ತಿಸುತ್ತಿದ್ದರು   

Advertisement

ಮತ್ತು ತಮ್ಮ ತವರು ಮನೆ ನೆನೆಸಿ ಇಷ್ಟದ ಮದುವೆ ಆದರು ಸಹ ಕೊನೆಯಲ್ಲಿ ತುಂಬಾ ದುಃಖದ ರೀತಿ ಅಳುತ್ತಾ ಇರುತ್ತಿದ್ದರು ಆದ್ರೆ ಈಗಿನ ಹುಡುಗಿಯರು ಹಾಗಲ್ಲ, ಇಲ್ಲೊಂದು ವಿಡಿಯೋ ನೋಡಿ ಮದುವೆ ಆದ ಬಳಿಕ, ತುಂಬಾ ಜಾಲಿಯಾಗಿ ತನ್ನ ಗಂಡನ ಎದುರೇ ಭರ್ಜರಿ ಡಾನ್ಸ್ ಮಾಡಿದ್ದಾರೆ, ಈ ವಿಡಿಯೋ ನೋಡಿದ ಕೆಲವರು ಡಾನ್ಸ್ ಮಾಡಿದ್ದು ನೋಡಿ ತುಂಬಾ ಚನ್ನಾಗಿ ಡಾನ್ಸ್ ಮಾಡಿದ್ದಾರೆ ಎಂದು ಕಾಮೆಂಟ್ ಮಾಡಿದರೆ ಇನ್ನೂ ಕೆಲವರು ಡಾನ್ಸ್ ನೋಡಿ ಮೆಚ್ಚಿ ಶೇರ್ ಕೂಡ ಮಾಡಿಕೊಂಡಿದ್ದಾರೆ. ನೀವು ಒಮ್ಮೆ ವಿಡಿಯೋ ನೋಡಿ ಯಾವ ರೀತಿ ಡಾನ್ಸ್ ಮಾಡಿದ್ದಾರೆ ಎಂದು ಕಾಮೆಂಟ್ ಮಾಡಿ..

ವಿಡಿಯೋ ನೋಡಿದ ಮೇಲೆ ವಿಡಿಯೋದಲ್ಲಿರುವ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ,ತಪ್ಪದೆ ಕಾಮೆಂಟ್ ಮಾಡಿ ವಿಡಿಯೋ ಶೇರ್ ಮಾಡಿ ಧನ್ಯವಾದಗಳು.