ಇವರಿಗೆ ರೋಮ್ಯಾನ್ಸ್ ಮಾಡುವದಕ್ಕೆ ಕಾರ್ ಬಿಟ್ಟು ಬೇರೆ ಜಾಗ ಸಿಗಲಿಲ್ಲವೇ ? ವಿಡಿಯೋ ನೋಡಿ

Updated: Tuesday, November 17, 2020, 19:44 [IST]

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಸೋಶಿಯಲ್ ಮೀಡಿಯಾಗಳಲ್ಲಿ ಕೆಲವೊಂದು ವಿಡಿಯೋಗಳು ಹೆಚ್ಚಿನ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತ ಪಡಿಸುವಂತೆ ಕಂಡುಬರುತ್ತವೆ. ಅದೇ ನಿಟ್ಟಿನಲ್ಲಿ  ಇಲ್ಲೊಂದು ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದ್ದು ಕಾರ್ ನಲ್ಲಿ ಯುವ ಜೋಡಿ ಒಂದು ಸರಸ ಸಲ್ಲಾಪ ದಲ್ಲಿ ತೊಡಗಿದೆ . ಈಗಿನ ಕಾಲದಲ್ಲಿ ಹುಡುಗ ಅಥವಾ ಹುಡುಗಿಗೆ  ಯಾವುದೇ ಮಾನ ಮರ್ಯಾದೆ ಇಲ್ಲ ಅಂತ ಕಾಣಿಸುತ್ತಿದೆ . 

Advertisement

ಅವರು ಮನೆಯಲ್ಲಿ ಏನು ಬೇಕಾದರೂ ಮಾಡಲಿ ಅದನ್ನು ಬಿಟ್ಟು ಕಾರ್ ನಲ್ಲಿ ಈ ಥರ ನಡೆದು ಕೊಂಡು ಅದನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಿರುವುದು ತುಂಬಾ ದೊಡ್ಡ ತಪ್ಪು . ಇದಕ್ಕೆ ಜನರು ತೀಕ್ಷ್ಣವಾದ ಪ್ರತಿಕ್ರಿಯೆ ತೋರಿಸ ಬೇಕು . ಮತ್ತೊಮ್ಮೆ ಅವರಿಗೆ ಈ ರೀತಿಯ ವಿಡಿಯೋಗಳನ್ನು   

ಹಾಕುವದಕ್ಕೆ ಧೈರ್ಯ ಬರ ಬಾರದು. ಪ್ರೀತಿ ಅಥವಾ ಸರಸ ಎನ್ನುವುದು ನಾಲ್ಕು ಗೋಡೆಗಳ ಮದ್ಯ ಇರ ಬೇಕು ಅದು ಬಿಟ್ಟು ಖುಲ್ಲಂ ಖುಲ್ಲಾ ಎಲ್ಲರಿಗೂ ತೋರಿಸುವ  ಹಾಗೆ  ಮಾಡ ಬಾರದು

.ಇ

ದಕ್ಕೆಲ್ಲ ಕಾರಣ ಚಲನ ಚಿತ್ರಗಳಲ್ಲಿಯೇ ಈ  ರೀತಿ ದೃಶ್ಯ ವೈಭವೀ ಕರಿಸಿ ತೋರಿಸುತ್ತಾರೆ . ಆಗಂತ ಸಾಮಾನ್ಯ ಜನರು ಈ  ರೀತಿ ನಡೆದು ಕೊಳ್ಳುವುದು ತಪ್ಪು . 

Advertisement

 

ಈ ಮೇಲಿನ ಎಲ್ಲಾ ಮಾಹಿತಿ ನಮಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಿದ್ದು, ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಾಮೆಂಟ್ ಮಾಡಿ, ಇಷ್ಟ ಆಗಿದ್ರೆ ಶೇರ್ ಮಾಡಿ ಧನ್ಯವಾದಗಳು...