ಈ ಯುವ ಜೋಡಿ ಡಾನ್ಸ್ ಚಿಂದಿಯಾಗಿದೆ ಮೈ ಬಿಸಿ ಮಾಡುವ ನೃತ್ಯ : ವಿಡಿಯೋ ನೋಡಿ

Updated: Saturday, January 9, 2021, 21:17 [IST]

ಹೌದು ಈಗಿನ ಕಾಲದಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಪ್ರಸಿದ್ದಿ ಪಡೆಯಲು ಯುವಕ ಮತ್ತು ಯುವತಿಯರು ತಮ್ಮ ಕೌಶಲ್ಯ ಪ್ರದರ್ಶಿಸಲು ವಿಡಿಯೋಗಳ್ನ್ನು ಅಪ್ಲೋಡ್ ಮಾಡುತ್ತಾರೆ . ಅದು ನೋಡಲು ಹಿತವಾಗಿದ್ದರೆ ಚೆಂದ . ಅದು ಬಿಟ್ಟು ತಮ್ಮ ದೇಹ ಸೌಂದರ್ಯ ಪ್ರದರ್ಶನ ಮಾಡಲು ಅಸಹ್ಯ ರೀತಿಯಲ್ಲಿ ಡಾನ್ಸ್ ಮಾಡಿ ಅದನ್ನು ಜನರ ವೀಕ್ಷಣೆಗೆಂದು ಯು ಟ್ಯೂಬ್ ಮುಂತಾದ ಸಾಮಾಜಿಕ ಜಾಲ ತಾಣಗಳಲ್ಲಿ ಹಾಕುತ್ತಾರೆ. ಇದನ್ನು ನೋಡಿದರೆ ಯುವ ಜನಾಂಗದ ಮೇಲೆ ಎಂತಹ ಪರಿಣಾಮ ವಾಗುತ್ತದೆ ಎಂದು ಸ್ವಲ್ಪವೂ ಯೋಚನೆ ಮಾಡುವದಿಲ್ಲ . ಏಕೆಂದ್ರೆ ಯಾವಾಗಲು  ಯುವ ವಯಸ್ಸಿಗೆ ಈ ರೀತಿ ನೃತ್ಯ ನೋಡಿ ಬೇರೆ ಏನೋ ಕಲ್ಪಿಸಿ ಕೊಳ್ಳುತ್ತಾರೆ .ಇವರಿಗೆ ಅವರ ಪೋಸ್ಟನ್ನು ಲೈಕ್ ಮಾಡದೇ ಸರಿಯಾಗಿ ಬೈದು ಬುದ್ದಿವಾದ ಹೇಳ ಬೇಕು . ಅವರಿಗೆ ಮತ್ತೆ ಈ ರೀತಿ ಹಾಕದಂತೆ ಎಚ್ಚರಿಕೆ ಕೊಡ ಬೇಕು . ಇಲ್ಲದ್ದಿದರೆ ಎಷ್ಟು ಹುಡುಗ ಮತ್ತು ಹುಡುಗಿಯರು ಕೆಟ್ಟು ಹೋಗುತ್ತಾರೆ . 

Advertisement

ಹೌದು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಕೆಲವೊಂದು ವಿಡಿಯೋಗಳು ನೋಡುಗರಿಗೆ ತುಂಬಾ ಹಿತ ಎನಿಸುತ್ತವೆ, ಅಷ್ಟೇ ತುಂಬಾ ಇಷ್ಟವಾಗಿ ಬಿಡುತ್ತವೆ. ಅದೇ ನಿಟ್ಟಿನಲ್ಲಿ ಇದೀಗ ಇಲ್ಲೊಂದು ವಿಡಿಯೋ ಸಕ್ಕತ್ ವೈರಲ್ ಆಗುತ್ತಿದ್ದು ಇವರಿಬ್ಬರ ಕುಣಿತವನ್ನು ನೋಡಿದರೆ ತುಂಬಾ ಖುಷಿಯಾಗುತ್ತದೆ. ಆದರೆ ಈ ಡಾನ್ಸ್ ಸ್ವಲ್ಪ ಜಾಸ್ತಿ ಓವರ್ ಆಗಿದೆ ಎಂದು ಅನಿಸುತ್ತೆ ಅಲ್ಲವಾ  ನೀವು ಯಾವಾಗಲಾದರೂ ಜಾತ್ರೆ ಸಮಯದಲ್ಲಿ , ಅಲ್ಲಿಯ ಕೆಲ ಕಾರ್ಯಕ್ರಮಗಳಿಗೆ ಹೋಗಿರುತ್ತೀರಿ. ಮತ್ತು ಆ ಸಮಯದಲ್ಲಿ ನೀವು ಅಂದುಕೊಂಡದ್ದಕ್ಕಿಂತ ಹೆಚ್ಚು ಖುಷಿಯಲ್ಲಿರುತ್ತೀರಿ.ಆ ಸಮಯವನ್ನು ಕಳೆಯುತ್ತೀರಿ, ಸಖತ್ ಎಂಜಾಯ್ ಕೂಡ ಮಾಡುತ್ತೀರಿ.  

Advertisement

ಅದೇ ತರಹ ಇಲ್ಲೊಂದು ವೇದಿಕೆ ಮೇಲೆ ಸಕ್ಕತ್ ಯುವತಿಯೊಬ್ಬಳುಒಬ್ಬ ಯುವಕನ  ಜೊತೆ ಚಿಂದಿಯಾಗಿ ನೃತ್ಯ ಮಾಡಿದ್ದಾರೆ. ಮತ್ತು ಇವರಿಬ್ಬರ ಡಾನ್ಸ್ ವಿಡಿಯೋ ನೋಡಿದರೆ, ಪದೇ ಪದೇ ಇದನ್ನೇ ನೋಡಬೇಕೆನಿಸುತ್ತದೆ. ತಡ ಯಾಕೆ ನೀವು ಸಹ ಒಂದು ಸ್ಟೆಪ್ ಹಾಕಿ ನೀವು ಕೂಡ ಈ ವೀಡಿಯೋ ನೋಡಲು ಕಾತುರರಾಗಿ ಇದ್ದೀರಿ ಅಲ್ವಾ, ಹಾಗಾದರೆ ತಡ ಯಾಕೆ ಈ ವಿಡಿಯೋ ನೋಡಿ, ಇಷ್ಟವಾದರೆ ಶೇರ್ ಮಾಡಿ. ಇವರಿಬ್ಬರ  ಸಕ್ಕತ್ ಸ್ಟೆಪ್ ಡಾನ್ಸ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ನಮಗೆ ಕಮೆಂಟ್ ಮಾಡುವ ಮೂಲಕ ಈ ವಿಡಿಯೋ ಇಷ್ಟವಾಗಿದ್ದಲ್ಲಿ ತಪ್ಪದೇ ಶೇರ್ ಮಾಡಿ ಧನ್ಯವಾದಗಳು....