ಈ 6 ಹೆಸರಿರುವ ವ್ಯಕ್ತಿಗಳು ಹುಟ್ಟುವಾಗಲೇ ರಾಜಯೋಗ ಹೊಂದಿರುತ್ತಾರಂತೆ..! ನಿಮ್ಮ ಹೆಸರು ಇದೆಯಾ ನೋಡಿ..?

Updated: Tuesday, October 13, 2020, 18:57 [IST]

ಈ ಪ್ರಪಂಚದಲ್ಲಿ ಯಾವುದೇ ಮನುಷ್ಯನ ಹೆಸರಿನ ಪ್ರಭಾವ ಆತನ ಜೀವನದ ಮೇಲೆ ಇದ್ದೆ ಇರುತ್ತದಂತೆ, ಕೇವಲ ಹೆಸರಿನ ಮೂಲಕ ಆ ವ್ಯಕ್ತಿಯ ವ್ಯಕ್ತಿತ್ವ ಹಾಗೂ ಸ್ವಭಾವವನ್ನು ಅಳೆಯಬಹುದು ಎಂದು ಹೇಳಿದ್ದಾರೆ. ಇದರ ಬಗ್ಗೆ ಜ್ಯೋತಿಷ್ಯಶಾಸ್ತ್ರದಲ್ಲಿ ಕೇಳಿಬಂದಿದೆ. ವ್ಯಕ್ತಿಯ ಹೆಸರಿನ ಮೂಲಕವೇ , ನಮ್ಮೆದುರಿನ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳಬಹುದಂತೆ. ಈ ದುನಿಯಾದಲ್ಲಿ, ಎಲ್ಲರಿಗೂ ಶ್ರೀಮಂತರಾಗಿ ದೊಡ್ಡ ಹೆಸರು ಮಾಡಬೇಕೆಂಬ ಅಸೆ ಇದ್ದೆ ಇರುತ್ತದೆ. ಆದ್ರೆ ಕೆಲವೊಮ್ಮೆ ಎಷ್ಟೇ ಕಷ್ಟಪಟ್ಟು ಪ್ರಯತ್ನ ಮಾಡಿದರೂ ಯಶಸ್ಸು ಸಿಗುವುದಿಲ್ಲ. ಜೀವನದಲ್ಲಿಏನೋ ಒಂದು ಸಾಧನೆ ಮಾಡಬೇಕು ಎಂದರೇ ಬೇಕಾಗಿರುವುದು ಕಠಿಣ ಪರಿಶ್ರಮವೇ ಹೊರತು ಮತ್ತಾವುದಲ್ಲ.. 

Advertisement

ಅದೇ ರೀತಿ ಅಲ್ಪ ಸ್ವಲ್ಪ ಅದ್ರಷ್ಟ  ನಾವು ಪಡುವ ಪರಿಶ್ರಮದ ಜೊತೆಯಿದ್ದರೆ, ಯಶಸ್ಸು ಖಂಡಿತಾ ನಮ್ಮದಾಗುತ್ತೆ. ಜ್ಯೋತಿಷ್ಯದಲ್ಲಿ ಕೇಳಿಬಂದಿರುವ ಹಾಗೇ, ವ್ಯಕ್ತಿಯ ಹೆಸರು ಆತನ ಜೀವನದ ಮೇಲೆ ತುಂಬಾ ಪ್ರಭಾವ ಬೀಳುತ್ತದಂತೆ. ಅದೇ ರೀತಿಯ ಕೆಲ ಹೆಸರಗಳನ್ನು ಹೇಳುತ್ತೇವೆ,ಮುಂದೆ ಓದಿ, ಮತ್ತು ಈ ಹೆಸರಿನ ವ್ಯಕ್ತಿಗಳು ತುಂಬಾ ಹಟದಿಂದ ಯಶಸ್ಸು ಪಡೆದುಕೊಳ್ಳುವ ಸಾಧ್ಯತೆ ಇದೆ ಅಂತೆ. ಗುರುಬಲ ಅದ್ರಷ್ಟ ಈ ಹೆಸರಿನವರಿಗೆ ಇಂದಿಗೂ ಕಾಪಾಡುತ್ತದೆ. ಮೊದಲನೆಯದು ಇಂಗ್ಲಿಷ್ ಅಕ್ಷರ ಸಿ ಇಂದ ಪ್ರಾರಂಭವಾಗುವ ಹೆಸರುಗಳು, ಹೌದು ಇವರು ಹುಟ್ಟಿನಿಂದಲೇ ರಾಜಯೋಗ ಪಡೆದುಕೊಂಡು ಬಂದಿರುತ್ತಾರಂತೆ. ಜೊತೆಗೆ ದೊಡ್ಡವರಾದಂತೆ ಶ್ರಮಪಟ್ಟು ಅದನ್ನು ಒಲಿಸಿಕೊಳ್ಳುತ್ತಾರೆ ಎಂದು ಕೇಳಿಬಂದಿದೆ...  

Advertisement

 
ಈ ಹೆಸರಿನ ವ್ಯಕಿಗಳು ಸ್ವಲ್ಪ ಮೃದು ಸ್ವಭಾವದವರಂತೆ, ಮತ್ತೆ ಎಚ್ ಅಕ್ಷರದ ವ್ಯಕಿಗಳು ಕೂಡ ಬಹಳ ಪ್ರಸಿದ್ದಿ ಪಡೆದ ವ್ಯಕ್ತಿಗಳಗಿರುತ್ತಾರೆ. ಹೆಚ್ಚು ಜನರ ಮುಂದೆ ಈ ಹೆಸರಿನ ವ್ಯಕ್ತಿಗಳು ತಮ್ಮ ಇರುವಿಕೆಯನ್ನು ಗುರುತಿಸಿಕೊಳ್ಳುತ್ತಾರೆ ಹಾಗೇನೇ ಹೆಚ್ಚು ಕಷ್ಟಪಟ್ಟು ಮೇಲೆ ಬರುವ ಛಲ ಇವರಲ್ಲಿರುತ್ತದೆ. ಮತ್ತು ಎಲ್ ಹೆಸರಿನ ವ್ಯಕ್ತಿಗಳು ಸ್ವಭಾವದಲ್ಲಿ ಸರಳತೆ ಹೊಂದಿರುತ್ತಾರೆ ಜೊತೆಗೆ ಹೆಚ್ಚು ಹಣ ಗಳಿಸುತ್ತಾರೆ. ತಮ್ಮ ಪರಿವಾರವನ್ನು ಹೆಚ್ಚು  ಖುಷಿಯಿಂದ ನೋಡಿಕೊಳ್ಳಲು ಮುಂದಾಗುತ್ತಾರೆ, ಎಲ್ಲರನು ಇಷ್ಟ ಪಡುವ ಗುಣ ಈ ಹೆಸರಿನವರಾಗಿರುತ್ತದೆ. ಮತ್ತು ಎಂ ಹೆಸರಿನ ಅಕ್ಷರದವರು ಹೆಚ್ಚು ಬುದ್ದಿವಂತರಾಗಿದ್ದು,  
Advertisement

ಇಂದಿಗೂ ಎಂದೆಂದಿಗೂ ಯಾರಿಗೂ ಕಮ್ಮಿ ಅಲ್ಲ ಎನ್ನುವ ಹಾಗೆ ಜೀವಿಸುತ್ತಾರೆ, ಜೊತೆಗೆ ಈ ಹೆಸರಿನ ವ್ಯಕ್ತಿಗಳು ವ್ಯಾಪಾರದಲ್ಲಿ ಹೆಚ್ಚು ಆಸಕ್ತಿ ಉಳ್ಳವರಾಗಿರುತ್ತರಂತೆ. ಕೊನೆಯದಾಗಿ ಎಸ್ ನಿಂದ ಆರಂಭವಾದ ಅಕ್ಷರದ ಹೆಸರಿನ ವ್ಯಕ್ತಿಗಳು ಬೆರೆಯರಿಗೆಲ್ಲರಿಗಿಂತ ಭಿನ್ನವಾಗಿರುತ್ತಾರೆ.ಜೊತೆಗೆ ಯಾವಾಗಲೂ ಸಕಾರಾತ್ಮಕ ಯೋಚನೆ ಮಾಡುತ್ತಾರೆ, ಮತ್ತು ಹೆಚ್ಚು ಪರಿಶ್ರಮಿಗಳು ಇವರಾಗಿರುತ್ತಾರಂತೆ. ಹಾಗೇನೇ ವಿ ಇಂದ ಆರಂಭವಾಗುವ ಅಕ್ಷರದ ಹೆಸರಿನವರಿಗೆ, ತಮ್ಮ ಜೀವನದಲ್ಲಿ ಹಣದ ಕೊರತೆಯೇ ಇರುವುದಿಲ್ಲವಂತೆ, ಜೀವನದಲ್ಲಿ ತುಂಬಾ ಕಷ್ಟಪಟ್ಟು ಸಾಧನೆ ಮಾಡುವ ನಿರ್ಧಾರ ಹೊಂದಿರುತ್ತಾರಂತೆ. ಹಾಗೇನೇ ಈ ವಿ ಹೆಸರಿನವರ ಜೊತೆ ಹೆಚ್ಚು ಜನ ಮಾತಾನಾಡಲು ಇಷ್ಟಪಡುತ್ತಾರೆ. ಸಕಲ ಸಂಪತ್ತು ಗಳಿಸುತ್ತಾರೆ ಎಂದು ಹೇಳಲಾಗುತ್ತಿದೆ. ಮೇಲಿನ ಮಾಹಿತಿಯನ್ನು ಎಲ್ಲರೂ ಶೇರ್ ಮಾಡಿ ,ಲೇಖನದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ಧನ್ಯವಾದಗಳು... 

Advertisement

ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ಜ್ಞಾನೇಶ್ವರ್ ರಾವ್ ಗುರೂಜಿ 8548998564 ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ , ಜನ ವಶ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 3 ದಿನಗಳಲ್ಲಿ ಸವರ್ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8548998564