ಇದು ರಿಯಾಲಿಟಿ ಶೋಗಳ ಮಹಾ ಮೋಸ!! ಅಸಲಿ ಸತ್ಯ ಇಲ್ಲಿದೆ! ಶಾಕ್ ಆಗ್ತೀರಾ

ಇದು ರಿಯಾಲಿಟಿ ಶೋಗಳ ಮಹಾ ಮೋಸ!! ಅಸಲಿ ಸತ್ಯ ಇಲ್ಲಿದೆ!  ಶಾಕ್ ಆಗ್ತೀರಾ

ಟಿವಿ ಚಾನೆಲ್ ಗಳು ಹೇಗೆ ಮೋಸ ಮಾಡುತ್ತೆ ಗೊತ್ತಾ… ಟಿ ಆರ್ ಪಿ ಗೋಸ್ಕರ ಜನರನ್ನು ಹೇಗೆ ಯಾಮಾರಿಸುತ್ತಾರೆ ಎಂದು ಇವತ್ತಿನ ಈ ವಿಡಿಯೋದಲ್ಲಿ ಹೇಳುತ್ತೇನೆ ರಿಯಾಲಿಟಿ ಹೆಸರಿಗಷ್ಟೇ ರಿಯಾಲಿಟಿ ಶೋ ಇದು 100% ಸ್ಕ್ರಿಪ್ಟೆಡ್ ಬಿಗ್ ಬಾಸ್ ಸರಿಗಮಪ ಡ್ಯಾನ್ಸ್ ಕರ್ನಾಟಕ ಅಥವಾ ಬೇರೆ ಆಗಿರಬಹುದು ಇವಾಗ ಬರುತ್ತಿರುವಂತಹ ರಿಯಾಲಿಟಿ ಶೋಗಳು ಟಿವಿ ಓ ಟಿ ಟಿ. ಪಾಲಿಗೆ ಹಣ ತಂದು ಕೊಡುವ ಅಕ್ಷಯ ಪಾತ್ರೆಯಾಗಿದೆ  ಇಂತಹ ಡಬಲ್ ಮೀನಿಂಗ್ ಡೈಲಾಗ್ ಗಳು. ರಿಯಾಲಿಟಿ ಶೋನಲ್ಲಿ ಈಗ ತೀರ ಸಾಮಾನ್ಯವಾಗಿ ಬಿಟ್ಟಿದೆ ಅದರಲ್ಲೂ ಮಹಿಳಾ ಸ್ಪರ್ಧಿಗಳಿಂದಲೇ ಡಬಲ್ ಮೀನಿಂಗ್ ಡೈಲಾಗ್ ಹೇಳಿಸುವುದು ಇವತ್ತಿನ ಟ್ರೆಂಡ್ ಆಗಿದೆ ಮಕ್ಕಳು ಸಹ ಟಿವಿ ನೋಡುತ್ತಾರೆ ಅನ್ನುವುದು ಇವರು ಮರೆತೆ ಬಿಟ್ಟಿದ್ದಾರೆ 

ಹೌದು ರಿಯಾಲಿಟಿ ಶೋಗಳ ಮೂಲಕ ಜನರನ್ನ ಟಿವಿ ಚಾನೆಲ್ ಗಳು ಯಾಮಾರಿಸುವ ಕೆಲಸವನ್ನ ಮಾಡ್ತಾ ಇದೆ ಇನ್ನು ಟಿವಿ ಚಾನೆಲ್ಗಳು ಜನರಿಗೆ ಮೋಸವನ್ನ ಮಾಡಿ ಯಾವ ರೀತಿಯಲ್ಲಿ ಯಾಮಾರಿಸುತ್ತೆ ಅಂತ ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಒಂದು ಸಂದರ್ಶನದಲ್ಲಿ ಹೇಳಿಕೆಯನ್ನ ನೀಡಿದ್ದರು ರಿಯಾಲಿಟಿ ಶೋಗಳು ನಾವು ನೋಡಿದೀವಲ್ಲಮ್ಮ ಯು 

ವಿಲ್ ಬಿ ಎ ಪಪೆಟ್ ಓವರ್ ದೇರ್ ಹೌದು ಅಲ್ವಮ್ಮ ಹಿಂದಗಡೆಲ್ಲ ಒಬ್ಬ ಬ್ಯಾಕಪ್ ಕೊಟ್ಟಿರ್ತಾನೆ ಅವನು ಹೇಳ್ತಾ ಈಗ ನಿಮ್ದ ನಿಮ್ಮ ಚಾನೆಲ್ ಅಲ್ಲೇ ತಗೊಳೋಣ ನೀವು ಒಂದು 10 ಜನನ್ನ ಕುರಿಸಿಕೊಂಡಿರ್ತೀರಮ್ಮ ನಿಮ್ದ ಯಾಕ ವಾಯ್ಸ್ ರೈಸ್ ಇರುತ್ತೆ ಪಾಪ ಅಲ್ಲಿ ಯಾವನೋ ಕಿರಚಿಕೊಳ್ತಾನೆ ಅವನು ಕೇಳ್ತದೆ ಅಲ್ವಲ್ಲ ಅಲ್ಲಿ ಡೌನ್ ಮಾಡಿರ್ತೀರಾ ಯಾಕನು ಕರೆಕ್ಟ ಆಗಿ ಮಾತಾಡ್ತಿರ್ತಾರೆ ಅಂತ ಅಲ್ವಾ ಆಬ್ಿಯಸ್ಲಿ ಸೀ ನಿಮ್ಮ ಚಾನೆಲ್ ಅಲ್ಲೇ ಇದೆ.

ನಿಮಗೆ ಉದಾಹರಣೆಯ ಮೂಲಕ ಹೇಳುವುದಾದರೆ ಸರಿಗಾಮಪದಲ್ಲಿ ಕಾಣಿಸಿಕೊಂಡ ಹನುಮಂತ ಅಂತ ಹೇಳಬಹುದು. ನಿಮಗೆ ಉತ್ತಮವಾದ ಉದಾಹರಣೆಯ ಮೂಲಕ ಹೇಳಬೇಕು ಅಂತ ಹೇಳಿದ್ರೆ ಸರಿಗಾವಪ್ಪ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡ ಹನುಮಂತು ಅಂತ ಹೇಳಬಹುದು ಕುರಿ ಮೇಯಿಸಿಕೊಂಡು ಹಾಡುಗಳನ್ನ ಹಾಡುತ್ತಿದ್ದ ಹನುಮಂತು ಅವರು ಸರಿಗಾವಪ್ಪ ರಿಯಾಲಿಟಿ ಶೋಗೆ ಆಯ್ಕೆಯಾಗ್ತಾರೆ ಸಂಗೀತದ ಬಗ್ಗೆ ಯಾವುದೇ ರೀತಿಯ ಜ್ಞಾನ ಇರದ ಹನುಮಂತು ಅವರು ಸರಿಗಾಮಪದಲ್ಲಿ ಬಹಳ ಚೆನ್ನಾಗಿ ಹಾಡುಗಳನ್ನ ಹಾಡಿ ಸಾಕಷ್ಟು ಜನಪ್ರಿಯತೆಯನ್ನು ಕೂಡ ಗಳಿಸಿಕೊಳ್ಳುತ್ತಾರೆ ಸಂಗೀತದ ಜ್ಞಾನ ಇಲ್ಲದ ಹನುಮಂತು ಅವರು ಸರಿಗಾಮಪದಲ್ಲಿ ಸಂಗೀತವನ್ನ ಕಲಿತುಕೊಂಡು ಹಾಡುಗಳನ್ನ ಹಾಡುತ್ತಾರೆ.

ಸಾಕಷ್ಟು ಪ್ರೇಕ್ಷಕರು ಹನುಮಂತು ಅವರ ಹಾಡುಗಳನ್ನ ಕೇಳುವ ಉದ್ದೇಶದಿಂದಲೇ ಸರಿಗಾಮಪ್ಪ ಕಾರ್ಯಕ್ರಮವನ್ನ ನೋಡ್ತಾ ಇದ್ದರು. ಈ ಕಾರಣಗಳಿಂದ ಜೀ ಕನ್ನಡ ವಾಹಿನಿ ಹನುಮಂತು ಅವರನ್ನ ಫೈನಲ್ಗೆ ಕರೆದುಕೊಂಡು ಕೂಡ ಹೋಗಿತ್ತು. ಇನ್ನು ಫೈನಲ್ ಪ್ರವೇಶವನ್ನ ಪಡೆದ ಹನುಮಂತು ಅವರು ಎರಡನೇ ಸ್ಥಾನವನ್ನ ಪಡೆದುಕೊಳ್ಳುತ್ತಾರೆ. ಹನುಮಂತು ಅವರನ್ನ ಸರಿಗಾಪ ವಾಹಿನಿ ಕೇವಲ ಟಿಆರ್ಪಿ ಯನ್ನ ಹೆಚ್ಚಿಸಿಕೊಳ್ಳುವುದಕ್ಕೆ ಮಾತ್ರ ಬಳಕೆ ಮಾಡಿಕೊಳ್ಳುತ್ತಾ ಇದೆ. ( video credit : Information Hub )

ಈ ಡಬಲ್ ಮೀನಿಂಗ್ ಒಂದು ಕಡೆಯಾದರೆ ರಿಯಾಲಿಟಿ ಶೋ ಗಳಲ್ಲಿ ಜಗಳದ್ದೇ ಒಂದು ದೊಡ್ಡ ಅಧ್ಯಾಯವಿದೆ ಬಿಗ್ ಬಾಸ್ ನಲ್ಲಂತೂ. ಜಗಳ ಹೊಡೆದಾಟಗಳು ತೀರಾ ಸಾಮಾನ್ಯ ಅನ್ನುವ ರೀತಿ ಹಾಗಿದೆ ಕೇವಲ ಬಿಗ್ ಬಾಸ್ ಮಾತ್ರವಲ್ಲ ಇನ್ನಷ್ಟು ಕೆಲವು ರಿಯಾಲಿಟಿ ಶೋಗಳು ಜಗಳದಿಂದಲೇ ನಡೆಯುತ್ತಿರುವುದು ಅಲ್ಲಿರುವ ಸ್ಪರ್ಧಿಗಳಿಗೆ ಏನಾದರೂ ಹುಚ್ಚ ಜಗಳ ಆಡುವುದಕ್ಕೆ ಎಲ್ಲಾ ಕೂಡ ಸ್ಕ್ರಿಪ್ಟೆಡ್ ಚಾನಲ್ ನಲ್ಲಿ ಮೊದಲೇ ಹೇಳಿರುತ್ತಾರೆ ಯಾವಾಗ ಯಾರ ಜೊತೆ ಹೇಗೆ ಜಗಳವಾಡಬೇಕು ಎಂದು ಸ್ಪರ್ಧಿಗಳು. ಟಿವಿಯಲ್ಲಿ ಬರುತ್ತೇವೆ ನೇಮು ಫೇಮು ಸಿಗುತ್ತದೆ ಅನ್ನುವ ಕಾರಣಕ್ಕೆ ವಿಧಿ ಇಲ್ಲದೆ ಇದನ್ನು ಮಾಡಲೇಬೇಕಾಗುತ್ತದೆ ಇನ್ನು ರಿಯಾಲಿಟಿ ಶೋ ಗಳಲ್ಲಿ ನೀವು ಯಾರಾದರೂ ಗೆಲ್ಲಬೇಕು ಎಂದು ವೋಟ್ ಹಾಕುವುದಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೂಡ ಇಲ್ಲ ಅವರಿಗೆ ಯಾವ ಕಾಂಟೆಸ್ಟಂಟ್ ಜಾಸ್ತಿ ಟಿ ಆರ್ ಪಿ ತಂದು ಕೊಡುತ್ತಾರೋ ಅವರನ್ನು ವಿನ್ ಮಾಡುತ್ತಾರೆ ಓಟಿಂಗ್. 

ಇನ್ನು ಇನ್ನೊಂದು ವಿಷಯವನ್ನು ಕೂಡ ನೀವು ಗಮನಿಸಿರಬಹುದು ಹೌದು ರಿಯಾಲಿಟಿ ಶೋಗಳಲ್ಲಿ ಸಾಮಾನ್ಯವಾಗಿ ಜಡ್ಜ್ಗಳು ಇರುತ್ತಾರೆ ಆದರೆ ಆ ಜಡ್ಜ್ಗಳಿಗೆ ಯಾವ ರೀತಿಯಲ್ಲಿ ಜಡ್ಜ್ಮೆಂಟ್ ಅನ್ನ ಕೊಡಬೇಕು ಅಂತ ಮೊದಲೇ ಟ್ರೈನ್ ಅಪ್ ಮಾಡಲಾಗಿರುತ್ತೆ ಚೆನ್ನಾಗಿ ಹಾಡುಗಳನ್ನ ಹಾಡುವವರಿಗೆ ನೀವು ಹಾಡಿದ್ದು ಸರಿಯಾಗಿಲ್ಲ ಅಂತ ಅವರನ್ನ ಎಲಿಮಿನೇಟ್ ಮಾಡಲಾಗುತ್ತೆ ಅದೇ ರೀತಿಯಲ್ಲಿ ರಾಗ ತಾಳ ಮತ್ತು ಶ್ರುತಿ ಇಲ್ಲದೆ ಹಾಡಿದವರನ್ನ ಫೈನಲ್ಗೆ ಸೆಲೆಕ್ಟ್ ಮಾಡಲಾಗುತ್ತೆ

ಕೇಳುವುದು ಆ ಪ್ರೋಗ್ರಾಮನ್ನು ಎಷ್ಟು ಕಾತುರದಿಂದ ನೋಡುತ್ತಿದ್ದೀರಾ ಎನ್ನುವ ಕಾರಣಕ್ಕೆ ಮಾತ್ರವೇ ಅದರಿಂದ ಯಾವುದೇ ಉಪಯೋಗವಿಲ್ಲ ಇನ್ನು ಸಿಂಗಿಂಗ್ ಡ್ಯಾನ್ಸಿಂಗ್ ರಿಯಾಲಿಟಿ ಶೋ ಗಳಲ್ಲಿ ನೀವು ನೋಡೇ ಇರುತ್ತೀರಾ ಜಡ್ಜಸ್ ಗಳು ಯಾವುದಾದರೂ ಕಂಟೆಸ್ಟೆಂಟ್ ಮೇಲೆ ಕೋಪ.

ಮಾಡಿಕೊಂಡು ಎದ್ದು ಹೋಗುವುದು ಆನಂತರ ಆಂಕರ್ ಗಳು ಅಥವಾ ಬೇರೆ ಜಡ್ಜಸ್ ಅವರನ್ನು ಸಮಾಧಾನ ಮಾಡಿ ವಾಪಸ್ ಕರೆದುಕೊಂಡು ಬರುವುದು ಇವೆಲ್ಲವೂ ಕೂಡ ಮೊದಲೇ ಪ್ಲಾನ್ ಮಾಡಿರುತ್ತಾರೆ ನಿಮ್ಮ ಗಮನ ಅದರ ಮೇಲೆ ಇರಿಸಿ ಅದರಿಂದ ಬರುವ ಟಿಆರ್ಪಿ ಯಿಂದ ಹಣ ಗಳಿಸುವುದು ಅವರ ಗಮನ. ವಾಗಿರುತ್ತದೆ ಎಷ್ಟೋ ಕಾರ್ಯಕ್ರಮಗಳಲ್ಲಿ ಜಡ್ಜಸ್ ಜಡ್ಜಸ್ ಮಧ್ಯೆ ಅಥವಾ ಆಂಕರ್ ಗಳ ಮಧ್ಯೆ ಜಗಳ ನಡೆಯುತ್ತದೆ ಇಲ್ಲಿ ಜಗಳವಾದಷ್ಟು ಚಾನಲ್ಗಳಿಗೆ ಲಾಭ ಎಷ್ಟು ಜಗಳ ಜಾಸ್ತಿಯಾಗುತ್ತದೆಯೋ ಅಷ್ಟು ಟಿ ಆರ್ ಪಿ ಜಾಸ್ತಿಯಾಗುತ್ತದೇ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.