ಕಚೇರಿಯಲ್ಲೇ ಅಸಭ್ಯವಾಗಿ ನಡೆದು ಕೊಂಡ ಅಧಿಕಾರಿಗೆ ಸರಿಯಾದ ಪಾಠ ಕಳಿಸಿದ ಯುವತಿ: ವಿಡಿಯೋ ನೋಡಿ

Updated: Wednesday, November 18, 2020, 12:10 [IST]

ಹೌದು ಇಂದಿನ ಜಗತ್ತಿನಲ್ಲಿ ಕೆಲವು ಕಡೆ ಹೆಣ್ಣಿನ ಮೇಲೆ ಹೆಚ್ಚು ಶೋಷಣೆ ಆಗುತ್ತಿದ್ದು, ಕೆಲ ಕಚೇರಿಗಳಲ್ಲಿಯೂ ಕೂಡ ಆಗಾಗ ಹೆಣ್ಣಿನ ಮೇಲೆ ದೈಹಿಕವಾಗಿ ಹಿಂಸಿಸುವುದು, ಮಾನಸಿಕವಾಗಿ ಕಿರುಕುಳ  ನೀಡುವುದು ಹೀಗೆ ಹೆಚ್ಚಿನ ಮಟ್ಟದಲ್ಲೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುತ್ತದೆ. ಮತ್ತು ಈ ರೀತಿಯ ಕೃತ್ಯಗಳು ಬಯಲಿಗೆ ಬಿದ್ದಾಗ, ಹಣದ ಮುಂದೆ ಇಂತಹ ಕೃತ್ಯಗಳು ನಶಿಸಿಹೋಗುತ್ತವೆ.  

Advertisement

 ಮತ್ತು ತಪ್ಪು ಮಾಡಿರುವ ವ್ಯಕ್ತಿಗಳನ್ನು ಸುಮ್ಮನೆ ಬಿಟ್ಟಿರುವ ಉದಾಹರಣೆಗಳು ಕೂಡ ಸಾಕಷ್ಟು ನಡೆದಿವೆ.ಅದೇ ನಿಟ್ಟಿನಲ್ಲಿ ಇದೀಗ ಇಲ್ಲೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗುತ್ತಿದ್ದು, ಹೆಣ್ಣಿನ ಮೇಲೆ ಯಾವ ರೀತಿ ಈ ಕಚೇರಿಯಲ್ಲಿ ದೌರ್ಜನ್ಯ ನಡೆಯುತ್ತದೆ ಎಂಬುದಾಗಿ ತುಂಬಾ ಚೆನ್ನಾಗಿ ಚಿತ್ರೀಕರಿಸಲಾಗಿದೆ.  

Advertisement

ಜೊತೆಗೆ ವಿಡಿಯೋದಲ್ಲಿ ಕಂಡುಬಂದ ಇಲ್ಲೊಬ್ಬ ಅಧಿಕಾರಿ ಅಲ್ಲೇ  ಕೆಲಸ ಮಾಡುವ ಯುವತಿಯನ್ನು ಕರೆಯಲು ಹೇಳಿ, ತದನಂತರ ಯಾವ ರೀತಿ ಆಕೆಯ ಜೊತೆ ನಡೆದುಕೊಳ್ಳುತ್ತಾನೆ ಎಂಬುದಾಗಿ ತೋರಿಸಿದ್ದಾರೆಮತ್ತು ಈತ ಆಕೆಯ ಸೊಂಟ ಮುಟ್ಟಿ ನಡೆದುಕೊಂಡ ಆ ರೀತಿಯ ನಡವಳಿಕೆ ನೋಡಿದ, ತಕ್ಷಣ  ಯುವತಿ ಯಾವ ರೀತಿ ಆತನ ಮೇಲೆ ತಿರುಗಿ ಬೀಳುತ್ತಾಳೆ. 

ಮತ್ತು ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದೇ ಈ ಲೇಖನದ ವಿಶೇಷತೆಯಾಗಿದೆ. ಹೌದು ಸ್ನೇಹಿತರೆ ಇಲ್ಲಿರುವ ಈ ವಿಡಿಯೋ ನೋಡಿ. ಬಳಿಕ ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ ಮಾಡಿ. ಜೊತೆಗೆ ಈ ಮೇಲಿನ ಮಾಹಿತಿ ಇಷ್ಟವಾದಲ್ಲಿ ತಪ್ಪದೇ ಶೇರ್ ಕೂಡ ಮಾಡಿ ದನ್ಯವಾದಗಳು...