ಎಲ್ಲಾ ಹೆಣ್ಣುಮಕ್ಕಳು ತಿಳಿದುಕೊಳ್ಳಬೇಕಾದ ವಿಷಯ ಚಿಕ್ಕ ಹಾಗೂ ಕಡಿಮೆ ಉಡುಪುಗಳನ್ನು ಧರಿಸುವ ಮಗಳಿಗೆ ಒಬ್ಬ ತಂದೆ ತನ್ನ ಮನದಾಳದ ಮಾತುಗಳು

Updated: Tuesday, October 13, 2020, 15:11 [IST]

ಪ್ರತಿ ಒಬ್ಬರ ಜೀವನದಲ್ಲಿ ತಾಯಿಯ ಪಾತ್ರ ಎಷ್ಟು ಮುಖ್ಯವಾಗಿ ಇರುತ್ತದೋ ಅಷ್ಟೆ ಮುಖ್ಯವಾದ ಪಾತ್ರ ತಂದೆಯದ್ದು ಆಗಿರುತ್ತದೆ. ಅಪ್ಪ ತನ್ನ ಮಕ್ಕಳಿಗಾಗಿ ಹಗಲು ರಾತ್ರಿ ದುಡಿದು ಮಕ್ಕಳನ್ನು ಸಾಕಿ ಸಲುಹಿ ಅವರ ಗುರಿ ಮುಟ್ಟಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾನೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಅಪ್ಪ ಅಂದ್ರೆ ತುಂಬಾ ಪ್ರೀತಿ ಇರುತ್ತದೆ. ಅಪ್ಪನೂ ಅದೇ ರೀತಿಯಲ್ಲಿ ಹೆಣ್ಣು ಮಗಳ ಮೇಲೆ ಹೆಚ್ಚಿನ ಪ್ರೀತಿ ಇಟ್ಟಿರುತ್ತಾರೆ. ಅದಕ್ಕೆ ಹೇಳೋದು ಅಪ್ಪ ಅಂದ್ರೆ ಆಕಾಶ, ಅಪ್ಪ ಅಂದ್ರೆ ಶಕ್ತಿ, ಅಪ್ಪ ಅಂದ್ರೆ ಪ್ರೀತಿ, ಅಪ್ಪ ಇದ್ದ ಕಡೆ ಗೆಲುವು ಅನ್ನೋದು.

ಇಂತಹ ಅಪ್ಪ ತನ್ನ ಮಗಳಿಗೆ ಮನದಾಳದ ಮಾತುಗಳ ಮೂಲಕ ಯಾವ ಕಾರಣಕ್ಕೆ ಬುದ್ಧಿವಾದ ಹೇಳಿದ್ದಾರೆ ನೋಡಿ.
ಈಗಿನ ಕಾಲದಲ್ಲಿ ನಾವು ನೋಡುವುದಾದರೆ ಎಷ್ಟೋ ಹೆಣ್ಣುಮಕ್ಕಳು ಚಿಕ್ಕ ಹಾಗೂ ಕಡಿಮೆ ಉಡುಪುಗಳನ್ನು ಧರಿಸುತ್ತಾರೆ. ಅಂತಹ ಹೆಣ್ಣು ಮಕ್ಕಳ ತಂದೆ ತನ್ನ ಮಗಳಿಗೆ ಒಂದು ಉದಾಹರಣೆಯ ಮೂಲಕ ಬುದ್ದಿ ಮಾತನ್ನು ಹೇಳಿದ್ದಾರೆ ಅದು ಏನೆಂದು ಓದಿ ಪ್ರತಿ ಹೆಣ್ಣುಮಕ್ಕಳು ತಿಳಿದುಕೊಳ್ಳಿ.   

Advertisement

ಅಪ್ಪ ತನ್ನ ಮಗಳಿಗೆ ಒಂದು ಹೊಸ ಮೊಬೈಲ್ ನ್ನೂ ಕೊಡ್ಸ್ತಾರೆ. ನಂತರ ಅವಳ ಬಳಿ ಒಂದು ಪ್ರಶ್ನೆಯನ್ನು ಕೇಳಿದರು ಮಗಳೆ ಐಫೋನ್ ಮೊಬೈಲ್ ಸಿಕ್ಕ ಮೇಲೆ ನೀನು ಏನು ಮಾಡಿದೆ ಎಂದು ಕೇಳಿದರು ಅದಿಕ್ಕೆ ಮಗಳು ಹೇಳಿದಳು ಅಪ್ಪ ನನ್ನ ಮೊಬೈಲ್ ಗೆ ಒಂದು ಒಳ್ಳೆಯ ಸ್ಕ್ರೀನ್ ಗೌರ್ಡ್  ಹಾಗೂ ಬ್ಯಾಕ್ ಕವರ್ ಆರ್ಡರ್ ಮಾಡಿದ್ದೇನೆ ಎಂದು ಹೇಳುತ್ತಲೇ ಅಪ್ಪ ಮತ್ತೊಂದು ಪ್ರಶ್ನೆ ಕೇಳಿದರು ಹೀಗೆ ಮೊಬೈಲ್ ಗೆ ಇದನ್ನೆಲ್ಲಾ ಹಾಕಿಸಬೇಕು ಅಂತ ನಿನಗೆ ಯಾರೂ ಹೇಳಿದರು? ಯಾರಾದ್ರೂ ನಿನಗೆ ಒತ್ತಡ ಮಾಡ್ತಾ ಇದರ ಅಂತ ಕೇಳಿದರು.    

Advertisement

ಅದಿಕ್ಕೆ ಮಗಳು ಹೇಳಿದಳು ಹಾಗೇನೂ ಇಲ್ಲಪ್ಪ ನಾನೇ ಹಾಕಿಸಬೇಕು ಅಂದುಕೊಂಡಿದ್ದೇನೆ ಅಂತ ಹೇಳಿದಳು. ಅಪ್ಪ ಕೇಳಿದರು ಈ ರೀತಿಯಾಗಿ ಮಾಡುವುದರಿಂದ ನಾವು ಐಫೋನ್ ಮೊಬೈಲ್ ಕಂಪನಿಯವರ ಮಾನ ಹರಾಜು ಆಕಿದಂತೆ ಆಯ್ತು ಅಲ್ವಾ ಅಂತ ಹೇಳಿದರು. ಅದಕ್ಕೆ ಮಗಳು ಹೇಳಿದಳು ಇಲ್ಲ ಅಪ್ಪ ಕಂಪನಿಯವರು ಇದನ್ನೆಲ್ಲ ಹಾಕಿ ಅಂತ ಸಲಹೆ ನೀಡುತ್ತಾರೆ ಅಂತ ಹೇಳಿದಳು. ಹೌದ ಎನ್ನುತ್ತಾ ಅಪ್ಪ ಹೇಳಿದರು, ಐಫೋನ್ ಮೊಬೈಲ್ ನೋಡಲು ಚೆನ್ನಾಗಿಲ್ಲ ಅನ್ಸುತ್ತೆ ಅದಿಕ್ಕೆ ನೀನು ಮೊಬೈಲ್ಬ್ಯಾಕ್ ಕವರ್  ಹಾಗೂ ಸ್ಕ್ರೀನ್ ಗಾರ್ಡ್ ಆರ್ಡರ್  ಮಾಡಿದೆ ಅನ್ಸುತ್ತೆ ಅಲ್ವಾ ಮಗಳೆ ಅಂತ ಕೇಳಿದರು. ಮಗಳು ಹೇಳಿದಳು ಇಲ್ಲ ಅಪ್ಪ ಅದನೆಲ್ಲಾ ಹಾಕುವುದರಿಂದ ಮೊಬೈಲ್ ನೋಡಲು ಸುಂದರವಾಗಿ ಕಾಣಿಸುತ್ತದೆ ಅದಿಕ್ಕೆ ಆರ್ಡರ್  ಮಾಡಿದೆ ಎಂದು ಹೇಳಿದಳು. 

ಅಪ್ಪ ಹೇಳಿದರು ಐಫೋನ್ ಗೆ ಬ್ಯಾಕ್ ಕವರ್   ಹಾಗೂ ಸ್ಕ್ರೀನ್ ಗಾರ್ಡ್ ಹಾಕುವುದರಿಂದ ಮೊಬೈಲ್ ನ ಸುಂದರತೆ ಕಮ್ಮಿ ಆಗುತ್ತದೆ ಅಲ್ವಾ ಅಂತ ಅಪ್ಪ ಮತ್ತೆ ಕೇಳಿದರು ಅದಿಕ್ಕೆ ಮಗಳು ಇಲ್ಲ ಅಪ್ಪ ಅದರ ಸುಂದರತೆ ಇನ್ನೂ ಹೆಚ್ಚಾಗಿ ಮೊಬೈಲ್ ಬಿದ್ದಾಗ ಅಥವಾ ಎಲ್ಲಾದರೂ ಇಟ್ಟಾಗ ಅದಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ ಎಂದು ಮಗಳು ಹೇಳಿದಳು.  

Advertisement

ಅದಕ್ಕೆ ಅಪ್ಪ ಮುಗುಳು ನಗುತ್ತಾ ಮಗಳ ಕಡೆ ನೋಡಿ ಹೇಳಿದರು ಈ ಐಫೋನ್ ಬೆಲೆಗಿಂತ ಸಾವಿರ ಪಟ್ಟು ಅಮೂಲ್ಯ ಹಾಗೂ ವಿಶೇಷ ನೀನು ಮಗಳೆ ನಿನ್ನ ಬೆಲೆ ಎಲ್ಲದಕ್ಕಿಂತ ಹೆಚ್ಚು. ನಮ್ಮ ಮನೆಯ ಮಹಾಲಕ್ಷ್ಮಿ ನೀನು, ನಿನ್ನ ಮುಖಾಂತರ ನನ್ನ ತಾಯಿಯ ಪ್ರೀತಿಯನ್ನು ನನಗೆ ನೀಡಿದ ಮಗಳು ನೀನು, ಹೀಗಿರುವಾಗ ನೀನು ನಿನ್ನ ಮೈಪೂರ್ತಿ ಮುಚ್ಚುವಂತೆ ಬಟ್ಟೆಗಳನ್ನು ಧರಿಸಿದರೆ ನೋಡಲು ಬಲು ಸುಂದರವಾಗಿ ಕಾಣುತ್ತಿಯ ಮಗಳೆ ಆಗ ನಿನ್ನ ಮೇಲೆ ಯಾರ ಕೆಟ್ಟ ಕಣ್ಣು ಬೀಳುವುದಿಲ್ಲ.   

Advertisement

ಜೊತೆಗೆ ನಿನ್ನ ಬಗ್ಗೆ ಬೇರೆಯವರ ಮನದಲ್ಲಿ ಮೂಡುವ ಕೆಟ್ಟ ಯೋಚನೆಗಳು ಕಮ್ಮಿಯಾಗುತ್ತದೆ ಎಂದು ಹೇಳುತ್ತ ಇನ್ನೂ ಮುಂದೆ ಮೈಪುರ್ತಿ ಬಟ್ಟೆಯನ್ನು ಧರಿಸಿ ಬಾ ನನ್ನ ಮಗಳೆ ಅಂದಾಗ ಮಗಳ ಕಣ್ಣುಗಳಲ್ಲಿ ನೀರು ತುಂಬಿ ನಿನ್ನ ಆಸೆಯಂತೆ ನಾನು ಮೈಪೂರ್ತಿ ಬಟ್ಟೆ ಧರಿಸುವೆ ಎಂದು ಹೇಳಿ ಅಪ್ಪನ್ನನ್ನು ತಬ್ಬಿಕೊಂಡಳು.
ಈ ಮಾತುಗಳಿಂದ ಕೆಲವರು ಸಿಟ್ಟಿಗೆದ್ದರೆ ಇನ್ನೂ ಕೆಲವರು ಒಪ್ಪಿಕೊಳ್ಳುತ್ತಾರೆ ನಮ್ಮ ಮನೆಯ ಮಹಾಲಕ್ಷ್ಮಿಯ ಮರ್ಯಾದೆ ಕಾಪಾಡಿಕೊಳ್ಳುವ ಜವಾಬ್ದಾರಿ ಪ್ರತಿ ಒಬ್ಬ ಅಪ್ಪನ ಕರ್ತವ್ಯ ಆಗಿರುತ್ತದೆ ಎಂದು ಅಪ್ಪ ತಿಳಿಸಿದ್ದಾರೆ.

ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ಜ್ಞಾನೇಶ್ವರ್ ರಾವ್ ಗುರೂಜಿ 8548998564 ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ , ಜನ ವಶ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 3 ದಿನಗಳಲ್ಲಿ ಸವರ್ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8548998564