ನೂಡಲ್ಸ್ ತಯಾರಿ ಮಾಡುತ್ತಲೇ ಭರ್ಜರಿ ಡಾನ್ಸ್ ಮಾಡಿದ ಯುವತಿ : ವಿಡಿಯೋ ವೈರಲ್

Updated: Tuesday, October 13, 2020, 16:30 [IST]

ಸೋಶಿಯಲ್ ಮೀಡಿಯಾ ಎಂಬುದು ಈಗ  ಪ್ರತಿಯೊಬ್ಬರಿಗೂ ಕೈಗೆ ಎಟುಕವ ಸಾಧನವಾಗಿದೆ . ಯಾರು ಬೇಕಾದರೂ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡುವದಕ್ಕೆ ಉಪಯೋಗ ಮಾಡಿ ಕೊಳ್ಳ ಬಹುದು . ಇದು ಯುವತಿಯೊಬ್ಬರ ನೃತ್ಯ ಮತ್ತು ಅಡುಗೆ ಕೌಶಲ್ಯವನ್ನು ತೋರಿಸುವ ವಿಡಿಯೋ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ದೃಶ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.    

Advertisement

ಪ್ರತಿಭಾವಂತರು ಇಲ್ಲಿ ಅರೆಕ್ಷಣದಲ್ಲಿ ಸ್ಟಾರ್ ಆಗುತ್ತಾರೆ. ಸೋಶಿಯಲ್ ಮೀಡಿಯಾದ ಕಾರಣದಿಂದಲೇ ರಾತ್ರೋರಾತ್ರಿ ಪ್ರಸಿದ್ಧಿ ಗಳಿಸಿದ ಅನೇಕರಿದ್ದಾರೆ. ಈ ಯುವತಿ ಕೂಡಾ ಇದೇ ಸಾಲಿಗೆ ಸೇರುತ್ತಾರೆ. ಇದು ಯುವತಿಯೊಬ್ಬರ ನೃತ್ಯ ಕೌಶಲ್ಯದ ಅನಾವರಣ. ತಾನು ನಿರ್ವಹಿಸುವ ಕೆಲಸದ ಜೊತೆಜೊತೆಯೇ ಇವರು ತನ್ನ ಡಾನ್ಸ್ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ.      

Advertisement

ಸ್ಟೌನಿಂದ ಬಾಣಲೆಯನ್ನು ತೆಗೆದು ಸುತ್ತುತ್ತಲೇ ಒಂದಷ್ಟು ಹೊತ್ತು ತಮ್ಮ ನೃತ್ಯ ನೈಪುಣ್ಯತೆಯನ್ನು ಪ್ರದರ್ಶಿಸುವ ಯುವತಿ ಬಳಿಕ ಬಾಣಲೆಯನ್ನು ಮತ್ತೆ ಸ್ಟೌನಲ್ಲಿಡುತ್ತಾರೆ. ಅಲ್ಲೂ ಒಂದಷ್ಟು ಸ್ಟೆಪ್ಸ್‌ ಪ್ರದರ್ಶಿಸುತ್ತಾರೆ.

ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”