ಪುರುಷರೇ ನಿಮ್ಮ ಸುಖಕರ ದಾಂಪತ್ಯ ಜೀವನಕ್ಕೆ ಮುಖ್ಯವಾದ ಕಿವಿಮಾತುಗಳು !! ಒಮ್ಮೆ ನೋಡಿ
ಪುರುಷರಿಗೆ ಮುಖ್ಯವಾದ 25 ಕಿವಿ ಮಾತುಗಳು
ಒಂದು ಆರೋಗ್ಯವೇ ಮೊದಲ ಸಂಪತ್ತು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರಾಮುಖ್ಯ ಕೊಡಿ
ಎರಡು ಹಣ ಸಂಪಾದನೆ ಮಾಡುವುದು ಮುಖ್ಯ ಆದರೆ ಅದಕ್ಕೆ ತಲೆಬಾಗಬೇಡಿ
ಮೂರು ನಿಮ್ಮ ಮಾತಿಗೆ ಬಲ ಇರಬೇಕು ಒಂದೇ ಮಾತಿನಲ್ಲಿ ನಿಲ್ಲುವುದು ಗಂಭೀರ ವ್ಯಕ್ತಿತ್ವ ತರುತ್ತದೆ
ನಾಲ್ಕು ಸಂಬಂಧಗಳು ನಿಮ್ಮ ಜೀವನವನ್ನು ನಿರ್ಮಿಸಬಹುದು ಅಥವಾ ನಾಶಮಾಡಬಹುದು ಸರಿಯಾದ ಜನರೊಂದಿಗೆ ಇರಿ
ಐದು ಬೇಸರ ಮತ್ತು ಸೋಲು ಒಂದು ಪಾಠ ಮಾತ್ರ ಜ್ಞಾನ ಪಡೆದು ಮುಂದುವರೆಯಿರಿ
ಆರು ತ್ವರಿತ ನಿರ್ಧಾರ ತೆಗೆದುಕೊಳ್ಳುವ ಮೊದಲು ಯೋಚಿಸಿ ಶಾಂತ ಮನಸ್ಸಿನಿಂದ ತೀರ್ಮಾನ ಮಾಡುವುದು ಸೂಕ್ತ
ಏಳು ಸಾಧನೆಗಾಗಿ ಶ್ರಮಿಸಿ ಹೆಸರಿಗಾಗಿ ಅಲ್ಲ ಕೆಲಸ
ತಾನೇ ನಿಮ್ಮ ಹೆಸರನ್ನು ಮಾಡುತ್ತದೆ
ಎಂಟು ಅತಿಯಾದ ಆಲೋಚನೆ ನಿಮ್ಮ ಶತ್ರು ಸಮಯಕ್ಕೆ ತಕ್ಕಂತೆ ನಿರ್ಧಾರ ಮಾಡಿ
ಒಂಬತ್ತು ಜೀವನದ ಪ್ರತಿಯೊಂದು ಹಂತದಲ್ಲಿ ಕಲಿಯಿರಿ ಹೊಸದನ್ನು ಅರಿತು ಮುಂದುವರೆಯಿರಿ
10 ಆಸಕ್ತಿಯನ್ನು ಬೆಳೆಸಿ ನಿಮ್ಮ ದೃಷ್ಟಿಕೋನ ವಿಸ್ತರಿಸಿ ಹೊಸ ಜ್ಞಾನವನ್ನು ಸಂಪಾದಿಸಿ
11 ನಿಮ್ಮ ಸಮಯ ಮತ್ತು ಶಕ್ತಿಯನ್ನು ಯಾರು ಅರ್ಹರೋ ಅವರಿಗೆ ಮಾತ್ರ ಕೊಡಿ ಎಲ್ಲರಿಗೂ ಸಂತೋಷ ಪಡಿಸಲು ಯತ್ನ ಬೇಡ
12 ಜೀವನ ಸರಳವಾಗಿರಲಿ ಅದನ್ನು ಜಟಿಲಗೊಳಿಸಿ ಕೊಳ್ಳಬೇಡಿ
13 ತಪ್ಪು ಮಾಡಿದರೆ ಒಪ್ಪಿಕೊಳ್ಳಿ ಕಲಿಯಿರಿ ಮುಂದುವರೆಯಿರಿ ತಪ್ಪುಗಳೇ ನಿಜವಾದ ಪಾಠ
14 ಹೆಣ್ಣುಮಕ್ಕಳಿಗೆ ಗೌರವ ಕೊಡಿ ಇದು ನಿಜವಾದ ಪುರುಷತ್ವದ ಗುರುತು
15 ನಿಮ್ಮ ಕುಟುಂಬ ನಿಮ್ಮ ಮೊದಲ ಆದ್ಯತೆ ಯಶಸ್ಸು ಮಾತ್ರವಲ್ಲ ಪ್ರೀತಿ ಕೂಡ ಮುಖ್ಯ
16 ನಿಮ್ಮ ಪ್ರೀತಿಯವರಿಗೆ ಸಮಯ ಕೊಡಿ ಅವರಿದ್ದಾಗಲೇ ಅವರ ಮೌಲ್ಯ ಅರಿಯಿರಿ
17 ನಿಮ್ಮ ಹವ್ಯಾಸಗಳನ್ನು ಬೆಳೆಸಿ ನಿಮ್ಮದೇ ಆದ ಸಂತೋಷವನ್ನು ಹುಡುಕಿ
18 ಸಮಾಜದ ಮಾತುಗಳಿಗೆ ಹೆಚ್ಚು ಗಮನಿಸಬೇಡಿ ಜನರು ಏನಾದರೂ ಹೇಳುತ್ತಾರೆ ನಿಮ್ಮ ದಾರಿಗೆ ಅಂಟಿಕೊಳ್ಳಿ
19 ನಿಮ್ಮ ಭಾವನೆಗಳನ್ನು ನಿಯಂತ್ರಿಸಿರಿ ಕ್ರೋಧ ಮತ್ತು ಹೆದರಿಕೆ ನಿಮ್ಮ ಶತ್ರು
20 ನಿಮ್ಮ ವ್ಯಕ್ತಿತ್ವವೇ ನಿಮ್ಮ ನಿಜವಾದ ಶ್ರೀಮಂತಿಕೆ ಹಣ ಹೋದರು ವ್ಯಕ್ತಿತ್ವ ಉಳಿಯಬೇಕು
21 ಪ್ರಮಾಣಿಕತೆಯನ್ನು ಮರೆಯಬೇಡಿ ಬೇರೆಯವರಿಗೆ ಮಾತ್ರವಲ್ಲ ನಿಮ್ಮನ್ನು ಮೋಸಗೊಳಿಸಬೇಡಿ 22 ಜೀವನದಲ್ಲಿ ದೀರ್ಘಕಾಲದ ದೃಷ್ಟಿಕೋನ ಇರಲಿ ಅಲ್ಪಸಂತೋಷದ ಹಿಂದೆ ಓಡಬೇಡಿ 23 ಸಂಪತ್ತು ಹೋದರು ಜ್ಞಾನ ನಿಮ್ಮೊಂದಿಗೆ ಉಳಿಯುತ್ತದೆ ಆತ್ಮವಿಶ್ವಾಸ ಕಟ್ಟುವ ದಾರಿ ಜ್ಞಾನ 24 ಬೇರೆಯವರ ಯಶಸ್ಸನ್ನು ಮೆಚ್ಚಿಕೊಳ್ಳಿ ಹೋಲಿಕೆ ಬೇಡ ಎಲ್ಲರಿಗೂ ಅವರದೇ ಆದ ದಾರಿ ಇರುತ್ತದೆ 25 ನಿಮ್ಮ ನಿಜವಾದ ಹೊಣೆ ನೀವು ಹೊರೆಯಿರಿ ಯಾರು ಬಂದರು ನಿಮ್ಮ ಗುರಿಯನ್ನು ಸಾಧಿಸಲು ಸಹಾಯ ಮಾಡಲ್ಲ ನೀವು ಇವು ಒಳ್ಳೆಯ ಲಾಭ ತರುವಂತಾಗಲಿ ಸ್ನೇಹಿತರೆ ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ ಒಂದು ಲೈಕ್ ಮಾಡಲು ಖಂಡಿತ ಮರೆಯಬೇಡಿ ಹಾಗೂ ಇನ್ನು ಹತ್ತಾರು ಜನರಿಗೆ ಶೇರ್ ಮಾಡಿ




