ನಿಮ್ಮ ಕಷ್ಟ ಪರಿಹಾರ ಆಗುತ್ತದೆ ಎಂದರೆ ತಿರುಗಿ ಸೂಚನೆ ಕೊಡುವ ತಿರುಗುವ ಲಿಂಗ! ಎಲ್ಲಿದೆ ಗೊತ್ತಾ ?

ನಿಮ್ಮ ಕಷ್ಟ ಪರಿಹಾರ ಆಗುತ್ತದೆ ಎಂದರೆ ತಿರುಗಿ ಸೂಚನೆ ಕೊಡುವ ತಿರುಗುವ ಲಿಂಗ! ಎಲ್ಲಿದೆ ಗೊತ್ತಾ ?

ಇನ್ನೂ ದೇವ್ರು ಎಂದರೆ ಒಂದೇ ರೂಪ ಆದ್ರೆ ಹಲವಾರು ಅವತಾರ ಎಂದರೆ ತಪ್ಪಾಗಲಾರದು. ಹೀಗಿದ್ದರೂ ಕೊಡ ಒಬ್ಬರಿಗೂ ಕೊಡ ಒಂದೊಂದು ಅವಾತಾರದ ದೈವದ ಮೇಲೆ ಭಕ್ತಿ ಹಾಗೂ ನಂಬಿಕೆ ಇರುತ್ತದೆ. ಇನ್ನೂ ಇವರ ನಂಬಿಕೆಗೆ ಹಾಗೂ ದೇವ್ರ ಅವತಾರಕ್ಕೆ ಅದರದ್ದೇ ಆದ ನಂಬಿಕೆಯ ಕಥೆಗಳು ಕೊಡ ಇವೆ. ಹೀಗೆ ದೈವ ಶಕ್ತಿ ಅಥವಾ ದೈವೀಯ ಶಕ್ತಿ ಅತ್ಯಂತ ಶಕ್ತಿಶಾಲಿಯಾದ, ಅಪರೂಪದ ಶಕ್ತಿ ಅಥವಾ ಅದ್ಭುತ ಶಕ್ತಿಯ ಬಗ್ಗೆ ಹೇಳುವ ಪದ ಎಂದರೆ ಅದು ದೇವರು. ದೇವ್ರ ಪೈಕಿ ಕೊಂಚ ಅಗ್ರ ಸ್ಥಾನದಲ್ಲಿ ಇರುವ ದೇವರ ಅವತಾರ ಎಂದರೆ ಅದು ಶಿವ. ಇನ್ನೂ ಈ ಶಿವ ಅತ್ಯಂತ ದೈವೀಯವಾದ ಸಾಮರ್ಥ್ಯ ಅಥವಾ ಶಕ್ತಿ ಎಂದು ಹೇಳಬಹುದು. ಹಾಗೂ ದೇವರನ್ನು ನಂಬುವವರು  ವ್ಯಕ್ತಿಗಳು ದೈವೀಯ ಶಕ್ತಿಗೆ ನಂಬುವ ಹಾಗೂ ಅದನ್ನು ಅನುಭವಿಸುವ ವಿವಿಧ ರೂಪಗಳನ್ನು ನಂಬುತ್ತಾರೆ.

ದೇವತೆಗಳ ದೇವ ಎಂದೇ ಹೆಸರು ಪಡೆದಿರುವ ಶಿವನ ಅವತಾರದ ನಂತರ ಮಿಕ್ಕ ದೈವಗಳ ಅವತಾರ ಹುಟ್ಟಿಕೊಂಡಿದ್ದು. ಇನ್ನೂ ಈ ಅವತಾರಕ್ಕೆ ಅದರದ್ದೇ ಆದ ಉದ್ದೇಶ ಹಾಗೂ ಕಾರ್ಯ ರೂಪ ಇದ್ದೆ ಇರುತ್ತದೆ. ಶಿವ ಲಿಂಗ ಹಿಂದೂ ಧರ್ಮದಲ್ಲಿ ಶಿವನ ಪೂಜೆಗೆ ಬಳಸಲ್ಪಡುವ ಪ್ರತೀಕವಾಗಿದೆ. ಇದು ಅವನ ಆರಾಧನೆಗೆ ಬಳಸಲ್ಪಡುತ್ತದೆ ಮತ್ತು ಅವನ ಪೂಜೆಗೆ ಸಂಬಂಧಿಸಿದ ಒಂದು ಸಾಂಪ್ರದಾಯಿಕ ಚಿಹ್ನೆಯಾಗಿದೆ. ಇದು ಅಂಗುಲದ ಆಕಾರದಲ್ಲಿರುವಂತೆ ಕೆಳಗೆ ಬೆನ್ನಟ್ಟಿದೆ ಮತ್ತು ಪೂಜಾ ಕ್ರಮಗಳಲ್ಲಿ ಬಳಸಲ್ಪಡುತ್ತದೆ. ಇದು ಪ್ರಮುಖವಾಗಿ ಶಿವಾಲಯಗಳಲ್ಲಿ ಕಂಡುಬರುತ್ತದೆ. ಇದು ಪರಿಪೂರ್ಣವಾಗಿ ಅವನ ಪರಿಪಾಲನೆ ಹಾಗೂ ಆರಾಧನೆಯಲ್ಲಿ ಬಳಸಲ್ಪಡುತ್ತದೆ. 

ಇನ್ನೂ ಶಿವನ ಆರಾಧ್ಯ ಮಾಡುವವರಿಗೆ ಇಂದಿನ ನಮ್ಮ ಲೇಖನದಲ್ಲಿ ಕಷ್ಟಗಳನ್ನು ನಿವಾರಿಸುವ ತಿರುಗುವ ಲಿಂಗವನ್ನು ಪರಿಚಯ ಮಾಡಲು ಬಂದಿದ್ದೇವೆ. ಇನ್ನೂ ಈ ಲಿಂಗ ಕರ್ನಾಟಕದಿಂದ 980 ಕಿಮೀ ಪ್ರಯಾಣ ಮಾಡಿದರೆ ಚತ್ತಿಸಗಢ ರಾಜ್ಯದ ದತ್ತೇವಾಡಿ ಯಿಂದ 30ಕಿಮೀ ದೂರ ಇರುವ ಬರ್ಸುರ್ ಎನ್ನುವ ಹಳ್ಳಿಯಲ್ಲಿ ಇರುವ ಬತ್ತಿನ ದೇವಸ್ಥಾನದಲ್ಲಿ ತಿರುಗುವ ಶಿವಲಿಂಗ ಇದೆ. ಇಲ್ಲಿ ಭಕ್ತರು ತಮ್ಮ ಕಷ್ಟಗಳನ್ನು ಹೇಳಿಕೊಂಡು ತಮ್ಮ ಕೈಯಾರೆ ತಾವೇ ಶಿವಲಿಂಗವನ್ನು ತಿರುಗುವ ಅವಕಾಶ ಮಾಡಿಕೊಡಲಾಗುತ್ತದೆ. ಇನ್ನು ಆ ಕಷ್ಟ ಪರಿಹಾರ ಆಗುತ್ತದೆ ಎಂದರೆ ಆ ಲಿಂಗ ತಿರುಗುತ್ತದೆ. ಇಲ್ಲವಾದಲ್ಲಿ ತಿರುಗುವುದು ಇಲ್ಲ ಎಂದು ನಂಬಿಕೆ ಕೊಡ ಇದೆ.  ( video credit : Goli  Inside hit )