ಕೆಟ್ಟ ಹೆಂಗಸರ ಹತ್ತು ಲಕ್ಷಣಗಳು ಇಲ್ಲಿದೆ ನೋಡಿ !! ಇಂತಹವರಿಂದ ದೂರ ಇರಿ
ಕೆಟ್ಟ ಸ್ತ್ರೀಯರ ಲಕ್ಷಣಗಳು
ಒಂದು ಗಂಡನ ಮಾತಿಗೆ ಎದುರುತ್ತರ ಕೊಡುವ ಸ್ತ್ರೀ
ಎರಡು ಅತಿಯಾಗಿ ಆವೇಶ ಪಡುವ ಸ್ತ್ರೀ
ಮೂರು ಪದೇಪದೇ ಬಾಯಿಯಲ್ಲಿ ಬೈಗುಳ
ನಾಲ್ಕು ಸ್ನಾನ ಮಾಡದೆ ಕೊಳಕಾಗಿರುವುದು
ಐದು ಸೀರೆಯ ಸೆರಗನ್ನು ಸರಿಮಾಡಿಕೊಳ್ಳದೆ ಅಂಗಾಂಗಗಳನ್ನು ಬಚ್ಚಿಟ್ಟುಕೊಳ್ಳದಿರುವುದು
ಆರು ಮದುವೆಯಾದ ನಂತರ ಗಂಡನ ಬಿಟ್ಟು ಪರಪುರುಷರನ್ನು ತಲೆಯೆತ್ತಿ ನೋಡುವ ಸ್ತ್ರೀ
ಏಳು ಪರಪುರುಷರ ಜೊತೆ ಸಂಬಂಧವಿರುವ ಸ್ತ್ರೀ ಕೆಟ್ಟ ಸ್ತ್ರೀ ಎಂದು ಹೇಳಿದರೆ ತಪ್ಪಲ್ಲ
ಎಂಟು ಅಲ್ಲಿಯ ಮಾತು ಇಲ್ಲಿ ಇಲ್ಲಿಯ ಮಾತು ಅಲ್ಲಿ ಹೀಗೆ ಎಲ್ಲಾ ಕಡೆಯಲ್ಲಿಯೂ ಬೆಂಕಿ ಹಚ್ಚುವ ಸ್ತ್ರೀ ಸಮಾಜದಲ್ಲಿ ಸಂಸಾರ ಹಾಳು ಮಾಡುವ ಕೆಲಸದಲ್ಲಿ ಮುಂದಿರುತ್ತಾರೆ
ಒಂಬತ್ತು ಬೇರೆಯವರ ಖುಷಿ ನೆಮ್ಮದಿ ಕಂಡು ಅಸೂಯೆ ಪಡುವ ಸ್ತ್ರೀ ಯಾವಾಗಲೂ ಹೋಲಿಕೆ ಮಾಡುವ ಸ್ತ್ರೀ ಯಾವತ್ತಿಗೂ ಖುಷಿಯಾಗಿರಲು ಸಾಧ್ಯವಿಲ್ಲ
ಹತ್ತು ಸ್ತ್ರೀಯರು ಅತಿಯಾಗಿ ಅಲಂಕಾರ ಮಾಡಿಕೊಳ್ಳಬಾರದು ಅತಿಯಾದ ಆವೇಶ ಹಾಗೂ ಅತಿಯಾದ ಕೋಪ ಖಂಡಿತವಾಗಿಯೂ ಕಷ್ಟದ ಪಾಲು ಮಾಡುತ್ತದೆ
11 ಪ್ರತಿ ಮಾತಿಗೂ ಜಗಳ ಮಾಡಲು ಕಾರಣ ಹುಡುಕುವುದು ಸ್ತ್ರೀಗೆ ತಿನ್ನುವ ಯೋಗ ಇದ್ದರೆ ಮಾತ್ರ ಪುರುಷನು ಸಂಪಾದಿಸುತ್ತಾನೆ ಸ್ತ್ರೀಯು ಮಾಡಿದ ಪಾಪ ಖಂಡಿತವಾಗಿಯೂ ಪುರುಷನನ್ನು ಹಿಂಬಾಲಿಸುತ್ತದೆ ಹೀಗೆ ಇಷ್ಟೆಲ್ಲಾ ಕೆಟ್ಟ ಗುಣ ಹೊಂದಿರುವಂತಹ ಸ್ತ್ರೀಯನ್ನು ಕೆಟ್ಟ ಸ್ತ್ರೀ ಅಂತ ಹೇಳಬಹುದು ಆದ್ದರಿಂದ ಇವೆಲ್ಲವನ್ನು ಈಗಲೇ ಸರಿಪಡಿಸಿಕೊಳ್ಳುವುದು ಉತ್ತಮ ದಯವಿಟ್ಟು ಗಮನಿಸಿ ಈ ಕೆಲವು ಕೆಟ್ಟ ಗುಣಲಕ್ಷಣಗಳನ್ನು ಹೊಂದಿರುವ ಸ್ತ್ರೀಯರಿಗೆ ಮಾತ್ರ ಅನ್ವಯಿಸುತ್ತದೆ ಎಲ್ಲರಿಗೂ ಅಲ್ಲ ಅವರಿಗೆ ಒಂದು ಒಳ್ಳೆಯ ಮಾರ್ಗದಲ್ಲಿ ನಡೆಯುವ ಒಂದು ಒಳ್ಳೆಯ ಒಳ್ಳೆಯ ಮಾರ್ಗ ತೋರಿಸುವ ಉದ್ದೇಶವಾಗಿದೆ ಸ್ನೇಹಿತರೆ ಈ ಮಾಹಿತಿ ನಿಮಗೆಲ್ಲ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಇಷ್ಟವಾದರೆ ಲೈಕ್ ಮಾಡಿ




