ಪುರುಷರೇ ಎಚ್ಚರ! ಇಂತಹ ಹೆಂಗಸರು ಗಂಡನ ಜೀವನವನ್ನು ನರಕ ಮಾಡಿ ಬಿಡುತ್ತಾರೆ
ಇಂತಹ ಹೆಂಗಸರು ಗಂಡನ ಜೀವನವನ್ನೇ ನರಕ ಮಾಡಿ ಬಿಡ್ತಾರಂತೆ ಪುರುಷರೇ ಎಚ್ಚರ ಅದೇನಪ್ಪ ಅಂದರೆ ಉತ್ತಮ ಗುಣವಿಲ್ಲದ ಹೆಂಗಸರು ಗಂಡನ ಶತ್ರುಗಳಿಗಿಂತ ಕಡಿಮೆ ಇಲ್ಲ ಎನ್ನಲಾಗಿದೆ ಇಂತಹ ಮಹಿಳೆಯರು ತಮ್ಮ ಗಂಡನ ಜೀವನವನ್ನು ನರಕಕ್ಕಿಂತ ಕೆಟ್ಟದಾಗಿಸಿ ಬಿಡುತ್ತಾರೆ ಕೆಟ್ಟ ಸಹವಾಸ ಅಥವಾ ಕೆಟ್ಟ ಕೆಲಸ ಮಾಡುವ ಮಹಿಳೆಯರು ಪುರುಷರ ಜೀವನವನ್ನು ಹಾಳು ಮಾಡಿ ಬಿಡುತ್ತಾರೆ
ಗಂಡ-ಹೆಂಡತಿ ಸಂಬಂಧ ಜನ್ಮ ಜನ್ಮಾಂತರದಿಂದ ಬಂದಿರುತ್ತೆ ಎಂದು ನಂಬಲಾಗಿದೆ. ಆದ್ರೆ ಪತ್ನಿಯ ಕೆಲ ಕೆಟ್ಟ ಅಭ್ಯಾಸಗಳು ಗಂಡನನ್ನು ಬಡವನನ್ನಾಗಿ ಮಾಡುತ್ತವೆ ಎಂದು ಮನೆಯಲ್ಲಿ ಹಿರಿಯರು ಹೇಳುತ್ತಿರುತ್ತಾರೆ.ಮದುವೆಯಾದ ಮಹಿಳೆಯರು ಸೂರ್ಯೋದಯದ ನಂತರವೂ ಮಲಗಿಕೊಂಡಿರಬಾರದು. ಮಹಿಳೆಯರು ಈ ತಪ್ಪನ್ನು ಮಾಡುವುದರಿಂದ ಆಕೆಯ ಪತಿ ತನ್ನ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾನೆ. ಇದು ಕೇವಲ ಪತಿಯ ಮೇಲೆ ಮಾತ್ರವಲ್ಲ, ನಿಮ್ಮ ಮನೆಯ ಆರ್ಥಿಕ ಸ್ಥಿತಿಗತಿಗಳ ಮೇಲೂ ನಕಾರಾತ್ಮಕ ಪ್ರಭಾವವನ್ನು ಬೀರುತ್ತದೆ.
ಯಾವ ಮಹಿಳೆಯರು ದುರಾಸೆ ಹೊಂದಿರುತ್ತಾರೋ ಅಂತಹವರು ಗಂಡನ ಬಳಿ ಸದಾ ಹಣಕ್ಕಾಗಿ ಪೀಡಿಸುತ್ತಿದ್ದರೆ ಆತ ಬಡವನಾಗಿ ಹೆಂಡತಿಯ ಇಂತಹ ನಡುವಳಿಕೆಗಳು ಪತಿಗೆ ಬಹಳಷ್ಟು ಹಾನಿಯನ್ನುಂಟುಮಾಡುತ್ತವೆ ಏನನ್ನು ಯೋಚಿಸದೆ ಮಾಡುವ ಹೆಂಗಸರು ಅಂದರೆ ಯಾವುದೇ ಕೆಲಸ ಮಾಡುವ ಮುನ್ನ ಗಂಡನೊಂದಿಗೆ ಸಮಾಲೋಚನೆ ಮಾಡದೆ ಪತಿ
ಬುದ್ಧಿವಂತನಾಗಿದ್ದರು ಆತನಿಂದ ಮಾರ್ಗದರ್ಶನ ಪಡೆಯದೆ ತಮಗೆ ಮನಬಂದಂತೆ ಕೆಲಸಗಳನ್ನು ಮಾಡುವ ಮಹಿಳೆಯರು ಪುರುಷರ ಜೀವನವನ್ನು ಹಾಳು ಮಾಡಿಬಿಡುತ್ತಾರೆ ಮಹಿಳೆಯರ ಈ ರೀತಿಯ ದುರ್ಗುಣಗಳು ಗಂಡನ ಜೀವನಕ್ಕೆ ಮಾರಕವಾಗಬಹುದು ಸಂಜೆ ಸಮಯದಲ್ಲಿ ಮಲಗುವ ಮಹಿಳೆಯರ ಮೇಲೆ ಲಕ್ಷ್ಮಿ ದೇವಿಯು ಕೋಪಿಸಿಕೊಳ್ಳುತ್ತಾಳೆ ಎನ್ನುವ ನಂಬಿಕೆಯಿದೆ. ಲಕ್ಷ್ಮಿ ದೇವಿಯು ಇಂತಹ ಮಹಿಳೆಯರಿರುವ ಮನೆಯನ್ನು ತಕ್ಷಣವೇ ತೊರೆದು ಹೋಗುತ್ತಾಳೆ. ಇದು ಆಕೆಯ ಪತಿಗೆ ಆರ್ಥಿಕ ಸಂಕಷ್ಟವನ್ನು ತರುತ್ತದೆ.
ಮರೆಯದಿರಿ ಪುರುಷನ ಜೀವನದಲ್ಲಿ ಹೆಂಡತಿಯಾಗಿರುವ ಇಂತಹ ಮಹಿಳೆಯರು ಮಾಡುವ ತಪ್ಪುಗಳಿಂದ ಆತನ ಸಂಪೂರ್ಣ ಜೀವನವನ್ನೇ ಸರ್ವನಾಶ ಮಾಡಿಬಿಡುತ್ತಾರೆ ಇದರಿಂದ ಆತ ಎಂದಿಗೂ ಉದ್ದಾರ ಆಗುವುದಿಲ್ಲ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡುವುದನ್ನು ಖಂಡಿತ ಮರಿಬೇಡಿ ಇನ್ನು ಹತ್ತಾರು ಜನರಿಗೆ ಶೇರ್ ಮಾಡಿ




