ಗಂಡಸರೇ ಎಚ್ಚರ! ಅಪ್ಪಿ ತಪ್ಪಿ ಈ ಗುಟ್ಟುಗಳನ್ನು ನಿಮ್ಮ ಹೆಂಡತಿಯ ಬಳಿ ಹೇಳಬೇಡಿ !!

ಗಂಡಸರೇ ಎಚ್ಚರ!  ಅಪ್ಪಿ ತಪ್ಪಿ ಈ ಗುಟ್ಟುಗಳನ್ನು ನಿಮ್ಮ ಹೆಂಡತಿಯ ಬಳಿ ಹೇಳಬೇಡಿ !!

ಹೆಂಡತಿ ಬಳಿ ಗಂಡ ಹೇಳಬಾರದ ಗುಟ್ಟುಗಳು ಪುರುಷರೇ ನಿಮ್ಮ ದೌರ್ಬಲ್ಯವನ್ನು ನಿಮ್ಮ ಸಂಗಾತಿಯೊಂದಿಗೆ ಎಂದಿಗೂ ಹೇಳಿಕೊಳ್ಳಬೇಡಿ ಏಕೆಂದರೆ ಆಕೆ ನಿಮ್ಮ ದೌರ್ಬಲ್ಯವನ್ನೇ ನಿಮ್ಮ ವಿರುದ್ಧ ಅಸ್ತ್ರವಾಗಿ ಬಳಸಬಹುದು ಇದಕ್ಕಾಗಿ ಆಕೆ ಏನು ಬೇಕಾದರೂ ಮಾಡಬಹುದು ನಿಮಗೆ ಆದ ಅವಮಾನದ ಬಗ್ಗೆ ಎಂದಿಗೂ ಹೆಂಡತಿಯ ಬಳಿ ಹೇಳಬೇಡಿ 

ಏಕೆಂದರೆ ಭವಿಷ್ಯದಲ್ಲಿ ಆಕೆ ಇದೇ ವಿಚಾರವನ್ನು ಇಟ್ಟುಕೊಂಡು ನಿಮಗಾದ ಅವಮಾನವನ್ನು ಪದೇಪದೇ ಹೇಳಬಹುದು ಮತ್ತು ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವಷ್ಟು ಸಮಯ ಬರುತ್ತದೆ

 ನೀವು ಮಾಡಿದ ದಾನವು ಯಾವಾಗಲೂ ರಹಸ್ಯವಾಗಿರಬೇಕು ಬಲಗೈಯಿಂದ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಎಂದು ಹೇಳಲಾಗುತ್ತದೆ ಅದೇ ರೀತಿ ನೀವು ಮಾಡಿದ ದಾನವನ್ನು ಎಂದಿಗೂ ಹೆಂಡತಿಯ ಜೊತೆಗೆ ಹೇಳಿಕೊಳ್ಳಬೇಡಿ ಏಕೆಂದರೆ ಇದು ನಿಮ್ಮಿಬ್ಬರ ನಡುವಿನ ಜಗಳಕ್ಕೆ ಕಾರಣವಾಗಬಹುದು

 ನೀವು ಎಷ್ಟು ಸಂಪಾದಿಸುತ್ತೀರಿ ಎಷ್ಟು ಸಂಬಳ ನೀಡುತ್ತೀರಿ ಎಂದು ನಿಮ್ಮ ಹೆಂಡತಿಗೆ ಹೇಳಬೇಡಿ ಇಲ್ಲದಿದ್ದರೆ ಅವರು ನಿಮ್ಮ ಖರ್ಚುಗಳನ್ನು ನಿಯಂತ್ರಿಸುತ್ತಾರೆ ಇದರಿಂದ ಅಗತ್ಯಕ್ಕೆ ಬೇಕಾದಷ್ಟು ಖರ್ಚು ಮಾಡಲು ಕೂಡ ಕಷ್ಟವಾಗುತ್ತದೆ 
ಯಾವ ಮಹಿಳೆಯರು ದುರಾಸೆ ಹೊಂದಿರುತ್ತಾರೋ ಅಂತಹವರು ಗಂಡನ ಬಳಿ ಸದಾ ಹಣಕ್ಕಾಗಿ ಪೀಡಿಸುತ್ತಿದ್ದರೆ ಆತ ಬಡವನಾಗುತ್ತಾನೆ ಹೆಂಡತಿಯ ಇಂತಹ ನಡುವಳಿಕೆಗಳು ಪತಿಗೆ ಬಹಳಷ್ಟು ಹಾನಿಯನ್ನು ಉಂಟುಮಾಡುತ್ತವೆ