ಪತ್ನಿ ಆದವಳು ಈ ರೀತಿ ನಡೆದು ಕೊಂಡರೆ ಗಂಡ ಬೇರೆ ಹೆಣ್ಣನ್ನು ಕಣ್ಣು ಎತ್ತಿ ಸಹ ನೋಡುವುದಿಲ್ಲ!! ಹೆಂಗಸರು ಮಾತ್ರ ನೋಡಿ
ಪತಿ ಮನೆಗೆ ಬಂದ ತಕ್ಷಣ ಸಮಸ್ಯೆಗಳನ್ನು ಹೇಳಬಾರದು. ಮುಗುಳ್ನಗೆಯಿಂದ ಸ್ವಾಗತಿಸಿ, ಅವರು ವಿಶ್ರಾಂತಿ ಪಡೆಯಲು ಸಮಯ ನೀಡುವುದು ಉತ್ತಮ. ಗಂಡನ ಜೊತೆ ದುಡ್ಡಿದ್ದಾಗ ಚೆನ್ನಾಗಿರುವುದು ದೊಡ್ಡ ವಿಷಯವಲ್ಲ; ಗಂಡ ಕಷ್ಟದಲ್ಲಿದ್ದಾಗ, ಅನಾರೋಗ್ಯದಲ್ಲಿ ಇದ್ದಾಗ ಜೊತೆಯಾಗಿ ಇರುವವಳೇ ನಿಜವಾದ ಹೆಂಡತಿ.
ದಂಪತಿಗಳು ಕೆಲವು ಸಮಯಗಳಲ್ಲಿ ಶೃಂಗಾರ ಮಾಡಬಾರದು ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಶೃಂಗಾರ ಮಾಡುವುದು ಒಳ್ಳೆಯದಲ್ಲ, ಏಕೆಂದರೆ ಅದು ದೇವತೆಗಳ ಸಂಚಾರ ಮತ್ತು ಪೂಜಾ ಸಮಯ. ಸಾಯಂಕಾಲವೂ ಶೃಂಗಾರ ಮಾಡಬಾರದು, ತಪ್ಪಾದರೆ ಕೆಟ್ಟ ಗುಣದ ಮಕ್ಕಳು ಜನಿಸುತ್ತಾರೆ ಎಂದು ಹೇಳಲಾಗಿದೆ. ಗಂಡ-ಹೆಂಡತಿ ನಡುಮನೆಯಲ್ಲಿ ದೈಹಿಕ ಸಂಬಂಧ ಮಾಡಬಾರದು. ದೈಹಿಕ ಸಂಬಂಧ ಮಾಡಿದ ನಂತರ ಬೆ *ತ್ತ *ಲೆ ಮಲಗಬಾರದು.
ಗಂಡ-ಹೆಂಡತಿ ಅನ್ಯೋನ್ಯವಾಗಿರುವುದು ಬಹಳ ಮುಖ್ಯ. ಕೆಲವರು ತಡರಾತ್ರಿ ಟಿವಿ, ಮೊಬೈಲ್ ನೋಡುತ್ತಾ ಮಲಗುವುದನ್ನು ತಡಮಾಡುತ್ತಾರೆ, ಕೊನೆಗೆ ಜಗಳವಾಡುತ್ತಾ ಮಲಗುತ್ತಾರೆ. ಇಂತಹ ತಪ್ಪುಗಳನ್ನು ಮಾಡಬಾರದು. ಬೇಗ ಮಲಗಿ, ಬೇಗ ಎದ್ದುಕೊಳ್ಳುವ ಅಭ್ಯಾಸ ಒಳ್ಳೆಯದು. ಅಲ್ಪ ಪ್ರಮಾಣದ ದೈಹಿಕ ಸಂಬಂಧ ಮಾಡುವವರು ದೀರ್ಘಾಯುಷಿ ಆಗುತ್ತಾರೆ. ಪತಿ-ಪತ್ನಿಯರ ಮಧ್ಯೆ ನಂಬಿಕೆ ಅತ್ಯಂತ ಮುಖ್ಯ, ಸಂಸಾರದ ರಥ ನಂಬಿಕೆ ಮತ್ತು ಪ್ರೀತಿಯಿಂದಲೇ ಸಾಗಬೇಕು.
ಹೆಂಡತಿಯಾದವಳು ರಾಣಿಯಂತೆ ಇರಬೇಕಾದರೆ ಮೊದಲು ಗಂಡನನ್ನು ರಾಜನಂತೆ ನೋಡಬೇಕು. ಗಂಡನ ಸಂಪಾದನೆಯನ್ನು ದೇವರ ಮುಂದೆ ಇಟ್ಟು ಪ್ರಾರ್ಥಿಸಿ ನಂತರ ಬಳಸಬೇಕು. ಹೆಂಗಸರು ಗಂಡನ ಮುಂದೆ ಬಟ್ಟೆ ಬದಲಾಯಿಸುವುದು ಒಳ್ಳೆಯದಲ್ಲ, ಏಕೆಂದರೆ ಅದು ಅಸಮಯದಲ್ಲಿ ಪ್ರಚೋದನೆಗೆ ಕಾರಣವಾಗಬಹುದು. ಪತಿಯಾದವನು ಹೆಂಡತಿಯನ್ನು ಗೌರವದಿಂದ ಮಾತನಾಡಿಸಬೇಕು. ಇಬ್ಬರ ಆಸೆ-ಆಕಾಂಕ್ಷೆಗಳಿಗೆ ಬೆಲೆ ಕೊಡಬೇಕು. ಪ್ರಾಪಂಚಿಕ ಸುಖ, ಹಣ, ಬಟ್ಟೆ, ಒಡವೆಗಳಿಗೆ ಹೆಚ್ಚು ಮಹತ್ವ ನೀಡಬಾರದು; ಪ್ರೇಮ, ವಿಶ್ವಾಸ, ಗೌರವಗಳೇ ಮುಖ್ಯ.
ಮನೆಯನ್ನು ಸ್ವಚ್ಛವಾಗಿಡಿ, ಎಲ್ಲಾ ವಸ್ತುಗಳನ್ನು ಆಯಾ ಸ್ಥಳದಲ್ಲಿರಲಿ. ಗಂಡನನ್ನು ಗೌರವಿಸಿ, ಇತರರ ಮುಂದೆ ಸಣ್ಣಪುಟ್ಟ ಜಗಳಗಳನ್ನು ಚರ್ಚಿಸಬೇಡಿ. ಹೆಂಡತಿ ಗಂಡನೊಂದಿಗೆ ಸಂಯಮದಿಂದ ಮಾತನಾಡಬೇಕು, ಇದು ಪತಿಗೂ ಅನ್ವಯಿಸುತ್ತದೆ. ಗಂಡ ತಪ್ಪು ಮಾಡಿದರೆ ಸರಿದಾರಿಗೆ ತರುವ ಚಾಣಕ್ಯ ಬುದ್ಧಿ ಇರಬೇಕು. ಗಂಡನ ಮನೆಯವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು, ಇದು ಪತಿಗೂ ಅನ್ವಯಿಸುತ್ತದೆ.
ಮಲಗುವ ಮುನ್ನ ಕೈ, ಕಾಲು, ಮುಖ ತೊಳೆದುಕೊಳ್ಳಿ, ಇದರಿಂದ ನಕಾರಾತ್ಮಕ ಅಂಶಗಳು ದೂರವಾಗಿ ನಿದ್ರೆ ತಂಪಾಗಿ ಬರುತ್ತದೆ. ಕುಟುಂಬದ ಜೊತೆ ಅಮೂಲ್ಯ ಸಮಯ ಕಳೆಯಿರಿ, ಪ್ರವಾಸಕ್ಕೆ ಹೋಗಿ. ದುರ್ವ್ಯಸನಗಳನ್ನು ದೂರವಿಡಿ. ಪತ್ನಿಯ ಉತ್ತಮ ಗೆಳೆಯ ಪತಿಯಾಗಿರಬೇಕು, ಪತಿಯ ಅತ್ಯುತ್ತಮ ಗೆಳತಿ ಪತ್ನಿಯಾಗಿರಬೇಕು.
ಸ್ನೇಹಿತರೆ, ಈ ಮಾಹಿತಿ ನಿಮಗೆ ಇಷ್ಟವಾದರೆ ದಯವಿಟ್ಟು ಲೈಕ್ ಮಾಡಿ ಹಾಗೂ ನಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ.




