ಹೆಂಗಸರು ರಾತ್ರಿಯ ವೇಳೆ ಗಂಡನ ಜೊತೆ ನಾಚಿಕೆ ಪಡದೆ ಈ ಕೆಲಸಗಳನ್ನುತಪ್ಪದೆ ಮಾಡಬೇಕು !!

ಹೆಂಗಸರು ರಾತ್ರಿಯ ವೇಳೆ ಗಂಡನ ಜೊತೆ  ನಾಚಿಕೆ ಪಡದೆ ಈ ಕೆಲಸಗಳನ್ನುತಪ್ಪದೆ  ಮಾಡಬೇಕು !!

ಈ ಕೆಲಸಗಳನ್ನು ಹೆಂಗಸರು ರಾತ್ರಿಯ ವೇಳೆ ನಾಚಿಕೆ ಇಲ್ಲದೆ ಮಾಡಬೇಕು. ಸ್ನೇಹಿತರೆ ಹೆಣ್ಣು ಸಂಸಾರದ ಕಣ್ಣು ಅಂತಾರೆ ಹೆಣ್ಣು ಮನೆಗೆ ಮಹಾಲಕ್ಷ್ಮಿ ಅಂತಾರೆ ಹೆಣ್ಣು ನಂದಾದೀಪ ಅಂತ ಹಿರಿಯರು ಹೇಳುತ್ತಾರೆ ಅಂತಹ ಹೆಂಗಸರು ತನ್ನ ಗಂಡನಿಗಾಗಿ ಈ ಕೆಲಸಗಳನ್ನು ಮಾಡುವಾಗ ಯಾವತ್ತೂ ಕೂಡ ನಾಚಿಕೆ ಪಡದೆ ಮಾಡಲೇಬೇಕು ಹಾಗಾದರೆ ಅವು ಯಾವ ಕೆಲಸಗಳು ಯಾವ ಕೆಲಸಗಳನ್ನು ಹೆಂಗಸರು ನಾಚಿಕೆ ಇಲ್ಲದೆ ಮಾಡಬೇಕು ಅಂತ  ತಿಳಿಯೋಣ ಬನ್ನಿ 

ಒಂದು ಹೆಂಗಸರು ತನ್ನ ಗಂಡನ ಜೊತೆ ಶಾರೀರಿಕ ಸಂಬಂಧ ಮಾಡುವ ವಾಗ ಯಾವತ್ತೂ ಕೂಡ ನಾಚಿಕೊಳ್ಳದೆ ಭಾಗಿಯಾಗಬೇಕು ಹೌದು ಅವರು ನಿಮ್ಮ ಗಂಡಸು ಅದರಲ್ಲಿ ಯಾಕೆ ನಾಚಿಕೆ ನೀವು ಅವರ ಪತ್ನಿ ಸುಖ ಪ್ರಾಪ್ತಿ ಕೂಡ ಪತ್ನಿಯ ಒಂದು ಕರ್ತವ್ಯ ಪತಿ ಶಾರೀರಿಕ ಸಂಬಂಧ  ವಿಷಯದಲ್ಲಿ ಯಾವ ರೀತಿ ಆಸೆ ಪಡುತ್ತಾನೋ ಆ ರೀತಿಯಲ್ಲಿ ಹೆಂಗಸರು ಶಾರೀರಿಕ ಸಂಬಂಧ  ಕ್ರಿಯೆಯಲ್ಲಿ ಭಾಗಿಯಾಗಬೇಕು ಇದರಿಂದ ಗಂಡನಿಗೆ ಹೆಂಡತಿಯ ಮೇಲೆ ಇನ್ನಷ್ಟು ಪ್ರೀತಿ ಹೆಚ್ಚಾಗುತ್ತದೆ 

ಎರಡು ಗಂಡನಿಗೆ ಶಾರೀರಿಕ ಸಂಬಂಧ  ಆಸಕ್ತಿ ಜಾಸ್ತಿ ಇದ್ದರೆ ಬೇಸರಿಸದೆ ಗಂಡನ ಇಚ್ಛೆಗೆ ಅನುಗುಣವಾಗಿ ಇರಬೇಕು ಇಲ್ಲ ಇಲ್ಲದಿದ್ದರೆ ಸಂಸಾರದಲ್ಲಿ ಬಿರಸ ಉಂಟಾಗುತ್ತದೆ 

ಮೂರು ಹೆಂಗಸರಿಗೆ ಗಂಡಸರಿಗಿಂತ ಎಂಟು ಪಟ್ಟು ಕಾಮದ ಆಸಕ್ತಿ ಇರುತ್ತದೆ ಅದನ್ನು ಗಂಡನ ಬಳಿ ಹೇಳಿಕೊಳ್ಳುವುದಕ್ಕೆ ನಾಚಿಕೆ ಪಡುತ್ತಾರೆ
 ನಾಲ್ಕು ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಗಂಡಸರು ಯಾವುದೇ ವಿಷಯವನ್ನು ಮುಚ್ಚಿಟ್ಟುಕೊಳ್ಳುವುದಿಲ್ಲ ಶಾರೀರಿಕ ಸಂಬಂಧ  ವಿಷಯದಲ್ಲೂ ಕೂಡ ಅಷ್ಟೇ ಅವರು ಡೈರೆಕ್ಟಾಗಿ ಪತ್ನಿ ಬಳಿ ತಮ್ಮ ಮನದಾಳದ ಮಾತು ಹಂಚಿಕೊಳ್ಳುತ್ತಾರೆ 

ಐದು ಕಾಮದಸೆ ಪ್ರತಿಯೊಬ್ಬರಿಗೂ ಇದ್ದೆ ಇರುತ್ತದೆ ಕೆಲವರಿಗೆ ಜಾಸ್ತಿ ಇರುತ್ತದೆ ಕೆಲವರಿಗೆ ಇರುವುದೇ ಇಲ್ಲ ಆರು ಪುರುಷರು ತಮ್ಮ ಪತ್ನಿಯಿಂದ ಸುಖ ಪಡೆಯಲು ವಿಫಲರಾದರೆ ಅವರು ಹೊರಗಿನ ಹೆಂಗಸರಿಗೆ ಕಣ್ಣು ಹಾಕಲು ಆರಂಭಿಸುತ್ತಾರೆ

 ಏಳು ಕೆಲವೊಮ್ಮೆ ಹೆಂಗಸರು ಕೆಲಸದ ಒತ್ತಡ ಮನೆಯ ಜವಾಬ್ದಾರಿ ಮಕ್ಕಳ ಬಗ್ಗೆ ಕಾಳಜಿ ಕುಟುಂಬ ಸದಸ್ಯರ ಕಿರಿಕಿರಿ ಇವೆಲ್ಲದರ ನಡುವೆ ಒದ್ದಾಡುತ್ತಿರುತ್ತಾರೆ ಆದ್ದರಿಂದ ಗಂಡಸರು ಇದನ್ನು ಅರ್ಥ ಮಾಡಿಕೊಳ್ಳಬೇಕು ತಮ್ಮ ಖುಷಿಯ ಬಗ್ಗೆ ಅಷ್ಟೇ ಅಲ್ಲ ನಿಮ್ಮ ಹೆಂಗಸಿನ ನೆಮ್ಮದಿಯ ಬಗ್ಗೆ ಕೂಡ ಸ್ವಲ್ಪ ಕರುಣೆ ತೋರಿಸಬೇಕು 

ಎಂಟು ನೋಡಿ ಸ್ನೇಹಿತರೆ ಹೆಂಗಸರು ಅಷ್ಟು ಸುಲಭವಾಗಿ ಯಾರನ್ನು ಕೂಡ ಇಷ್ಟಪಡುವುದಿಲ್ಲಅಕಸ್ಮಾತ್ ಇಷ್ಟಪಟ್ಟರೆ ಅವರನ್ನು ಕೊನೆಯ ಉಸಿರಿರುವರೆಗೆ ನೋಡಿಕೊಳ್ಳುತ್ತಾರೆ ಪ್ರೀತಿಸುತ್ತಾರೆ ಹೌದು ಹೆಣ್ಣಿನ ಮನಸ್ಸು ಚಂಚಲ ಅದು ನಿಜ ಆದರೆ ಪ್ರತಿ ಮಹಿಳೆ ಕೆಟ್ಟವಳಲ್ಲ ಕೆಲವರಿಗೆ ಒಬ್ಬನೇ ಸಾಕು ಇನ್ನು ಕೆಲವರಿಗೆ ಪ್ರತಿಯೊಬ್ಬ ಪುರುಷರೊಂದಿಗೆ ಚೆಲ್ಲಾಟ ಆಡುವ ಆಸೆ ಇರುತ್ತದೆ ಅದು ತಪ್ಪು ಅಂತ ಮಹಿಳೆಯರು ಯಾರೊಂದಿಗೂ ಕೂಡ ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ 

ಒಂಬತ್ತು ರಾತ್ರಿ ಗಂಡನ ಪಕ್ಕ ಮಲಗಿದಾಗ ಗಂಡನಿಗೆ ಕಿರಿ ಕಿರಿಯಾಗುವ ಯಾವುದೇ ವಿಚಾರಗಳನ್ನು ಮಾತನಾಡಲೇಬೇಡಿ ಯಾವುದೇ ಸಾಲದ ವಿಷಯ ಮಕ್ಕಳ ವಿಷಯ ಅಥವಾ ಇನ್ಯಾವುದೇ ಬೇಸರ ಅಥವಾ ಕೋಪಕಾತರ ವಿಚಾರ ಬೇಡಹ ಮಹಿಳೆಯರು ಗಂಡನ ಬಳಿ ನಗುತ್ತಾ ಮಾತನಾಡುತ್ತಾ ಮಲಗುವುದು ಒಳ್ಳೆಯದು ಏಕೆಂದರೆ ಮಲಗುವ ಮುನ್ನ ದುಃಖದ ಕೋಪದ ವಿಚಾರ ಮಾತನಾಡುವುದು ಒಳ್ಳೆಯದಲ್ಲ 
11 ಸ್ನೇಹಿತರೆ ಗಂಡ ಹೆಂಡತಿಗಾಗಿ ಕಷ್ಟಪಟ್ಟು ದುಡಿದು ಸಂಸಾರವನ್ನು ನಿಭಾಯಿಸುತ್ತ ನೆ ಅವನ ಆಸೆಯಂತೆ ಹೆಂಗಸರು ನಡೆದುಕೊಳ್ಳಬೇಕು ಪತಿ ಶಾರೀರಿಕ ಸಂಬಂಧ  ವಿಷಯದಲ್ಲಿ ಯಾವ ರೀತಿ ಆಸೆ ಪಡುತ್ತಾನೋ ಆ ರೀತಿ ಹೆಂಗಸರುಶಾರೀರಿಕ ಸಂಬಂಧ ಕ್ರಿಯೆಯಲ್ಲಿ ಭಾಗಿಯಾಗಬೇಕು  ಇದರಿಂದ ಗಂಡನಿಗೆ ಹೆಂಡತಿಯ ಮೇಲೆ ಇನ್ನಷ್ಟು ಪ್ರೀತಿ ಹೆಚ್ಚಾಗುತ್ತದೆ

 12 ಸ್ನೇಹಿತರೆ ಇನ್ನು ಹೆಂಡತಿಯಾದವಳು ತನ್ನ ಗಂಡನ ಸುಖದಲ್ಲಿ ಮಾತ್ರ ಭಾಗಿಯಾಗದೆ ಅವನ ಕಷ್ಟದಲ್ಲೂ ಕೂಡ ಭಾಗಿಯಾಗಬೇಕು