ನಾಚಿಕೆ ಬಿಟ್ಟು ಮಹಿಳೆಯರು ಗಂಡನ ಕಿವಿಯಲ್ಲಿ ಪಿಸುಗುಡಬೇಕಾದ ರೋಮ್ಯಾಂಟಿಕ್ ಐದು ಮಾತುಗಳು !! ಮಹಿಳೆಯರಿಗೆ ಮಾತ್ರ

ನಾಚಿಕೆ ಬಿಟ್ಟು ಮಹಿಳೆಯರು ಗಂಡನ ಕಿವಿಯಲ್ಲಿ ಪಿಸುಗುಡಬೇಕಾದ  ರೋಮ್ಯಾಂಟಿಕ್  ಐದು  ಮಾತುಗಳು !! ಮಹಿಳೆಯರಿಗೆ ಮಾತ್ರ

ನಾಚಿಕೆ ಬಿಟ್ಟು ಮಹಿಳೆಯರು ಗಂಡನ ಕಿವಿಯಲ್ಲಿ ಪಿಸುಗುಡಬೇಕಾದ ರೊಮ್ಯಾಂಟಿಕ್ ಮಾತುಗಳು ಸಂತೋಷದ ವೈವಾಹಿಕ ಜೀವನಕ್ಕಾಗಿ ಪತ್ನಿಯು ಗಂಡನಿಗೆ ಕೆಲವು ಮಾತುಗಳನ್ನು ಪಿಸುಗುಡಬೇಕು ಇದರಿಂದ ಗಂಡ ಖುಷಿಯಾಗಿ ಹೆಂಡತಿಯ] ಆನಂದಕ್ಕಾಗಿ ಶ್ರಮಿಸುತ್ತಾನೆ ಮತ್ತು ದಾಂಪತ್ಯ ಜೀವನವು ಉತ್ತಮವಾಗಿರುತ್ತದೆ ವೈವಾಹಿಕ ಜೀವನ ಸುಖಕರವಾಗಿರಬೇಕಾದರೆ ಗಂಡ ಹೆಂಡತಿ ಪಾತ್ರ ಸಮಾನವಾಗಿರುತ್ತದೆ ಸುಖಕರವಾಗಿರುವ ಜೀವನವನ್ನು ಆನಂದವಾಗಿರಿಸಲು ಗಂಡ ಮತ್ತು ಹೆಂಡತಿ ಕೆಲವೊಂದು ಕೆಲಸಗಳನ್ನು ಮಾಡಬೇಕಾಗುತ್ತದೆ 

ಒಂದು ನಿನ್ನಿಂದ ನಾನು ತೃಪ್ತಳಾಗಿದ್ದೇನೆ ಎಲ್ಲಾ ವಿಷಯಗಳಲ್ಲಿ ನಾನು ನಿನ್ನಿಂದ ನಾನು ತೃಪ್ತಳಾಗಿದ್ದೇನೆ ಎಂಬ ಮಾತನ್ನು ಗಂಡನ ಕಿವಿಯಲ್ಲಿ ಪಿಸುಬಿಡಬೇಕು ಇದರಿಂದ ನಾನು ಎಷ್ಟು ಒಳ್ಳೆಯ ವ್ಯಕ್ತಿ ಎಂಬ ಭಾವನೆ ಪುರುಷನಲ್ಲಿ ಬರುತ್ತದೆ ಇದರಿಂದ ಪುರುಷ ಮತ್ತಷ್ಟು ಉತ್ಸಾಹಿತನಾಗಿ ಸಂಗಾತಿಯ ಆನಂದಕ್ಕಾಗಿ ಮತ್ತಷ್ಟು ಶ್ರಮ ಹಾಕುತ್ತಾನೆ
 ಎರಡು ನೀವು ಆಕರ್ಷಕ ವ್ಯಕ್ತಿ ನಾನು ನೋಡಿದವರಲ್ಲಿ ನೀವು ಆಕರ್ಷಕ ವ್ಯಕ್ತಿ ಎಂದು ಗಂಡನಿಗೆ ಹೇಳುತ್ತಿರಬೇಕು ಈ ಮಾತು ಗಂಡ ಮತ್ತು ಹೆಂಡ ಹೆಂಡತಿ ಸಂಬಂಧ ಮತ್ತಷ್ಟು ಗಾಡವಾಗುತ್ತದೆ ಇದು ಪುರುಷನಿಗೆ ಮಹಿಳೆಯ ಮೇಲಿನ ನಂಬಿಕೆ ಹೆಚ್ಚಾಗುತ್ತದೆ
 ಮೂರುನಿಮ್ಮ ಇಷ್ಟಗಳನ್ನು ಹೇಳಿ ದೈಹಿಕ ಮತ್ತು ಮಾನಸಿಕವಾಗಿ ಇಷ್ಟಪಡುವ ಆಸೆಗಳನ್ನು ಗಂಡನ ಕಿವಿಯಲ್ಲಿ ಮೆತ್ತಗೆ ಹೇಳಿ ಪುರುಷ ಇಂತಹ ಪಿಸು ಮಾತುಗಳನ್ನು ತುಂಬಾ ಗಂಭೀರವಾಗಿ ಪರಿಗಣಿಸುತ್ತಾನೆ ] ಪಿಸು ಮಾತುಗಳ ಆಸೆಗಳನ್ನು ಈಡೇರಿಸಲು ಪುರುಷ ತನ್ನ ಸಾಮರ್ಥ್ಯಕ್ಕೂ ಮೀರಿ ಪ್ರಯತ್ನಿಸುತ್ತಾನೆ 

 ನಾಲ್ಕು ಮುತ್ತುಕೊಡಿ ರಾತ್ರಿ ಮಲಗುವ ಮುನ್ನ ಗಂಡನ ಕಿವಿಯಲ್ಲಿ ನನಗೆ ಮುತ್ತು ಕಿಸ್ ಕೊಡಿ ಎಂದು ಕೇಳಬೇಕು ಇದರಿಂದ ಗಂಡನ ಸಂತೋಷವಾಗುತ್ತಾನೆ ಮತ್ತು ಇಬ್ಬರ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುತ್ತದೆ ] ಈ ರೀತಿಯ ಚಟುವಟಿಕೆಗಳು ಗಂಡನಲ್ಲಿ ಹೊಸ ಚೈತನ್ಯವನ್ನು ಉಂಟುಮಾಡುತ್ತದೆ 

ಐದು ಐ ಲವ್ ಯು ಈ ಮೂರು ಪದಗಳು ಮ್ಯಾಜಿಕ್ ರೀತಿಯಲ್ಲಿ ಕೆಲಸ ಮಾಡುತ್ತವೆ ಗಂಡನಿಗೆ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳುತ್ತಲೇ ಇರಿ ಈ ಮೂರು ವಿಶೇಷ ಪದಗಳು ನಿಮ್ಮ ಸಂಬಂಧಕ್ಕೆ ಸಂತೋಷವನ್ನು ತರುತ್ತವೆ ಮತ್ತು ದಂಪತಿಗಳನ್ನು ತುಂಬಾ ಹತ್ತಿರವಾಗಿಸುತ್ತವೆ ಹಾಗೆ ಮನೆಯ ಜೀವನವನ್ನು ಸಹ ಉತ್ತಮಗೊಳಿಸುತ್ತದೆ ಸ್ನೇಹಿತರೆ ಈ ಮಾಹಿತಿ ] ನಿಮಗೆ ಇಷ್ಟವಾದ ಲೈಕ್ ಮಾಡೋದನ್ನ ಖಂಡಿತ ಮರಿಬೇಡಿ ಇನ್ನು ಹತ್ತಾರು ಜನರಿಗೆ ಶೇರ್ ಮಾಡಿ