ಹೆಣ್ಣೆಂದರೆ ಕಾಮದ ವಸ್ತುವಲ್ಲ !! ಅವಳನ್ನು ಗೌರವಿಸುವದು ಹೇಗೆಂದು ಇಲ್ಲಿ ನೋಡಿ !!

ನಾವು ಭಾರತೀಯರು ಹಲವು ವರ್ಷಗಳಿಂದ ಭೂಮಿಯನ್ನು ತಾಯಿ ಮತ್ತು ದೇವತೆ ಭುವನೇಶ್ವರಿ ಎಂದು ಕರೆಯುತ್ತೇವೆ, ಇದು ಮೊದಲ ಭಾವನೆಯಾಗಿರಬೇಕು, ತಾಯಿಯ ಗರ್ಭದಲ್ಲಿ ಜನಿಸಿದ ಪ್ರತಿಯೊಬ್ಬರೂ, ಇದು ಸಂಭವಿಸಿದರೆ ಅದು ಸ್ವರ್ಗ ಮತ್ತು ಪ್ರಕೃತಿಯನ್ನು ಪ್ರೀತಿಸುವ ಜೀವನ ಸೂಪರ್.
ಬಹಳಷ್ಟು ಜನ.. ಗಂಡಸರು.. ಹೆಣ್ಣೆಂದರೆ
..... ಮೇಲಿನ ಭಾಗ.. ಕೆಳಭಾಗ... ಎಂದು ಭಾವಿಸಿರುತ್ತಾರೆ.. ನಿಜವಾದ ಸತ್ಯ.. ಏನಂದರೆ..ಮೇಲಿನ ಭಾಗ... ಎಂದರೆ.. ನಮ್ಮ ಹಸಿವನ್ನು........ ನೀಗಿಸುವುದು... ಕೆಳಗಿನ ಭಾಗ... ನಮಗೆ ಜನ್ಮವನ್ನು ನೀಡುವುದು.. ಎಂಬ ಸತ್ಯವನ್ನು... ಅರಿತುಕೊಂಡರೆ... ಯಾವುದೇ ಗಂಡಸು... ಸಹ... ಮೃಗ ದಂತೆ.... ಮೇಲೆ ಬಿದ್ದು.... ಅತ್ಯಾಚಾರ ಮಾಡಬೇಕೆಂಬ... ಆಲೋಚನೆಯನ್ನು... ಮನಸ್ಸಿನಲ್ಲಿಯೂ ..ಸಹ.. ಬರಲು ಬಿಡುವುದಿಲ್ಲ..ಈ ಸೃಷ್ಟಿಯ ಮೂಲ ಕಾರಣ.. ಹೆಣ್ಣೆಂದು ಮರೆಯಬೇಡಿ...ಬ್ರಹ್ಮ ವಿಷ್ಣು ಮಹೇಶ್ವರ.. ತ್ರಿಮೂರ್ತಿಗಳನ್ನು... ಸೃಷ್ಟಿಮಾಡಿದ್ದು... ಒಬ್ಬ ಹೆಣ್ಣು ಎಂದು ಮರೆಯಬೇಡಿ.ನಮ್ಮ ಮನಸ್ಸಿನಲ್ಲಿ.. ಹೆಣ್ಣಿಗೆ ಸದಾ..ಆ ಗೌರವ.. ಇದ್ದರೆ..... ಹೆಣ್ಣು ದೌರ್ಜನ್ಯಕ್ಕೆ.. ಒಳಗಾಗುವ ಸಂದರ್ಭವೇ ಬರಲಾರದು..ದೇವರು ಎಲ್ಲಾ ಕಡೆ ಇರೋಕಾಗಲ್ಲ.. ಅಂತ ಹೇಳಿ... ಹೆಣ್ಣನ್ನು ಸೃಷ್ಟಿ ಮಾಡಿದ.... ಅವಳು ತಾಯಿಯಾಗಿ.. ಅಕ್ಕ ತಂಗಿಯಾಗಿ.. ಮಡದಿಯಾಗಿ... ಮಗಳಾಗಿ..... ನಮ್ಮೆಲ್ಲರನ್ನು ಕಾಯುವಳು... ಎಂಬ ಜನ್ಮದಾತೆ... ಕರುಣಾಮಯಿ... ಮಾತೃ ಸ್ವರೂಪಿ.. ಕ್ಷಮಾ ಧರಿತ್ರಿ..ಹೆಣ್ಣು. ಹೆಣ್ಣು.. ಹೆಣ್ಣು.. ಹೆಣ್ಣು..ವಿಕೃತಿ ಮನಸ್ಸಿನವರಿಗೆ.. ಎಲ್ಲವೂ ಹಾಗೆ ಕಾಣುತ್ತದೆ...ತಾಯಿ ತಂಗಿ ಅಕ್ಕ..ಮಗಳು ಎಂಬ ವಿಶಾಲ ಸಂಸ್ಕೃತಿ ಮನಸ್ಸಿನವರಿಗೆ ಒಬ್ಬ ಹೆಣ್ಣಲ್ಲಿ ದೇವತೆ ಕಾಣಿಸುತ್ತಾಳೆ...ಮತ್ತೊಮ್ಮೆ ಮಗದೊಮ್ಮೆ
.... ಹೇಳುತ್ತಿದ್ದೇನೆ
ಹೆಣ್ಣುಮಕ್ಕಳಿಗೆ ದಯವಿಟ್ಟು ಗೌರವಿಸಿ