ನೈಟಿಯನ್ನು ಹೆಚ್ಚಾಗಿ ಧರಿಸುವುದರಿಂದ ಈ ಸಮಸ್ಯೆಗಳನ್ನು ನೀವೇ ಬರಮಾಡಿ ಕೊಂಡಂತೆ! ಯಾವೆಲ್ಲ ಸಮಸ್ಯೆಗಳು ಗೊತ್ತಾ?

ನೈಟಿಯನ್ನು ಹೆಚ್ಚಾಗಿ ಧರಿಸುವುದರಿಂದ ಈ ಸಮಸ್ಯೆಗಳನ್ನು ನೀವೇ ಬರಮಾಡಿ  ಕೊಂಡಂತೆ! ಯಾವೆಲ್ಲ ಸಮಸ್ಯೆಗಳು ಗೊತ್ತಾ?

ಭಾರತದ ಸನಾತನ ಸಂಸ್ಕೃತಿಯು ಅತ್ಯಂತ ಐತಿಹಾಸಿಕವಾದುದು ಮತ್ತು ಅದು ಸಮೃದ್ಧ ಸಾಹಿತ್ಯ, ಸಾಂಸ್ಕೃತಿಕ ಅಭಿವೃದ್ಧಿ, ಧಾರ್ಮಿಕ ಪರಂಪರೆ ಮತ್ತು ಕಲೆಯ ಅರಿವನ್ನು ಹೊಂದಿದೆ. ಇದು ಸನಾತನವಾಗಿಯೇ ಉಳಿದುಕೊಂಡಿದ್ದು, ಕಾಲದ ಪರಿವರ್ತನೆಗಳಿಗೆ ಅಂದು ಮುಂದೆ ಹೋರಾಟವಾಗಿ ಉಳಿದಿದೆ. ಈ ಸಂಸ್ಕೃತಿಯಲ್ಲಿ ವೇದಗಳು, ಉಪನಿಷತ್ತುಗಳು, ಪುರಾಣಗಳು, ಮಹಾಭಾರತ, ರಾಮಾಯಣ, ಗೀತೆ ಮೊದಲಾದ ಪ್ರಮುಖ ಗ್ರಂಥಗಳು ಅತ್ಯಂತ ಪ್ರಮುಖವಾಗಿವೆ. ನಮ್ಮ ಹಿಂದೂ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಒಂದು ಉಡುಗೆ ಎಂದ್ರೆ ಅದು ಸೀರೆ ಎಂದು ಹೇಳಬಹುದು. ಈ ಒಂದು ಉಡುಗೆ ನಮ್ಮ ಹಿಂದೂ ಸಂಸ್ಕೃತಿಯ ಗೌರವವನ್ನು ಇನ್ನಷ್ಟು ಹೆಚ್ಚು ಮಾಡಿದೆ ಎಂದೇ ಹೇಳಬಹುದು.

ಆದ್ರೆ ದಿನದಿಂದ ದಿನಕ್ಕೆ ನಮ್ಮ ಭಾರತೀಯರು ಹೆಚ್ಚಾಗಿ ಆಂಗ್ಲರ ಉಡುಪಿಗೆ ಮಾರು ಹೋಗುತ್ತಿದ್ದಾರೆ ಎಂದು ಹೇಳಬಹುದು. ಅವರಿಗಿಂತ ಇನ್ನಷ್ಟು ಹೆಚ್ಚಾಗಿ ಬಳಸಲು ಆರಂಭಿಸಿದ್ದಾರೆ ಎಂದ್ರೆ ತಪ್ಪಾಗಲಾರದು. ಇನ್ನೂ ಇದಕ್ಕೆ ಒಂದು ಉದಹರಣೆ ಎಂದರೆ ಇಂಗ್ಲಿಷರ ತಯಾರು  ಮಾಡಿರುವ ನೈಟಿ ಎಂದು ಹೇಳಬಹುದು. ಇನ್ನೂ ಈ ನೈಟಿಯ ಅರ್ಥ ರಾತ್ರಿಯ ಉಡುಪು ಎಂದು ಇನ್ನೂ ಈ ಉಡುಪನ್ನು ತಯಾರಿ ಮಾಡಿರುವ ದೇಶದ ಪ್ರಜೆಗಳೇ ರಾತ್ರಿಯನ್ನು ಹೊರತು ಪಡಿಸಿ ಬೆಳಿಗ್ಗೆ ಬಳಸುವುದಿಲ್ಲ.  ಆದರೆ ಇದರ ಅವತರಣಿಕೆ ಮಾಡುತ್ತಿರುವ ಭಾರತೀಯರು ಎಲ್ಲೆಡೆ ಇದನ್ನು ಸಾಧಾರಣ ಉಡುಪಿನ ತರಹ ಬಳಸಲು ಆರಂಭ ಮಾಡಿದ್ದಾರೆ ಎಂದರೆ ತಪ್ಪಾಗಲಾರದು.   

ಇನ್ನೂ ಈ ನೈಟಿಯನ್ನು ಹೆಚ್ಚಾಗಿ ಬಳಸಲು ಇದು ಸೀರೆಗಿಂತ ಹೆಚ್ಚಿನ ಆರಾಮ ನೀಡುತ್ತದೆ ಎಂದು ಆದರೆ ಹೆಚ್ಚಾಗಿ ಬಳಸಲು ಆರಂಭಿಸಿದ್ದಾರೆ ಎನ್ನಬಹುದು. ಇದರಿಂದ ಹೆಂಗಸರು ನಮ್ಮ ಆಚಾರ ವಿಚಾರಕ್ಕೆ ದಕ್ಕೆ ತರುವಂತೆ ನಡೆಸುತ್ತಾ ಇದ್ದಾರೆ ಎಂದು ಹೇಳಬಹುದು. ಇನ್ನೂ ಕೆಲ್ಸ ಮಾಡುವ ವೇಳೆಯಲ್ಲಿ ಅಥವಾ ಮನೆಯಲ್ಲಿ ಇರುವಾಗ ಬಳಸುವುದು ಸರಿ ಆದರೆ ಹೊರಗಡೆ ಹೋಗುವ ಸಮಯದಲ್ಲಿ ನಮ್ಮ ಸಂಪ್ರದಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ನಮ್ಮ ಮನವಿ. ಇದರಲ್ಲಿ ಸಮಸ್ಯೆಗಳ ಕಡೆ ನೋ ಡುವುದರ ಇದರಿಂದ ಹೆಣ್ಣು ಮಕ್ಕಳ ಹೊಟ್ಟೆ ಹಾಗೂ ಎದೆ ಬಾಗ ಸೋತು ಬೀಳುವುದು. ಇದರಿಂದ ಹೆಚ್ಚಿನ ಸಮಸ್ಯೆಗಳು ಕೂಡ ಕಾಡಬಹುದು. ಇನ್ನೂ ಈ ಸೀರೆ ಉಡುಪು ಕೊಡ ಆರೋಗ್ಯದ ಅನುಸಾರ ನೋಡುವುದಾದರೆ ಇದರಿಂದ ಹೆಂಗಸ್ರು ರಕ್ತದ ಒತ್ತಡ ಎಲ್ಲವು ಕೊಡ ಕಡಿಮೆ ಆಗಲಿದೆ ಎಂಬ ಹಲವಾರು ಕಾರಣಗಳು ಕೊಡ ವೈಜ್ಞಾನಿಕವಾಗಿ ಕೊಡಬಹುದು.  ( video credit : Manasina Marga )