ಇದು ಖಂಡಿತ ಮದುವೆ ಆಗಿರುವರಿಗೆ ಮಾತ್ರ ! ನಿಮ್ಮ ಸರಸ ಸಮಾಗಮಕ್ಕೆ ಯಾವ ಸಮಯ ಸೂಕ್ತ ?

ಇದು ಖಂಡಿತ ಮದುವೆ ಆಗಿರುವರಿಗೆ ಮಾತ್ರ ! ನಿಮ್ಮ ಸರಸ ಸಮಾಗಮಕ್ಕೆ ಯಾವ ಸಮಯ ಸೂಕ್ತ ?

ಸರಸ್ ಸಮಾಗಮಕ್ಕೆ ಈ ಸಮಯ ಶೃಂಗಾರಮಯ ಈ ಟೈಮ್ ಅನ್ನೋದು ಇದ್ದೆಲ್ಲ ಪಕ್ಕ 420 ಕಂಡ್ರಿ ಸಮಯದ ಜೊತೆ ಜೂಜಾಟವಾಡಿ ಗೆದ್ದವನೇ ಮಹಾಶೂರ ಸರಸಕ್ಕೂ ಸೂಕ್ತ ಸಮಯ ಅಂತ ಒಂದು ಇರುತ್ತಾ ಎಂಬ ಪ್ರಶ್ನೆ ಮೂಡಿದರೆ ಅದಕ್ಕೆ ಇಲ್ಲಿದೆ ಉತ್ತರ ಟೈಮಿಂಗ್ ಎಲ್ಲಾ ಕ್ರಿಯೆಯಲ್ಲೂ ಮುಖ್ಯ ಸರಿಯಾದ ಸಮಯಕ್ಕೆ ಸರಿಯಾದ ವಿಧಾನದಲ್ಲಿ ಸರಿಯಾದ ಯೋಜನೆಯಂತೆ ಸಮಾಗಮವಾದರೆ ಮುಂದೆ ಎಲ್ಲವೂ ಸುಂದರ ಈ ಈ ಸಮಯ ಶೃಂಗಾರಮಯ ಆನಂದಮೇಯ ನೂತನ ಬಾಳಿನ ನವೋದಯವಾಗಬೇಕಾದರೆ ಸಮಯದ ಹೊಂದಾಣಿಕೆ ಮುಖ್ಯ ಜಾತಕ ನೋಡಿ ಮುಹೂರ್ತ ಇಟ್ಟು ಪ್ರಸ್ತ ಹೊಸಗೆ ಶೋಭನ ಅಂತ ಆಗೋದು ಮದುವೆ ಸಂಭ್ರಮದಲ್ಲಿದ್ದಾಗ ಮಾತ್ರ ಮಿಕ್ಕಂತೆ ನಿಮಗೆ ಮುಹೂರ್ತ ಫಿಕ್ಸ್ ಮಾಡಿಕೊಡೋಕೆ ಯಾವ ಪಂಡಿತರು ಸಿಗಲ್ಲ ಸಿಕ್ಕರು ಫೀ

ಕಟ್ಟುವಷ್ಟರಲ್ಲಿ ಸರಸದ ಮೂಡೆ ಮುಕ್ತಾಯವಾಗಿರುತ್ತೆ ಹಾಗಾದರೆ ಯಾವುದು ಸೂಕ್ತ ಸಮಯ ಬೆಳಗ್ಗೆ ಮಧ್ಯಾಹ್ನ ಸಂಜೆ ರಾತ್ರಿ ಯಾವುದಾದರೂ ತಿಂಗಳು ದಿನ ಅಂತ ಏನಾದರೂ ಇದೆಯಾ ಎಂದು ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ ನಿಮ್ಮಿಬ್ಬರು ರಲ್ಲಿ ಕಾ *ಮ *ದ ಕಿಚ್ಚು ಹೊತ್ತಿಕೊಂಡ ಯಾವುದೇ ಕ್ಷಣ ಸಮಾಗಮಕ್ಕೆ ಅಣಿಯಾಗಬಹುದು ಅದುವೇ ನಿಮ್ಮ ಸುರತ ಸಮಯ ಯಾವ ಸಂದರ್ಭದಲ್ಲಿ ಹೇಗೆ ಮೂಡ್ ಬದಲಾಯಿಸಿ ಡಲ್ ಹೊಡೆಯುವ ಬೆಡ್ರೂಮಿಗೆ ರೊಮ್ಯಾಂಟಿಕ್ ಕಿಚ್ಚು ಹಚ್ಚಿಸುವುದು ಹೇಗೆ ಎಂದು  ತಿಳಿಯಿರಿ ಸರಸಕ್ಕೆ ಈ ಸಮಯ ಸೂಕ್ತವೇ ಮಧ್ಯರಾತ್ರಿಯ ಕೋತಿಯಾಟ ಗಾಡ ನಿದ್ದೆಗೆ ಜಾರುವ ಮುನ್ನ ಸರಸದ ಎಳೆಯೊಂದು ಮನದಲ್ಲಿ ಮೂಡಿ ಬಲವಾದರೆ ನಿಮ್ಮ ಪುರುಷನ ನಿದ್ದೆಯನ್ನು ತಕ್ಷಣಕ್ಕೆ

ಹಾಳುಗೆಡಬೇಡಿ ಸುಕೋಮಲವಾಗಿ ಮುತ್ತಿಡುತ್ತಾ ಕೊರಳನ್ನು ಬಳಸಿ ಕಿವಿಯನ್ನು ಮೆಲ್ಲಗೆ ಕಚ್ಚಿ ನಿದ್ರಾಭಂಗ ಮಾಡಿ ನಿಧಾನವಾಗಿ ಎಚ್ಚರ ಸ್ಥಿತಿಗೆ ಬಂದು ಮತ್ತೇರುವಂತೆ ಮಾಡಿ ನಿದ್ದೆ ಮರೆತು ನಿಮ್ಮೊಳಗೆ ಆವರಿಸಿಕೊಳ್ಳುವಂತಹ ಆಟ ಹೂಡುವುದು ನಿಮಗೆ ಬಿಟ್ಟಿದ್ದು ಸಮಯಕ್ಕೆ ತಕ್ಕಂತೆ ಸುಖಪಡಿ ಮಾರ್ನಿಂಗ್ ಮ್ಯಾಡ್ನೆಸ್ ಬೆಳಕು ಹರಿಯುವುದಕ್ಕೆ ಮುನ್ನಪುರುಷ ಸಿಂಹನಿಗೆ ತಮ್ಮ ಶಕ್ತಿ ಪ್ರದರ್ಶನದ ವಾಂಚೆ ಹೆಚ್ಚಾಗುತ್ತದೆ ಶಾಸ್ತ್ರ ಪುರಾಣ ವೈದ್ಯರ ಸಂಶೋಧನೆಯಂತೆ ಕೂಡ ಮಾರ್ನಿಂಗ್ ದೈಹಿಕ ಮಿಲನ  ಆರೋಗ್ಯಕರ ಪುರುಷನ ಆಟಕ್ಕೆ ಸಾತ್ ನೀಡಿ ಪ್ರತಿರೋಧಿಸಬೇಡಿ ಸಾಧಾರಣವಾಗಿ ಈ ಅವಧಿಯ ಸಮಾಗಮ ಕಡಿಮೆ ಸಮಯದಿಂದ ಕೂಡಿರುತ್ತದೆ ಅದಕ್ಕೆ ತಕ್ಕಂತೆ ಸುಖಪಡಿ ಜಲಕ್ರೀಡೆ ವೀಕೆಂಡ್ ವಿಹಾರ ವಾರವೆಲ್ಲ

ಸಖತ್ ಬಿಸಿಯಾಗಿರುವ ಉದ್ಯೋಗ ನಿರತ ಸಂಗಾತಿಗಳಿಗೆ ವೀಕೆಂಡ್ ವಿಹಾರ ಹೇಳಿ ಮಾಡಿಸಿದ ವಿಧಾನ ರೆಸಾರ್ಟ್ ಹೋಂ ಸ್ಟೇ ಗಳಲ್ಲಿ ವಾರಾಂತ್ಯ ತಂಗಿದ್ದು ಆಟೋಟದ ಜೊತೆಗೆ ಕಾಮದಾಟಕ್ಕೂ ಟೈಮ್ ನೀಡಲು ಒಳ್ಳೆಯ ಅವಕಾಶವಿರುತ್ತದೆ ಜಲಕ್ರೀಡೆ ಇದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಈಜು  ಕೊಳಕ್ಕೆ ಇಳಿಯಲು ಮುಜುಗರವಾದರೆ ಬಾತ್ರೂಮಿನಲ್ಲಿ ಒಂದೇಶವರ್  ಕೆಳಗೆ ಕಾದ ದೇಹಗಳನ್ನು ತಂಪಾಗಿಸಿಕೊಳ್ಳಿ ಸಂಗಾತಿಯನ್ನು ಆಕರ್ಷಿಸಿ ಋತುಚಕ್ರದ ವೇಳೆ ಅಂಡಾಣುಗಳ ಉತ್ಪತ್ತಿ ವಿಸರ್ಜನೆ ಹಾದಿಯಲ್ಲಿರುವಾಗ ಮಹಿಳೆಯರಲ್ಲಿ ಕಾಮದ ವಾಂಚೆ ಹೆಚ್ಚಾಗುವುದು ಸಹಜ ಇಂತಹ ಸಂದರ್ಭದಲ್ಲಿ ನಿಮ್ಮ ಸಂಗಾತಿಯು ಅಚ್ಚರಿ ಮೂಡುವಂತೆ ಭಾವಭಂಗಿಯಲ್ಲಿ ಆಕರ್ಷಿಸಿ ನಿಮ್ಮತ್ತ ಸೆಳೆದು ಸಮಾಗಮಕ್ಕೆ ವೇದಿಕೆ ಸಿದ್ಧಪಡಿಸಿಕೊಳ್ಳಿ