ಹುಡುಗರು ಆಂಟಿಯರನ್ನೇ ಯಾಕೆ ಹೆಚ್ಚು ಇಷ್ಟಪಡುತ್ತಾರೆ !!ಬಯಲಾಯಿತು ಅಸಲಿ ರಹಸ್ಯ ?

ಹುಡುಗರು ಆಂಟಿಯರನ್ನೇ ಯಾಕೆ ಹೆಚ್ಚು ಇಷ್ಟಪಡುತ್ತಾರೆ !!ಬಯಲಾಯಿತು  ಅಸಲಿ ರಹಸ್ಯ ?


ಹುಡುಗರಿಗೆ ಆಂಟಿಯರೇ ಯಾಕೆ ಹೆಚ್ಚು ಇಷ್ಟ ಇಂದಿನ ಕಾಲದಲ್ಲಿ ಹುಡುಗರು ತಮಗಿಂತ ಹೆಚ್ಚು ವಯಸ್ಸಿನ ಮಹಿಳೆಯರ ಜೊತೆ ಸಂಬಂಧ ಬೆಳೆಸುತ್ತಾರೆ ಯಾಕೆ ಹೀಗೆ ಪುರುಷರ ಪ್ರಕಾರ ವಿವಾಹಿತ ಮಹಿಳೆಯರು ದೈಹಿಕ ನೋಟಕ್ಕೆ ಸಂಬಂಧಿಸಿದಂತೆ ಹೆಚ್ಚು ಚೆನ್ನಾಗಿ ಕಾಣುತ್ತಾರೆ  ಪುರುಷರು ಮಹಿಳೆಯರಿಗಿಂತ ಹಿರಿಯರಾಗಿರಬೇಕು ಎಂಬ ಮಾತು ಮರೆತು ಅನೇಕರು ಕಡೆಗಣಿಸಿದ್ದಾರೆ ಎಲ್ಲದಕ್ಕೂ ಮಿಗಿಲಾಗಿ ದಂಪತಿಗಳು ಪರಸ್ಪರ ಬಾಂಧವ್ಯ ಮತ್ತು ಅಪಾರ ಗೌರವವನ್ನು ಹೊಂದುವುದು ಈಗಿನ ಕಾಲದಲ್ಲಿ ಮುಖ್ಯವಾಗಿದೆ ಅದರಲ್ಲೂ ಇಂದಿನ ಕಾಲದಲ್ಲಿ ಹುಡುಗರು ತಮಗಿಂತ ಹಿರಿಯ ವಯಸ್ಸಿನ ಮಹಿಳೆಯರ ಜೊತೆ ಸಂಬಂಧ ಬೆಳೆಸುತ್ತಾರೆ ಹೆಚ್ಚಾಗಿ ಆಂಟಿಯರ ಕಡೆಗೆ ಆಕರ್ಷಕಿತರಾಗುತ್ತಾರೆ 

ಇದಕ್ಕೆ ಒಂದು ಮುಖ್ಯ ಕಾರಣವು ಇದೆ ಅದು ಯಾವ ಕಾರಣ ಇದರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳೋಣ ಬನ್ನಿ ವಿವಾಹಿತ ಮಹಿಳೆಯರು ಬೇರೆ ಯಾವುದೇ ಸಂಬಂಧಕ್ಕೆ ಲಭ್ಯವಿರುವುದಿಲ್ಲ ಮಹಿಳೆಯರ ಅಲಭ್ಯತೆಯು ಪುರುಷರಿಗೆ ಸಾಕಷ್ಟು ಸವಾಲಿನ ಮತ್ತು ರೋಮಾಂಚನಕಾರಿಯಾಗಿದೆ ಅವರು ಅಂತಹ ಸಂಬಂಧವನ್ನು ಸಮೀಪಿಸಲು ಬಯಸುತ್ತಾರೆ ದೈಹಿಕ ನೋಟ ಹೌದು ಪುರುಷರ ಪ್ರಕಾರ ವಿವಾಹಿತ ಮಹಿಳೆಯರು ದೈಹಿಕ ನೋಟಕ್ಕೆ ಸಂಬಂಧಿಸಿದಂತೆ ನೋಡಲು ಹೆಚ್ಚು ಚೆನ್ನಾಗಿ ಕಾಣುತ್ತಾರೆ ವಿವಾಹಿತ ಮಹಿಳೆಯರಲ್ಲಿನ ಹಾರ್ಮೋನುಗಳ ಬದಲಾವಣೆಗಳು ಅವರನ್ನು ಹೆಚ್ಚು ಆಕರ್ಷಕ ಕಾಣುವಂತೆ ಮಾಡುತ್ತದೆ ಮತ್ತು ಪುರುಷರಿಗೆ ಆಕರ್ಷಕವಾಗಿಸುತ್ತದೆ ಆಂಟಿಯರು ಯಾವುದೇ ವಿಚಾರದಲ್ಲಿ ಮುಜುಗರ ವ್ಯಕ್ತಪಡಿಸುವುದಿಲ್ಲ ಇದ್ದಿದ್ದನ್ನು ಇದ್ದ ಹಾಗೆ ಹೇಳ್ತಾರೆ ಯಾವುದಕ್ಕೂ ನಾಚಿಕೊಳ್ಳುವುದಿಲ್ಲ 

ಆದರೆ ಹುಡುಗಿಯರು ಪ್ರತಿಯೊಂದು ವಿಚಾರಕ್ಕೂ ಮುಜುಗರ ವ್ಯಕ್ತಪಡಿಸುತ್ತಾರೆ ಕೆಲವು ಹುಡುಗರು ತಮ್ಮ ವಯಸ್ಸಿಗಿಂತ ಹೆಚ್ಚಿನ ವಯಸ್ಸಿನ ಆಂಟಿಯರ ಕಡೆಗೆ ಅಟ್ರಾಕ್ಟ್ ಆಗುತ್ತಾರೆ ಕೆಲವರು ಅವರ ಸಮವಯಸ್ಕರು ಅಥವಾ ಚಿಕ್ಕ ವಯಸ್ಸಿನ ಯುವತಿಯರ ಜೊತೆ ಸಂಬಂಧ ಬೆಳೆಸಿದರೆ ಅನೇಕ ಹುಡುಗರು ತಮಗಿಂತ ದೊಡ್ಡ ವಯಸ್ಸಿನ ಮಹಿಳೆಯರ ಕಡೆಗೆ ಆಕರ್ಷಿತರಾಗುತ್ತಾರೆ ಇದೆಲ್ಲದಕ್ಕೂ ಒಂದು ಮುಖ್ಯ ಕಾರಣವಿದೆ ಅದೇನಪ್ಪಾ ಅಂದ್ರೆ ಹಿರಿಯ ವಯಸ್ಸಿನ ಮಹಿಳೆಯರು ಬೇಗ ಅರ್ಥಮಾಡಿಕೊಳ್ಳುತ್ತಾರೆ ಭಾವನಾತ್ಮಕ ಸಂಬಂಧ ಎಲ್ಲದಕ್ಕಿಂತ ಬಹಳ ಮುಖ್ಯ ಹೀಗಾಗಿ ಭಾವನಾತ್ಮಕವಾಗಿ ಬೇಗ ಕನೆಕ್ಟ್ ಆಗುತ್ತಾರೆ ತಮ್ಮಲ್ಲಿರುವ ಮ್ಯಾಚುರಿಟಿಯಿಂದಾಗಿ ಸುಲಭವಾಗಿ ಹುಡುಗರ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಸಾಮಾನ್ಯವಾಗಿ 

ಕೆಲಸದ ಸ್ಥಳದಲ್ಲಿ ಹುಡುಗರು ವಯಸ್ಸಾದ ಮಹಿಳೆಯರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವುದನ್ನು ಕಾಣಬಹುದು ಮಹಿಳೆಯರಿಗೆ ಹೆಚ್ಚು ವಯಸ್ಸಾದಂತೆ ಅವರು ಪ್ರಬುದ್ಧರಾಗುತ್ತಾರೆ ಇದೇ ಕಾರಣಕ್ಕೆ ಹುಡುಗರು ಆಂಟಿಯರ ಹೆಚ್ಚು ಆಕರ್ಷಿತರಾಗುತ್ತಾರೆ ಎನ್ನಬಹುದು ಇನ್ನೊಂದು ಸಂಗತಿ ಎಂದರೆ ಅದು ಜೀವನ ಅನುಭವ ಹೌದು ಹಿರಿಯ ಮಹಿಳೆಯರು ಜೀವನದಲ್ಲಿ ಹೆಚ್ಚು ಅನುಭವವನ್ನು ಪಡೆದಿರುತ್ತಾರೆ ಕಷ್ಟನಷ್ಟ ಸಂತೋಷಗಳನ್ನು ಎದುರಿಸಿರುತ್ತಾರೆ ಹೀಗಾಗಿ ಯಾವುದೇ ರೀತಿಯ ಸಮಸ್ಯೆಗಳು ಎದುರಾದ ಅವರು ಉತ್ತಮ ಮಾರ್ಗದರ್ಶಕರಾಗಿ ಯುವಕರ ಜೊತೆಗಿರುತ್ತಾರೆ ಇದು ಕೂಡ ಆಂಟಿತೆ ಯುವಕರು ಆಕರ್ಷಿತರಾಗಲು ಕಾರಣವಾಗುತ್ತದೆ