ಬ್ಯಾಚುಲರ್ ಹುಡುಗರು ಆಂಟಿಯನ್ನು ಇಷ್ಟ ಪಡಲು ಇಲ್ಲಿದೆ ನಿಜವಾದ ಕಾರಣಗಳು

ಬ್ಯಾಚುಲರ್ ಹುಡುಗರು ಆಂಟಿಯೇ ಬೆಸ್ಟ್ ಅನ್ನೋದೇಕೆ ಅಷ್ಟೊಂದು ಸೆಳೆತವೇಕೆ ಪ್ರೀತಿಗೆ ಕಣ್ಣಿಲ್ಲ ಪ್ರೀತಿ ಮಾಡುವುದು ತಪ್ಪಲ್ಲ ಎಂಬ ಮಾತನ್ನು ನೀವು ಕೇಳಿರಬಹುದು ಪ್ರೀತಿ ಎಂಬುದು ಜಾತಿ ಧರ್ಮ ಬಣ್ಣ ಅಂತಸ್ತು ವಯಸ್ಸು ಎಲ್ಲವನ್ನು ಮೀರಿದ್ದು ಹಿಂದಿನ ಕಾಲದಲ್ಲಿ ಮುಖ ನೋಡದೆ ಪ್ರೀತಿ ಮಾಡಿ ಮದುವೆಯಾದ ಎಷ್ಟೋ ಮಂದಿ ಇದ್ದಾರೆ ಆದರೆ ಆದರೆ ಈಗ ಕಾಲ ಬದಲಾಗಿದೆ ಕಾಲಕ್ಕೆ ತಕ್ಕಂತೆ ಜನ ಕೂಡ ಬದಲಾಗಿದ್ದಾರೆ ಕೆಲವರು ವ್ಯಕ್ತಿತ್ವ ಗುಣ ನಡತೆಯನ್ನು ನೋಡಿ ಪ್ರೀತಿ ಮಾಡಿದರೆ ಮತ್ತೆ ಕೆಲವರು ಮುಖ ಮತ್ತು ಮಾದಕ ಮೈಮಠವನ್ನು ನೋಡಿ ಪ್ರೀತಿಸುತ್ತಾರೆ ಆದರೆ ಈಗಂತೂ ವೇಗದ ಜೀವನಶೈಲಿ ಮಧ್ಯೆ ವಿವಾಹೇತರ ಸಂಬಂಧಗಳ ಪ್ರಕರಣ ಕೂಡ ಹೆಚ್ಚಾಗಿದೆ ಅನೇಕ ಮಂದಿ ವಿವಾಹೇತರ ಸಂಬಂಧ
ಹೊಂದುವ ಮೂಲಕ ದಾಂಪತ್ಯವನ್ನೇ ನಾಶಪಡಿಸಿಕೊಂಡ ಉದಾಹರಣೆಗಳಿವೆ ಅದರಲ್ಲೂ ಕೆಲ ಮದುವೆಯಾಗದ ಹುಡುಗರು ವಿದ್ಯಾಭ್ಯಾಸ ನೌಕರಿ ವೃತ್ತಿ ಜೀವನಕ್ಕಾಗಿ ನಗರಗಳಿಗೆ ಬಂದು ವಾಸಿಸುತ್ತಾರೆ ಇಂತಹ ಬ್ಯಾಚುಲರ್ಸ್ ಹುಡುಗಿಯರಿಗಿಂತ ಮದುವೆಯಾಗಿರುವ ಮಹಿಳೆಯರನ್ನು ಸಾಮಾನ್ಯವಾಗಿ ಹೆಚ್ಚು ಇಷ್ಟಪಡುತ್ತಾರೆ ಎನ್ನಲಾಗಿದೆ ಹಾಗಾದರೆ ಇದಕ್ಕೆ ಕಾರಣವೇನು ಗೊತ್ತಾ ಬಹುತೇಕ ಒಂಟಿ ಹುಡುಗರು ಪ್ರೀತಿಗಾಗಿ ಹತಾಶರಾಗಿರುತ್ತಾರೆ ಅಂತಹವರು ಎಲ್ಲಾ ವಯಸ್ಸಿನ ಮಹಿಳೆಯರನ್ನು ಇಷ್ಟಪಡುತ್ತಾರೆ ಅದರಲ್ಲೂ ಹೆಚ್ಚಾಗಿ ವಿವಾಹಿತ ಮಹಿಳೆಯರ ಮೇಲೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಎಂಬುದನ್ನು ಕೇಳಿದರೆ ನಿಮಗೆ ಶಾಕ್ ಆಗಬಹುದು ಆದರೆ ಇದು ನೀಚ ಭಾರತೀಯ ಸಮಾಜದಲ್ಲಿ ಇದನ್ನು
ಒಪ್ಪಿಕೊಳ್ಳದಿದ್ದರೂ ಪ್ರೀತಿಗೆ ಮಿತಿ ಇಲ್ಲ ಎಂಬುದು ಎಲ್ಲರಿಗೂ ತಿಳಿದಿರುತ್ತದೆ ಅನೇಕ ಅವಿವಾಹಿತ ಹುಡುಗರು ತಮ್ಮ ಮನೆ ಅಥವಾ ಕಚೇರಿ ಅಥವಾ ಕಾಲೇಜಿನಲ್ಲಿ ವಿವಾಹಿತ ಮಹಿಳೆಯರನ್ನು ಪ್ರೀತಿಸುತ್ತಾರೆ ಮದುವೆಯಾದ ಹೆಂಗಸರ ಈ ಅಭ್ಯಾಸಗಳು ಬ್ಯಾಚುಲರ್ಸ್ ಗೆ ಇಷ್ಟವೇಕೆ ವಿವಾಹಿತ ಮಹಿಳೆಯರಿಗೆ ಹೆಚ್ಚು ಪ್ರಬುದ್ಧತೆ ಇರುತ್ತದೆ ಇದು ವಯಸ್ಸು ಹೆಚ್ಚುತ್ತಿರುವಾಗ ಅನಿವಾರ್ಯವಾಗಿದೆ ಈ ಕಾರಣದಿಂದಾಗಿ ಅವರು ಕಿರಿಯ ಹುಡುಗಿಯರಿಗಿಂತ ಹೆಚ್ಚು ಬುದ್ಧಿವಂತರಾಗಿದ್ದಾರೆ ಅನೇಕ ಹುಡುಗರು ಮಹಿಳೆಯರನ್ನು ಅರ್ಥಮಾಡಿಕೊಳ್ಳಲು ಇಷ್ಟಪಡುತ್ತಾರೆ ವಿವಾಹಿತ ಮಹಿಳೆಯರು ಒಂಟಿ ಹುಡುಗಿಯರಿಗಿಂತ ಹೆಚ್ಚು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ ಇದರಿಂದಾಗಿ ಅವಿವಾಹಿತ ಹುಡುಗರು ತಮ್ಮ
ಜೀವನವನ್ನು ಅವರಿಗಾಗಿ ಕಳೆಯಲು ಹಿಂಜರಿಯುವುದಿಲ್ಲ ಹೆಚ್ಚಿನ ವಿವಾಹಿತ ಮಹಿಳೆಯರು ಉತ್ತಮ ಡ್ರೆಸ್ಸಿಂಗ್ ಸೆನ್ಸ್ ಹೊಂದಿರುತ್ತಾರೆ ಅವಿವಾಹಿತ ಹುಡುಗರು ಈ ಸೌಂದರ್ಯವನ್ನು ಪ್ರೀತಿಸುತ್ತಾರೆ ವಿವಾಹಿತ ಮಹಿಳೆಯರು ಬಾರ್ಡರ್ ಹಾಕಿಕೊಂಡು ಮಾತನಾಡುವ ಅಭ್ಯಾಸ ಹೊಂದಿರುವುದಿಲ್ಲ ಆದರೆ ಅವರು ಮಾತನಾಡುವ ಮುನ್ನವೇ ಆಲೋಚನೆ ಮಾಡಿ ನೇರವಾಗಿ ಮಾತನಾಡುತ್ತಾರೆ ಹುಡುಗರು ನೇರ ನುಡಿಯನ್ನು ಇಷ್ಟಪಡುತ್ತಾರೆ ವಿವಾಹಿತ ಮಹಿಳೆಯರು ಕಾಳಜಿಯುಳ್ಳ ಸ್ವಭಾವದವರು ಅವರಲ್ಲಿ ಸ್ವಯಂ ಅವಲಂಬನೆಯು ಹೆಚ್ಚು ಕಂಡುಬರುತ್ತದೆ ಈ ಸ್ವಭಾವವು ಅನೇಕ ಹುಡುಗರಿಗೆ ಸರಿಹೊಂದುತ್ತದೆ ಅನೇಕ ವಿವಾಹಿತ ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಿರುತ್ತಾರೆ ಹಾಗಾಗಿ ಹುಡುಗರು ಯಾವಾಗಲೂ ಅವರೊಂದಿಗೆ ಸಮಯ ಕಳೆಯಲು ಮತ್ತು ಡೇಟ್ ಗಳಿಗೆ ಹೋಗಲು ತಮ್ಮ ಜೇಬುಗಳನ್ನು ಖಾಲಿ ಮಾಡಿಕೊಳ್ಳಬೇಕಾಗಿರುವುದಿಲ್ಲ
ಇದು ನಮಗೆ ಸಾಮಾಜಿಕ ಜಾಲತಾಣಗಳಿಂದ ತಿಳಿದ ಮಾಹಿತಿ ಆದರಿಸಿ ಹೇಳಲಾಗಿದೆ . ಇದು ನಮ್ಮ ಸ್ವಂತ ಅಭಿಪ್ರಾಯ ಅಲ್ಲ .