ಮದುವೆಯಾದ ಪುರುಷರು ಬೇರೆ ಮಹಿಳೆಯನ್ನು ಇಷ್ಟ ಪಡುವದಕ್ಕೆ ನಿಜವಾದ ಕಾರಣಗಳು ; ಇಲ್ಲಿದೆ ನೋಡಿ ?

ಗಂಡಸರು ಪತ್ನಿಯನ್ನು ಬಿಟ್ಟು ಬೇರೆ ಹೆಂಗಸರನ್ನು ಇಷ್ಟಪಡಲು ಮೂರು ಮುಖ್ಯ ಕಾರಣಗಳು ಸ್ನೇಹಿತರೆ ನೀವೆಲ್ಲ ಗಮನಿಸಬಹುದು ಗಂಡಸರು ತಮ್ಮ ಮನೆಯಲ್ಲಿರುವ ಹೆಂಡತಿಯನ್ನು ಬಿಟ್ಟು ಹೊರಗಡೆ ಅನೈತಿಕ ಸಂಬಂಧವನ್ನು ಹೊಂದಲು ಬಯಸುತ್ತಾರೆ ಇದಕ್ಕೆ ಮುಖ್ಯವಾದ ಕಾರಣಗಳು ತಿಳಿದುಕೊಳ್ಳಿ
ಸ್ನೇಹಿತರೆ ಪ್ರತಿಯೊಬ್ಬ ಗಂಡಸು ತನ್ನ ಪತ್ನಿ ಅಷ್ಟು ಚೆನ್ನಾಗಿರಬೇಕು ಇಷ್ಟು ಚೆನ್ನಾಗಿರಬೇಕು ನನ್ನ ಪತ್ನಿ ಹೀಗೆ ಹೇರ್ ಸ್ಟೈಲ್ ಮಾಡಬೇಕು ನನ್ನ ಪತ್ನಿ ಹೀಗೆ ಡ್ರೆಸ್ಸಿಂಗ್ ಮಾಡಬೇಕು ನನ್ನ ಪತ್ನಿಯ ಪ್ರತಿಯೊಂದು ದೇಹದ ಅಂಗಾಂಗಗಳು ಹೀಗೆ ಇರಬೇಕು ಅನ್ನುವ ಕನಸು ಪ್ರತಿಯೊಬ್ಬ ಗಂಡಸು ಕಾಣುತ್ತಿರುತ್ತಾನೆ ಅದು ಸಹಜವೂ ಕೂಡ ಹೌದು ಪ್ರಪಂಚದಲ್ಲಿರುವ ಪ್ರತಿಯೊಬ್ಬ ಗಂಡಸಿನ ಮನಸ್ಸಿನಲ್ಲಿಯೂ ಕೂಡ ಹೀಗೆ ಇರುತ್ತೆ ಈ ತರಹದ ಅನೇಕ ಆಸೆಗಳನ್ನು ತನ್ನ ಪತ್ನಿಯ ಬಗ್ಗೆ ಹೊಂದಿರುವ ಗಂಡಸು ಅವನ ಪತ್ನಿಯನ್ನು ಕಂಡಾಗ ಅವನ ಮನಸ್ಸಿಗೆ ಬೇಜಾರಾಗುವ ಸಂಗತಿ ಯಾವುದು ಅಂದ್ರೆ ಅವನ ಆಸೆಯಂತೆ ಅವಳು ಇರುವುದಿಲ್ಲ ಹಾಗೂ ಆ ತರಹದ ಯಾವುದೇ ಭಾವನೆಗಳನ್ನು ಕೂಡ ತನ್ನ ಗಂಡನ ಜೊತೆ ಹಂಚಿಕೊಳ್ಳದೆ ಹೆಂಡತಿಯಾದಳು ತನ್ನ ಪಾಡಿಗೆ ತಾನು ಇರುವುದಕ್ಕೆ ಶುರು ಮಾಡುತ್ತಾಳೆ ಇದರಿಂದ ಗಂಡಸಿನ ಮನಸ್ಸು ಚಂಚಲವಾಗ ತೊಡಗುತ್ತದೆ ಅವನು ತನ್ನ ಹೆಂಡತಿಯನ್ನು ಹೇಗೆ ನೋಡಬೇಕು ಅಂತ ಬಯಸಿರುತ್ತಾನೋ ಅದು ಬೇರೆ ಹೆಂಗಸರಲ್ಲಿ ನೋಡಲು ಶುರುಮಾಡುತ್ತಾನೆ ಹೀಗೆ ಆದಾಗ ಅವನಿಗೆ ತನ್ನ
ಹೆಂಡತಿಯ ಮೇಲಿನ ಇಂಟರೆಸ್ಟ್ ಕಡಿಮೆಯಾಗ ತೊಡಗುತ್ತದೆ ಬೇರೆ ಹೆಂಗಸರನ್ನು ನೋಡಲು ಶುರುಮಾಡುತ್ತಾನೆ ತನಗಿಷ್ಟವಾದ ಚಂದವನ್ನು ಬೇರೆ ಹೆಂಗಸರಲ್ಲಿ ಕಾಣಲು ಶುರು ಮಾಡುತ್ತಾನೆ ಹೀಗೆ ಒಂದು ಗಂಡಸು ಒಬ್ಬ ಗಂಡಸು ಪತ್ನಿಯನ್ನು ಬಿಟ್ಟು ಬೇರೆ ಹೆಂಗಸರನ್ನು ನೋಡಲು ಮುಖ್ಯವಾದ ಕಾರಣವೇ ಇದು
ಸ್ನೇಹಿತರೆ ಇನ್ನು ಎರಡನೆಯದಾಗಿ ಒಬ್ಬ ಗಂಡಸು ತನ್ನ ಹೆಂಡತಿಯನ್ನು ಬಿಟ್ಟು ಬೇರೆ ಹೆಂಗಸರನ್ನು ನೋಡಲು ಮುಖ್ಯವಾದ ಕಾರಣ ಏನು ಅಂದ್ರೆ ತನ್ನ ಪತ್ನಿಯ ದೇಹದ ಅಂಗಾಂಗ ಅವನಿಗೆ ಇಷ್ಟ ಇಲ್ಲದೆ ಇರುವುದರಿಂದ ಹೌದು ಬೇರೆ ಹೆಂಗಸರಲ್ಲಿ ಇರುವಂತಹ ಅಂಗಾಂಗಗಳು ತನ್ನ ಹೆಂಡತಿಯಲ್ಲಿ ಇಲ್ಲದೆ ಇರುವುದರಿಂದ ಅವನು ಬೇರೆ ಹೆಂಗಸರಲ್ಲಿ ಅದನ್ನು ನೋಡಿ ಖುಷಿ ಪಡುತ್ತಿರುತ್ತಾನೆ
ಇನ್ನು ಮೂರನೆಯದಾಗಿ ಪತ್ನಿಯಾದವಳು ಗಂಡನಿಗೆ ಮರ್ಯಾದೆ ಕೊಡದೆ ಇದ್ದರೆ ಮನೆಯಲ್ಲಿ ಅವನಿಗೆ ಸರಿಯಾಗಿ ಬೆಲೆ ಕೊಡದೆ ಇದ್ದರೆ ಗಂಡನ ಕಿಮ್ಮತ್ತು ಅವನಿಗೆ ಕೊಡದೆ ಇದ್ದರೆ ಸಹಜವಾಗಿಯೇ ಪ್ರತಿಯೊಬ್ಬ ಗಂಡಸಿನ ಮನಸ್ಸಿನಿಂದ ಪತ್ನಿಯಾದವಳು ದೂರ ಸರಿಯುತ್ತಾಳೆ ಇದರಿಂದ ಗಂಡಸರು ಬೇರೆ ಬೇರೆ ಹೆಂಗಸರಲ್ಲಿ ಪ್ರತಿಯೊಂದನ್ನು ನೋಡುತ್ತಾ ಜೀವನದಲ್ಲಿ ಅಲ್ಪಾಮ ನೆಮ್ಮದಿ ಕಾಣುತ್ತಾರೆ ಸ್ನೇಹಿತರೆ ಈ ವಿಡಿಯೋ ಮಾಡುವ ಉದ್ದೇಶ ಏನು ಅಂದ್ರೆ ಪ್ರತಿಯೊಬ್ಬ ಹೆಂಗಸು ತನ್ನ ಗಂಡನು ಹೇಗೆ ಬಯಸುತ್ತಾನೋ ಹಾಗೆ ಇರಲು ಪ್ರಯತ್ನಿಸಿ ತನ್ನ ಗಂಡನ ಮನಸ್ಸಿನ ನಲ್ಲಿ ಏನಿದೆಯೋ ಅದನ್ನು ಅವರಿಂದ ತಿಳಿದುಕೊಳ್ಳಲು ಪ್ರಯತ್ನಿಸಿ ಪತಿ ಪತ್ನಿಯರ ಸಂಬಂಧ ಗಟ್ಟಿಯಾಗಿ ಉಳಿಯಬೇಕು ಅಂದರೆ ಪರಸ್ಪರರು
ಅರ್ಥಮಾಡಿಕೊಂಡು ನಾಲ್ಕು ಜನ ಮೆಚ್ಚುವ ರೀತಿ ಸಂಸಾರ ಮಾಡಬೇಕು ಆಗ ಮಾತ್ರ ಒಂದು ಜೀವನ ಅರ್ಥಪೂರ್ಣವಾಗಿ ಎಲ್ಲರೂ ಮೆಚ್ಚುವಂತೆ ಕಾಣುತ್ತದೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆಗಿದೆ ಅನ್ಕೋತೀವಿ