ಒಂದು ಹೆಣ್ಣು ತನ್ನ ಗಂಡನಿಂದ ಬಯಸುವುದು ಇಷ್ಟೇ ನೋಡಿ !!

ಒಂದು ಹೆಣ್ಣು ತನ್ನ ಗಂಡನಿಂದ  ಬಯಸುವುದು ಇಷ್ಟೇ ನೋಡಿ !!

ಒಂದು ಅನ್ಯರ ಮುಂದೆ ಹಿಂದೆ ಮುಂದೆ ನೋಡದೆ ಬಯಬಾರದು 
ಎರಡು ಹೆಂಡತಿಯ ಬಳಿ ಬೇರೆ ಹೆಣ್ಣಿನ ಬಗ್ಗೆ ಹೊಗಳಬಾರದು 
ಮೂರು ಬೇರೆಯವರ ಹೆಂಡತಿ ಸುಂದರವಾಗಿದ್ದಾಳೆ ಎಂದು ನೆನೆಯದೆ ಸಿಕ್ಕಿರುವುದರಲ್ಲಿ ಸಂತೋಷ ಪಡಬೇಕು ಏಕೆಂದರೆ ಅನ್ಯೋನ್ಯ ಸಂಬಂಧದಲ್ಲಿ ಹೊಂದಾಣಿಕೆ ಮುಖ್ಯ ಸೌಂದರ್ಯ ಅಲ್ಲ
 ನಾಲ್ಕು ಮನಸ್ಸಿಗೆ ನೋವಾಗುವಂತೆ ಎಂದಿಗೂ ಮಾತನಾಡಬಾರದು
 ಐದು ಊಟದಲ್ಲಿ ಕೊರತೆಯನ್ನು ಹೇಳಬಾರದು 
ಆರು ಮನೆಯಲ್ಲಿ ಪತ್ನಿಯ ಜೊತೆ ಜಗಳ ಮಾಡಿ ಸಮಾಧಾನ ಮಾಡದೆ ಹಾಗೆ ಇರಬಾರದು 
ಏಳು ಚಿಕ್ಕ ಚಿಕ್ಕ ಸಹಾಯಗಳನ್ನು ಮಾಡಬೇಕು ಚಿಕ್ಕ ಚಿಕ್ಕ ಆಸೆಗಳನ್ನು ಈಡೇರಿಸಬೇಕು ಹೆಂಡತಿ ಕೂಡ ಚಿಕ್ಕ ಚಿಕ್ಕ ವಿಚಾರ ಬೆಟ್ಟದಷ್ಟು ಮಾಡದೆ ಹೊಂದಿಕೊಂಡುಹೋಗಬೇಕು 

ಎಂಟು ನನಗಿರುವ ಕಷ್ಟವು ನನ್ನ ಹೆಂಡತಿಗೂ ಇರುತ್ತದೆ ಎಂದು ಅರಿತುಕೊಳ್ಳಬೇಕು 
ಒಂಬತ್ತು ಕೋಪ ಮಾಡಿಕೊಳ್ಳಬಾರದು 
10 ಯಾವುದೇ ಸಂದರ್ಭದಲ್ಲಿಯೂ ಯಾರ ಮುಂದೆಯೂ ಕೂಡ ಹೆಂಡತಿಯನ್ನು ನಿಂದಿಸಬಾರದು 
11 ಅಮ್ಮನ ಬಳಿ ತೋರಿಸುವ ಪ್ರೀತಿ ಹೆಂಡತಿಯ ಬಳಿಯು ತೋರಿಸಬೇಕು 
12 ಹುಷಾರಿಲ್ಲದೆ ಇದ್ದಾಗ ಹತ್ತಿರವಿದ್ದು ನೋಡಿಕೊಳ್ಳಬೇಕು 
13 ಮುಖ್ಯವಾದ ಸಮಾರಂಭಗಳಿಗೆ ಜೊತೆಯಲ್ಲಿ ಕರೆದುಕೊಂಡು ಹೋಗಬೇಕು 
14 ಪ್ರೀತಿ ಮತ್ತು ಸಂತೋಷದಿಂದ ಇರಬೇಕು 
15 ಮುಖ್ಯವಾದ ವಿಷಯಗಳನ್ನು ಮುಚ್ಚಿಡದೆ ಎಲ್ಲವನ್ನು ಹೆಂಡತಿಯ ಬಳಿ ಹಂಚಿಕೊಳ್ಳಬೇಕು ಮುಚ್ಚುಮರೆ ಇರಕೂಡದು
 16 ಹೆಂಡತಿಯಲ್ಲಿ ನಂಬಿಕೆ ಇಡಬೇಕು ಕುಟುಂಬದ ಮುಖ್ಯವಾದ ವಿಷಯಗಳನ್ನು ಹೆಂಡತಿಯ

ಜೊತೆಗೂಡಿ ಆಲೋಚಿಸಬೇಕು ವರ್ಷಕ್ಕೆ ಒಂದು ಸಲವಾದರೂ ಪ್ರವಾಸಕ್ಕೆ ಅಥವಾ ಹೊರಗಡೆ ಎಲ್ಲಾದರೂ ಸುತ್ತಾಡಲು ಕರೆದುಕೊಂಡು ಹೋಗಬೇಕು ಹೇಳುವುದನ್ನು ಸಮಾಧಾನವಾಗಿ ಹೇಳಬೇಕು ಕಿರುಚಾಡಬಾರದು ಹೆಂಡತಿಯ ಮಾತುಗಳನ್ನು ಗೌರವಿಸಬೇಕು ವಾರಕ್ಕೆ ಒಂದು ಸಲವಾದರೂ ಮನಸ್ಸು ಬಿಚ್ಚಿ ಮಾತನಾಡಬೇಕು ಮಕ್ಕಳು ಮತ್ತು ಕುಟುಂಬಕ್ಕೆ ಪ್ರಾಮುಖ್ಯತೆ ನೀಡಬೇಕು ಸ್ನೇಹಿತರೆ ಹಾಗೆ ನೋಡಿದರೆ ಪ್ರತಿಯೊಂದು ಹೆಣ್ಣು ಬಯಸುವುದು ಬರಿ ಇಷ್ಟೇ ಅದೇನೆಂದರೆ ಅವಳನ್ನು ಕಣ್ಣೀರು ಹಾಕಿಸುತ್ತೆ ಅವಳ ಮನಸ್ಸನ್ನು ಅರಿತು ಕನ್ನಡ ರೆಪ್ಪೆ ತರ ನೋಡಿಕೊಳ್ಳುವ ಗಂಡ ಸಿಗಬೇಕಂತ ಒಂದು ವೇಳೆ ಹಾಗೆ ನೋಡಿಕೊಳ್ಳುವ ಗಂಡ ಸಿಕ್ಕರೆ ಎಷ್ಟೇ ಕಷ್ಟವನ್ನಾದರೂ ಅವಳು ಸಹಿಸಿಕೊಳ್ಳುತ್ತಾಳೆ ಅದೆಷ್ಟೇ ನೋವನ್ನಾದರೂ  ನಗುತಾ ಸ್ವೀಕರಿಸುತ್ತಾಳೆ