ಇವರೇ ನೋಡಿ ಆದರ್ಶ ದಂಪತಿಗಳು ಶಭಾಷ್ಎಂ ದ ನೆಟ್ಟಿಗರು !!

ಈಗಿನ ಕಾಲದಲ್ಲಿ ಕೆಲವು ವ್ಯಕ್ತಿಗಳು ನಡೆದುಕೊಳ್ಳುವ ರೀತಿ ನೋಡಿದ್ರೆ ದೇವರೇ ಎಂತಹ ಕಾಲ ಬಂದೋಯ್ತು ಎಂದೆನಿಸುತ್ತದೆ. ತಮ್ಮ ಬಗ್ಗೆ ಯಾರು ಏನು ಅಂದುಕೊಳ್ಳುತಾರೆ ಅನ್ನೋ ಪರಿವೇ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಅತಿರೇಕವಾಗಿ ವರ್ತಿಸುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪತ್ನಿಯು ಸಿಗರೆಟ್ ಸೇದಿ ತನ್ನ ಪತಿಗೂ ಕೂಡ ಸೇದಲು ನೀಡಿದ್ದಾಳೆ. ಈ ವಿಡಿಯೋ ನೋಡಿದಂತಹ ನೆಟ್ಟಿಗರು ಬಾಯಿಯ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
ಯಾವುದೇ ಸಂಬಂಧವಿರಲಿ ಒಬ್ಬರಿಗೊಬ್ಬರು ಜೊತೆಯಾಗಿ ನಿಲ್ಲೋದು ಬಹಳ ಮುಖ್ಯ. ಕೆಲವೊಮ್ಮೆ ಈ ಸಣ್ಣ ಪುಟ್ಟ ಮನಸ್ತಾಪಗಳೇ ಸಂಬಂಧವನ್ನ ಹಾಳು ಮಾಡುತ್ತವೆ. ಆದರೆ ಈ ವಿಡಿಯೋದಲ್ಲಿ ಪತಿ ಹಾಗೂ ಪತ್ನಿಯ ನಡುವಿನ ಕೇರಿಂಗ್ ಹಾಗೂ ಶೇರಿಂಗ್ ನೋಡಿದ್ರೆ ತಲೆ ಗಿರ್ರೆ ಅನ್ನೋದು ಹೌದು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರುವಂತಹ ವಿಡಿಯೋದಲ್ಲಿ ಬೈಕ್ನಲ್ಲಿ ಕುಳಿತ ಮಹಿಳೆಯೊಬ್ಬಳು ಸಿಗರೆಟ್ ಸೇಯುತ್ತಾ ಪತಿಯ ಬಾಯಿಗೂ ಕೂಡ ಸಿಗರೆಟ್ ಇಟ್ಟಿದ್ದಾಳೆ.
ಈ ವಿಡಿಯೋ ವೈರಲ್ ಆಗ್ತಾ ಇದ್ದಂತೆ ಬಳಕೆದಾರರು ಈ ಕಣ್ಣಲ್ಲಿ ಇನ್ನು ಏನೇನು ನೋಡಬೇಕು ಎಂದು ಕಾಮೆಂಟ್ಗಳನ್ನ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗಿದ್ದು ಕೆಲವು ಜೋಡಿಗಳನ್ನ ದೇವರು ಸ್ವರ್ಗದಲ್ಲೇ ನಿಶ್ಚಯ ಮಾಡಿರ್ತಾನೆ 36 ಗುಣಗಳನ್ನ ಹೊಂದಿಸಿರುವ ಜೋಡಿ ಇದುವೇ ಇರಬೇಕು ಇದನ್ನೇ ಹೆಗಲಿಗೆ ಹೆಗಲು ಕೊಟ್ಟು ನಡೆಯುವುದು ಎನ್ನುವುದು ಆದರೆ ಮಹಿಳೆಯು ಹೆಂಡತಿಯೋ ಪ್ರೇಮಿಯೋ ತಿಳಿದಿಲ್ಲ ಎಂದು ಶೀರ್ಷಿಕೆಯಲ್ಲಿ ಬರೆದುಕೊಳ್ಳಲಾಗಿದೆ ಈ ವಿಡಿಯೋದಲ್ಲಿ ಬೈಕ್ ಸಿಗ್ನಲ್ ನಲ್ಲಿ ನಿಂತಿರುವುದನ್ನ ಕಾಣಬಹುದು ಈ ವೇಳೆಯಲ್ಲಿ ಹಿಂಬದಿ ಕುಳಿತಿದ್ದ ಮಹಿಳೆಯು ಸಿಗರೆಟ್ ಸೆಯತಿದ್ದಾಳೆ ಮುಂದೆ ಕುಳಿತ ವ್ಯಕ್ತಿಗೂ ಕೂಡ ಸಿಗರೆಟ್ ಸೇದಲು ಕೊಟ್ಟಿದ್ದು ಆತನ ಬಾಯಿಗೆ
ಸಿಗರೆಟ್ ಇಡೋದನ್ನ ನಾವು ನೋಡಬಹುದಾಗಿದೆ ಜೂನ್ ನಾಲ್ಕರಂದು ಶೇರ್ ಮಾಡಲಾದ ಈ ವಿಡಿಯೋ ಒಂದು ಈಗಾಗಲೇ 2ಾವಿರಕ್ಕೂ ಅಧಿಕ ವೀಕ್ಷಣೆಯನ್ನ ಪಡೆದುಕೊಂಡಿದೆ ಬಳಕೆದಾರರೊಬ್ಬರು ಇವರೇ ನೋಡಿ ಆದರ್ಶ ದಂಪತಿಗಳು ನಮ್ಮ ಕಣ್ಣು ಪಾವನವಾಯಿತು ಎಂದಿದ್ದಾರೆ ಮತ್ತೊಬ್ಬ ಬಳಕೆದಾರರು ಆತ ಇಂತಹ ಪತ್ನಿಯನ್ನ ಪಡೆಯಲು ಪುಣ್ಯ ಮಾಡಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ ಇನ್ನೊಬ್ಬರು ನಮ್ಮ ಕಾಲದಲ್ಲಿ ಸಿಗರೆಟ್ ಕೈಯಲ್ಲಿ ಹಿಡಿದರೆ ಹೆಂಡತ್ತಿ ಚಂಡಿ ಆಗ್ತಿದ್ದಳು ಆದರೆ ಈಗ ಕಾಲ ನೋಡಿ ಹೇಗಾಗಿದೆ ಎಂದಿದ್ದಾರೆ ( video credit : Upload Kannada )