ಪುರುಷರ ಯಾವ ಭಾಗವನ್ನು ನೋಡಿದರೆ ಮಹಿಳೆಗೆ ಮೂಡ್ ಬರುತ್ತದೆ !!

ಪುರುಷರ ಯಾವ ಭಾಗವನ್ನು ನೋಡಿದರೆ ಮಹಿಳೆಗೆ ಮೂಡ್ ಬರುತ್ತದೆ !!

ಎಲ್ಲರಿಗೂ ಸ್ವಾಗತ  ಇವತ್ತು ನಾವು ಮಾತನಾಡು ವಿಷಯ ಬಹುತೇಕ ಜನರ ಮನಸ್ಸಿನಲ್ಲಿ ಸುತ್ತಾಡುವ ಪ್ರಶ್ನೆ ಹೆಂಗಸರು ಪುರುಷರ ಯಾವ ಭಾಗವನ್ನು ನೋಡಿದಾಗ ಅವರಿಗೆ ಆಕರ್ಷಣೆ ಅಥವಾ ಆಸೆ ಉಂಟಾಗುತ್ತದೆ ಈ ಪ್ರಶ್ನೆ ಬಹುಮಾನವರಲ್ಲಿ ಜಿಜ್ಞಾಸೆ ಉಂಟುಮಾಡಿದರು ಅದರ ಬಗ್ಗೆ ಕೇಳಲು ಮುಜುಗರವಾಗುತ್ತದೆ ಪುರುಷರು ಕೆಲವೊಂದು ದೃಶ್ಯಗಳನ್ನು ಕಂಡ ತಕ್ಷಣವೇ ಮೂಡ್ ಆಗಬಹುದು ಹೆಂಗಸರ ಎದೆ ಶರೀರದ ಬೇರೆ ಅಂಗಗಳು ನೋಡಿದರೆ ತಕ್ಷಣ ಅವರಲ್ಲಿ ಕಾಮ ಉತ್ತೇಜನೆ ಉಂಟಾಗುತ್ತದೆ

 ಆದರೆ ಹೆಂಗಸರಲ್ಲಿ ಇದೇ ರೀತಿಯ ತ್ವರಿತ ಪ್ರತಿಕ್ರಿಯೆ ಆಗುವುದಿಲ್ಲ ಅವರು ಮಾನಸಿಕವಾಗಿ ಆ ಬಗೆಗೆ ತಯಾರಾದಾಗ ಮಾತ್ರ ಪುರುಷರತ್ ಆಕರ್ಷಿತರಾಗಿ  ದೈಹಿಕ ಸಂಬಂಧ  ಆಸೆಯನ್ನು ಹೊಂದುತ್ತಾರೆ ಪುರುಷರ ಶರೀರದ ಯಾವ ಭಾಗವನ್ನಾದರೂ ನೋಡಿದಷ್ಟರಿಂದಲೇ ಮಹಿಳೆಯರ ಮನಸ್ಸಿನಲ್ಲಿ ಕಾಮಭಾವನೆ ಬರುವುದಿಲ್ಲ ಮಹಿಳೆಯರು ಮನಸ್ಸಿನಿಂದ ಒಪ್ಪಿದಾಗ ಮಾತ್ರ ಅವರು ಸಹಾಯಕರಾಗಿ ಪ್ರೀತಿಯಿಂದ ತಮ್ಮ ಸಂಗಾತಿಯೊಂದಿಗೆ ಆಟ ಆಡಲು ಸಿದ್ಧರಾಗುತ್ತಾರೆ ಅವರು ಗಂಡಸರ ಎದೆಯನ್ನು ಮುಟ್ಟುವುದು ಪ್ರೀತಿಯಿಂದ ಮುದ್ದಿಸುವುದು ಆಲ್ಸ್ ಹ್ಯಾಪನ್ ಓನ್ಲಿ ಐಫೀಲ್ ಎಮೋಷನಲಿ ಅಂಡ್ ಮೆಂಟಲಿ ಕನೆಕ್ಟೆಡ್ ಕೆಲವೊಮ್ಮೆ ಅವರು ಒಬ್ಬರೇ ಇದ್ದಾಗ ಒಬ್ಬಂಟಿತನದ ಸಂದರ್ಭಗಳಲ್ಲಿ ಅವರಿಗೆ ಹೆಚ್ಚು ಆ ಭಾವನೆಗಳು ಉಂಟಾಗಬಹುದು ಅಂತಹ ಸಮಯದಲ್ಲಿ ಅವರ

ಸಂಗಾತಿಯು ಪ್ರೀತಿಯಿಂದ ವರ್ತಿಸಿಕೊಂಡರೆ ಮಹಿಳೆಯು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾಳೆ ಗಂಡಸರಿಗೆ ಮಾತ್ರವಲ್ಲ ತಮ್ಮ ತಾವಿಗೂ ಆನಂದ ನೀಡಲು ಸಿದ್ಧವಾಗುತ್ತಾರೆ ಅವರು ತಮ್ಮ ಪ್ರೀತಿಯನ್ನು ಸ್ಪಷ್ಟವಾಗಿ ತೋರಿಸುತ್ತಾರೆ ಮುದ್ದು ಒಲವು ಹತ್ತಿರತೆ ಮತ್ತು ಶರೀರದ ಸಂಪರ್ಕದ ಮೂಲಕ ಈ ಅನುಭವವು ಗಾಡ ಪ್ರೀತಿಯ ಸಂಕೇತವಾಗಿದ್ದು ಕೇವಲ ಕಾಮಪೂರ್ವಕವಲ್ಲ ಅದು ಭಾವನಾತ್ಮಕವಾಗಿ ಕೂಡ ತುಂಬಾ ಮಹತ್ವದ್ದಾಗಿದೆ ಅಂತಹ ಒಲವಿನಿಂದ ಮಾಡಿದ ಸಂಪರ್ಕವು ಮನುಷ್ಯರ ನಡುವೆ ನಿಜವಾದ ನಂಬಿಕೆ ಪ್ರೀತಿ ಮತ್ತು ಶಾಂತಿಯನ್ನು ತರಬಹುದು