ಪುರುಷನನ್ನು ಆಕರ್ಷಿಸುವುದು ಹೆಣ್ಣಿನ ದೇಹ ಸೌಂದರ್ಯವಲ್ಲ ಈ ಅಂಶಗಳು !! ಯಾವುದು ನೋಡಿ ?

ಪುರುಷನನ್ನು ಆಕರ್ಷಿಸುವುದು ಹೆಣ್ಣಿನ ದೇಹ ಸೌಂದರ್ಯವಲ್ಲ ಈ ಅಂಶಗಳು !! ಯಾವುದು ನೋಡಿ ?

ಪುರುಷನನ್ನು ಹೆಚ್ಚು ಆಕರ್ಷಿಸುವುದು ಹೆಣ್ಣಿನ ಸೌಂದರ್ಯವಲ್ಲ ಈ ಅಂಶಗಳು ಬುದ್ಧಿವಂತಿಕೆ ಮತ್ತು ಕರುಣೆ ಬುದ್ಧಿವಂತ ಹೆಣ್ಣು ಪುರುಷನನ್ನು ಸೆಳೆಯುತ್ತಾಳೆ ಅವಳಲ್ಲಿ ಬುದ್ಧಿವಂತಿಕೆ ಇರಬೇಕು ಮೃದುತ್ವ ಇರಬೇಕು ಅಂದರೆ ಅವಳಲ್ಲಿ ಕರುಣೆಯ ಗುಣವಿರಬೇಕು ಇಂತಹ ಗುಣದ ಹೆಣ್ಣು ತನ್ನ ಪತಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುವುದರ ಜೊತೆಗೆ ಬುದ್ಧಿವಂತಿಕೆಯಿಂದಲೂ ನಡೆದುಕೊಳ್ಳುತ್ತಾಳೆ ಪುರುಷ ಸೌಂದರ್ಯಕ್ಕೆ ಪ್ರಾಮುಖ್ಯತೆ ಕೊಡುತ್ತಾನೆ ಎನ್ನುವುದು ಭ್ರಮೆ ಅವಳು ಎಷ್ಟೇ ಸುಂದರವಾಗಿರಲಿ ಅವಳ ಬುದ್ದಿ ಅವನಿಗೆ ಇಷ್ಟವಾಗಿಲ್ಲ ಎಂದಾದರೆ ಅವಳನ್ನು ಇಷ್ಟಪಡಲ್ಲ

ಆತನ ಮಾತು ಆಲಿಸುವ ಹೆಣ್ಣು ತಾನು ಹೇಳಿದ್ದನ್ನು ಕೇಳುವ ಹೆಣ್ಣು ತನ್ನ ಮಾತನ್ನು ಕೇಳಿ ಅದರಂತೆ ನಡೆದುಕೊಳ್ಳುವ ಹೆಣ್ಣು ಅವನಿಗೆ ತುಂಬಾನೇ ಇಷ್ಟವಾಗುತ್ತಾಳೆ ಅವನ ಜೊತೆ ಮಾತನಾಡುವಾಗ ಬುದ್ಧಿವಂತಿಕೆಯಿಂದ ಮಾತನಾಡುವುದು ಅವನನ್ನು ಸೆಳೆಯುತ್ತದೆ ಅವನು ಹೇಳುವ ಜೋಕ್ ಗಳಿಗೆ ನಗುವವಳು ಅವನು ಹೇಳುವ ಜೋಕ್ ಗಳನ್ನು ಕೇಳಿ ನಗುವ ಹೆಣ್ಣು ಅವನಿಗೆ ತುಂಬಾನೇ ಸೆಳೆಯುತ್ತಾಳೆ ತನ್ನ ಮಾತುಗಳು ಅವ ಮುಖದಲ್ಲಿ ನಗು ಎಂಬ ಗರ್ವ ಅವನಲ್ಲಿ ಮೂಡುತ್ತದೆ ಅಲ್ಲದೆ ಅವನಿಗೆ ನಿನ್ನಂತ ಪುರುಷನನ್ನು ಪಡೆದ ನಾನು ಅದೃಷ್ಟವಂತಳು ಎಂಬ ಫೀಲ್ ನೀಡಿದರೆ ಅವನು ಅವಳನ್ನು ತುಂಬಾನೇ ಇಷ್ಟಪಡುತ್ತಾನೆ ಸ್ಟ್ರಾಂಗ್ ಮಹಿಳೆ ಅಳುಮುಂಜಿ ಮಹಿಳೆಗಿಂತ ಸ್ಟ್ರಾಂಗ್ ಮಹಿಳೆ ಪುರುಷನನ್ನು ತುಂಬಾ ಸೆಳೆಯುತ್ತಾಳೆ ಎಂಥದ್ದೇ ಪರಿಸ್ಥಿತಿ ಆಗಿರಲಿ ಅದನ್ನು ಧೈರ್ಯದಿಂದ ಎದುರಿಸುವ ಹೆಣ್ಣಿನ ಮೇಲೆ ಪ್ರೀತಿ ಹೆಚ್ಚು ಹುಟ್ಟುತ್ತದೆ

ಇಂತಹ ಹೆಣ್ಣಿನ ಮೇಲೆ ಅವನಿಗೆ ಪ್ರೀತಿ ಹಾಗೂ ಹೆಮ್ಮೆ ಇರುತ್ತದೆ ಹೆಣ್ಣು ಅವನಿಗೆ ನೀನೆ ಶ್ರೇಷ್ಠ ಎಂಬ ಭಾವನೆ ಮೂಡಿಸುವವಳು ಆಗಿದೆ ಬೇಕು ಅವನ ಮೇಲಿರುವ ಪ್ರೀತಿ ಅವಳಲ್ಲಿ ಎದ್ದು ಕಾಣಬೇಕು ಅಂತ ಹೆಣ್ಣೆಂದರೆ ಅವನು ತುಂಬಾನೇ ಇಷ್ಟಪಡುತ್ತಾನೆ ಹೆಣ್ಣಿನಲ್ಲಿ ರೂಪಕ್ಕಿಂತ ಅವಳ ಗುಣಗಳೇ ಪುರುಷನನ್ನು ಹೆಚ್ಚು ಸೆಳೆಯುತ್ತದೆ ಮೊದಲ ಬಾರಿ ಭೇಟಿಯಾದಾಗ ರೂಪ ನೋಡಿ ಆಕರ್ಷಿತರಾಗಿರಬಹುದು ಆದರೆ ನಂತರ ಪುರುಷ ಮಹಿಳೆಯನ್ನು ಪ್ರೀತಿಸುವಂತೆ ಮಾಡುವುದು ಅವಳಲ್ಲಿರುವ ಗುಣಗಳು ಹಾಗಾಗಿ ಪುರುಷನನ್ನು ಹೆಣ್ಣು ಸೌಂದರ್ಯಕ್ಕಿಂತ ಗುಣದಿಂದ ಗೆಲ್ಲಬಹುದಾಗಿದೆ ನನ್ನ ಪುರುಷ ನನ್ನನ್ನು ತುಂಬಾ ಪ್ರೀತಿಸುವಂತಾಗಬೇಕು ಎಂದು ಬಯಸುವ ಹೆಣ್ಣುಮಕ್ಕಳೇ ನೀವು ಮೊದಲು ನಿಮ್ಮ ಪತಿಗೆ ಇಷ್ಟವಾಗುವ ರೀತಿಯಲ್ಲಿ ನಡೆದುಕೊಳ್ಳಲು ಪ್ರಯತ್ನಿಸಿ ಅವರು ಅವರಿಗಿಂತ ಹೆಚ್ಚಾಗಿ ನಿಮ್ಮನ್ನು ಇಷ್ಟಪಡಲಾರಂಭಿಸುತ್ತಾರೆ ಗುಣ ಇಷ್ಟವಾಗದಿದ್ದರೆ ಎಂಥದ್ದೇ ರೂಪವಂತೆಯಾದರೂ ಅವಳಿಂದ ದೂರಾಗಲು ಆತ ಹಿಂಜರಿಯುವುದಿಲ್ಲ