ಮುಂದಿನ ಮುಖ್ಯಮಂತ್ರಿ ಅಣ್ಣಾ ಮಲೈ ಎಂದ ಪ್ರಜೆಗಳು! ಹೇಗೆ ಗೊತ್ತಾ?

ಮುಂದಿನ ಮುಖ್ಯಮಂತ್ರಿ ಅಣ್ಣಾ ಮಲೈ ಎಂದ ಪ್ರಜೆಗಳು! ಹೇಗೆ ಗೊತ್ತಾ?

ತಮಿಳು ನಾಡಿನ ಸಿಂಗಂ ಎಂದೇ ಹೆಸರು ಮಾಡಿರುವ ಅಣ್ಣ ಮಲೈ ಅವರು ಬಗ್ಗೆ  ಹೊಸದಾಗಿ ಹೇಳಬೇಕಿಲ್ಲ. ಇನ್ನೂ ಇವರು ದಕ್ಷ ಅಧಿಕಾರಿಯಾಗಿ ಹೆಚ್ಚಿನ ಹೆಸರನ್ನು ಮಾಡಿದ್ದಾರೆ ಎಂದು ಹೇಳಬಹುದು. ಇವರನ್ನು ಯಾವ ದೊಡ್ಡ ದೊಡ್ಡ ಅಧಿಕಾರಿಗಳೇ ಕುಗ್ಗಿಸಲು ಸಾದ್ಯವಾಗುತ್ತಿರಲಿಲ್ಲ ಎಂದು ಹೇಳಬಹುದು. ಹಾಗಾಗಿ ನ್ಯಾಯ ಎಂದ್ರೆ ಅಣ್ಣ ಮಲೈ ಎನ್ನುವಂತೆ ಇಡೀ ಕರ್ನಾಟಕದಲ್ಲಿ ಹೆಸರು ಮಾಡಿದ್ದಾರೆ ಎಂದು ಹೇಳಬಹುದು. ಇಷ್ಟೆಲ್ಲ ಹೆಸರು ಮಾಡಿದ್ದ ಅಣ್ಣ ಮಲೈ ಅವರು ರಾಜಕೀಯದತ್ತ ಮುಖ ಮಾಡಿದಾಗ ಅವರಿಗೆ ಅಷ್ಟಾಗಿ ಯಶಸ್ಸು ಕಾಣಲಿಲ್ಲ ಎಂದು ಹೇಳಬಹುದು. ರಾಜಕೀಯದಲ್ಲಿ ಇನ್ನಷ್ಟು ಹೆಸರು ಮಾಡಿ ನ್ಯಾಯ ಒದಗಿಸಬೇಕು ಎಂದು ತಮ್ಮ ಅಧಿಕಾರವನ್ನು ತ್ಯಾಗ ಮಾಡಿ ಬಂದವರು.  

ಅಣ್ಣಾ ಮಲೈ ಅವರು 1974ರ ತಮಿಳು ನಾಡಿನ ಕರೂರು ಜಿಲ್ಲೆಯ ಕೊಟ್ಟಪಂ ಪಟ್ಟಿಯಲ್ಲಿ ಜನಿಸಿದವರು. ತಂದೆ ಕುಪ್ಪ ಸ್ವಾಮಿ ಹಾಗೂ ತಾಯಿ ಮಹೇಶ್ವರಿ. ಈತನಿಗೆ ಚಿಕ್ಕ ವಯಸ್ಸಿನಿಂದಲೂ ತಮ್ಮ ಜೀವನದಲ್ಲಿ ಒಂದು ಅಧಿಕಾರದಲ್ಲಿ ಜಗತ್ತನ್ನು ಆಳಬೇಕು ಎನ್ನುವ ಆಸೆಯನ್ನು ಹೊಂದಿದ್ದವರು. ತಮ್ಮ ಕಾಲೇಜಿನ ವರೆಗೂ ತಮ್ಮ ಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಎಂದು ಕೂಯಂಬತ್ತುರು ನಲ್ಲಿ MBA ವ್ಯಾಸಂಗ ಮುಗಿಸಿದರು. ಇನ್ನೂ ಈ ವ್ಯಾಸಂಗದ ಮದ್ಯ ಪ್ರಾಜೆಕ್ಟ್ ಮಾಡುವ ಸಮಯದಲ್ಲಿ ಅಲ್ಲಿನ ಸ್ಲಂ ನಿವಾಸಿಗಳ ಪರಿಸ್ಥಿತಿಯನ್ನು ನೋಡಿ ಇವ್ರ ಆಸೆ ಕನಸು ಮತ್ತೆ ಚಿಗುರಿದಂತೆ ಆಯಿತು. 

ಚಿಕ್ಕ ವಯಸ್ಸಿನ ಆಸೆಯನ್ನು ಮತ್ತೆ ನಿಷ್ಠೆಯಿಂದ ತೆಗೆದುಕೊಂಡು UPSC ಪರೀಕ್ಷೆಗೆ ಶಿಸ್ತಾಗಿ ಆರಂಭ ಮಾಡುತ್ತಾರೆ. 

ಇನ್ನೂ ಅವರ ಪರಿಶ್ರಮಕ್ಕೆ 2011ರಲ್ಲಿ ಕನಸು ನನಸಾಗುತ್ತದೆ. 2013ರಲ್ಲಿ ಕಾರ್ಕಳದ APS ಅಧಿಕಾರಿಯಾಗಿ ಆಯ್ಕೆ ಆಗುತ್ತಾರೆ. ಆ ನಂತರ ಉಡುಪಿಯ SP ಆಗಿ ವರ್ಗಾವಣೆ ಮಾಡಲಾಗುತ್ತದೆ. ಹೀಗೆ ವರ್ಗಾವಣೆ ಆದ ಜಾಗದಲ್ಲಿ ಇವ್ರ ಛಾಪು ಎಲ್ಲರೂ ಕೊಡ ಮೆಚ್ಚುವಂತೆ ಮಾಡುತ್ತಿದ್ದರು. ಇವರು ಹಿಂದೂಗಳು ಆದರೂ ಕೊಡ ಮುಸ್ಲಿಂ ಗಲಾಟೆ ನಿಲ್ಲಿಸಲು ಕುರಾನ್ ಎಲ್ಲವನ್ನೂ ಶಾಂತಿಯುತವಾಗಿ ನಿಲ್ಲಿಸಿ ಎಲ್ಲರ ಬಳಿ ಇವರು ಸಿಂಗಂ ಎಂದು ಹೆಸರು ಮಾಡಿದರು. ಆ ನಂತರ ತನ್ನ ಅಧಿಕಾರವನ್ನು ತ್ಯಾಗ ಮಾಡಿ ಈಗ ಬಿಜೆಪಿ ಪಕ್ಷ ಸೇರ್ಪಡೆ ಆಗಿ ಈಗ ಸದ್ಯದಲ್ಲಿ ತನ್ನ ಮೊದಲನೇ ಎಲೆಕ್ಷನ್ ಸೋತಿದ್ದರು ಕೊಡ ಯುವ ಕಾರ್ಯನಿಧಿ ಆಗಿ ಕಾರ್ಯ ನಿರ್ವಹಣೆ ಮಾಡುತ್ತಾ ಬಂದಿದ್ದಾರೆ. ಇವರ ಕಾರ್ಯವನ್ನು ಹೀಗೆ ಮುಂದುವರೆಸುತ್ತಾ ಬಂದರೆ ಮುಂದೊಂದು ದಿನ ಮುಖ್ಯಮಂತ್ರಿ ಆಗುವುದು ಕಟ್ಟಿಟ್ಟ ಬುತ್ತಿ ಎಂದು ಜನರು ಅಭಿಪ್ರಾಯ ತಿಳಿಸಿದ್ದಾರೆ.  

( video credit : India Reports )