ಸಾಮಾಜಿಕ ಜಾಲತಾಣಗಳಲ್ಲಿನ ಕಿರಿಕ್ ನಲ್ಲಿ ಸಿಲುಕಿದ ಕಾರಣ ಬಯಲು ಮಾಡಿದ ಅನು ಅಕ್ಕಾ! ಕಾರಣ ಏನೂ ಗೊತ್ತಾ?

ಸಾಮಾಜಿಕ ಜಾಲತಾಣಗಳಲ್ಲಿನ ಕಿರಿಕ್ ನಲ್ಲಿ ಸಿಲುಕಿದ ಕಾರಣ ಬಯಲು ಮಾಡಿದ ಅನು ಅಕ್ಕಾ! ಕಾರಣ ಏನೂ ಗೊತ್ತಾ?

ದಿಢೀರನೆ ಲೈವ್ ಬಂದು ತನಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ತಿಳಿಸಿದ ಅನು ಅಕ್ಕಾ! ಅದೇನು ಗೊತ್ತಾ?   

ಲೋನ್ ಆಫ್ ನಿಂದಾ ಹಣ ಕಬಳಿಕೆಯು ಒಂದು ಅಪಾಯಾತ್ಮಕ ಪ್ರಕ್ರಿಯೆಯಾಗಿದೆ ಎಂದು ಹೇಳಬಹುದು. ಇದು ವೈಯಕ್ತಿಕ ಮಾಹಿತಿ ಅಥವಾ ಆರ್ಥಿಕ ಮಾಹಿತಿಯನ್ನು ಪಡೆಯುವ ಉದ್ದೇಶದಿಂದ ಫಿಶಿಂಗ್ ಅಥವಾ ಫಿಶ್ಯಿಂಗ್ ಎನ್ನಿಸುವ ಪ್ರಯತ್ನವಾಗಿದೆ. ಹೊಸ ಪಿಟಿ ಮ್ಯಾಲ್ವೇಯರ್ ಮಾದರಿಗಳು, ವಿಷಯ ಸಂಶೋಧನೆ ಮೂಲಕ ಖಾತೆಯ ಮೂಲಕ ಆಂದೋಲನಗಳನ್ನು ತಮ್ಮ ಕಟ್ಟಡದಲ್ಲಿ ಬಳಸಬಹುದು. ಹೀಗೆಯೇ, ಫಿಶಿಂಗ್ ಉದ್ದೇಶಗಳು ಹಣದ ಹೆಚ್ಚಿನ ಗಳಿಕೆಯನ್ನು ಬೇಗನೆ ದೂರುವುದಕ್ಕೆ ಹಣವನ್ನು ಸಂಗ್ರಹಿಸುವುದಾಗಿದೆ. ಇತ್ತೀಚೆಗೆ ಈ ಮಾದರಿಯ ಫೇಕ್ ವೆಬ್ಸೈಟ್ ಈಗ ಹೆಚ್ಚಾಗುತ್ತಿದೆ. ಇನ್ನೂ ಇದೆ ಕಾರಣಕ್ಕೆ ಕನ್ನಡದ ಮನೆ ಮಗಳು ಎಂದು ಪ್ರಸಿದ್ದಿ ಪಡೆದಿದ್ದ ಅನು ಅವರು ಕೊಡ ಆರೋಪಕ್ಕೆ ಒಳಗಾಗಿದ್ದರು. 

ಇನ್ನೂ ಸರ್ಕಾರಿ ಶಾಲೆ ಕಾಲೇಜುಗಳಿಗೆ ತನ್ನದೇ ಹಣದಲ್ಲಿ ಅದರ ಉದ್ದಾರ ಮಾಡುವ ಸತ್ಕಾರ್ಯ ಮೂಡುತ್ತಿರುವ ಅನುಪಮಾ ಎಂಬ ಹುಡುಗಿ ಸಾಮಾಜಿಕ ಜಾಲತಾಣಗಳಲ್ಲಿ ಅನು ಅಕ್ಕ ಎಂದು ಪ್ರಸಿದ್ದಿಯನ್ನು ಪಡೆದಿದ್ದಾರೆ. ಇನ್ನೂ ಇವರು ತನ್ನ ಸ್ವಂತ ಹಣದಲ್ಲಿ ಅದೆಷ್ಟೋ ಸರ್ಕಾರಿ ಶಾಲೆಗಳಿಗೆ ಶೋಚಲಯ, ಪ್ಯೆಂಟ್ ಹಾಗೂ ಇನ್ನಿತರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೂ ಈ ಎಲ್ಲಾ ಕೆಲ್ಸಕ್ಕೆ ಕೊಡ ಯಾವ ದೇಣಿಗೆಯನ್ನು ಪಡೆಯದೆ ತಮ್ಮದೇ ದುಡ್ಡನ್ನು ಬಳಸಿರುವುದು ನಿಜಕ್ಕೂ ಶ್ಲಾಗನೀಯ ಎಂದು ಹೇಳಬಹುದು. ಇನ್ನೂ ಇವರ ಸಮಾಜ ಸೇವೆಯನ್ನು ಮೆಚ್ಚಿ ಮೊನ್ನೆ ನಡೆದ ಜಿ ಕುಟುಂಬ ಅವಾರ್ಡ್ಸ್ ನಲ್ಲಿ ಪ್ರಶಸ್ತಿಯನ್ನು ಕೊಟ್ಟು ಸನ್ಮಾನ ಕೊಡ ಮಾಡಲಾಯಿತು. 

ಇದಾದ ಬಳಿಕ ಅನು ಅಕ್ಕಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಬಂದು ತನ್ನನು ಮಾನಸಿಕವಾಗಿ ಕೆಟ್ಟ ಕೆಟ್ಟ ಕಾಮೆಂಟ್ ಮಾಡುವ ಮೂಲಕ  ಚಿತ್ರ ಹಿಂಸೆ ನೀಡುತ್ತಿರುವುದಾಗಿ ಅಳುತ್ತಾ ತಿಳಿಸಿದ್ದರು. ಆದರೆ ಯಾರಿಗೂ ಕೊಡ ಅಸಲಿ ಕಾರಣ ತಿಳಿದಿರಲಿಲ್ಲ. ಆದರೆ ಈಗ ಎಲ್ಲೆಡೆ ಬಹಿರಂಗವಾಗಿದೆ. ಅದೇನೆಂದರೆ ಒಮ್ಮೆ ಅನು ಅವರು ನಿವಿ ಆಪ್ ಅನ್ನು ಪ್ರಮೋಷನ್ ಮಾಡಿದ್ದರು. ಇದು ಬೆಟ್ಟಿಂಗ್ ಆಫ್ ಆಗಿದ್ದು ಇದರಿಂದ ಹಣ ಮಾಡಿ ಇದರಿಂದ ಬಂದ ಹಣವನ್ನ ಇವರು ಬಳಸುತ್ತಿದ್ದಾರೆ ಎಂದು ಆರೋಪ ಮಾಡಲಾಗಿತ್ತು. ಆದ್ರೆ ಈಗ ಅನು ಅವರು ಇದೊಂದು ಪ್ರಮೋಷನ್ ವಿಡಿಯೋ ಆಗಿದ್ದು ಇದಕ್ಕೂ ನನಗೂ ಯಾವ ಸಂಭಂದ ಇಲ್ಲ. ಇನ್ನೂ ಇದರಿಂದ ನೀವು ದುಡ್ಡು ಕಳೆದುಕೊಂಡ ಕಾರಣಕ್ಕೆ ನಾನು ಕಾರಣವಾಗುವುದಿಲ್ಲ ನಿಮ್ಮ ಬುದ್ದಿವಂತಿಕೆ ನಿಮ್ಮ ಕೈಯಲ್ಲಿ ಇರಬೇಕು. ಈಗ ಯಾವ ಆಫ್ ಕೊಡ ಸುರಕ್ಷಿತವಲ್ಲ ನಾವು ಬಳಸುವುದರ ಮೂಲಕ ಅದ್ರಾ ಸುರಕ್ಷತೆ ಇರುತ್ತದೆ ಎಂದು ತಿಳಿಸಿದ್ದಾರೆ.