ಇಂದಿನಿಂದ ಎಲ್ಲಾ ವಾಹನ ಸವಾರರಿಗೆ ಶಾಕ್ ಕೊಟ್ಟ ಸರ್ಕಾರ ! ಈ ಧಾಖಲೆಗಳು ನಿಮ್ಮ ಜೊತೆ ಇರದಿದ್ದರೆ ಬಾರಿ ದಂಡ ಬೀಳುತ್ತೆ !1

ಇಂದಿನಿಂದ ಎಲ್ಲಾ ವಾಹನ ಸವಾರರಿಗೆ ಶಾಕ್ ಕೊಟ್ಟ ಸರ್ಕಾರ ! ಈ ಧಾಖಲೆಗಳು ನಿಮ್ಮ ಜೊತೆ ಇರದಿದ್ದರೆ ಬಾರಿ ದಂಡ  ಬೀಳುತ್ತೆ !1

ಇಡೀ ದೇಶದಾದ್ಯಂತ ಸ್ವಂತ ವಾಹನ ಇರುವ ಎಲ್ಲಾ ವಾಹನ ಮಾಲಿಕರಿಗೆ ಬಿಗ್ ಶಾಕ್ ಸ್ವಂತ ವಾಹನ ಅಂದರೆ ಕಾರು ಬೈಕ್ ಆಟೋ ಟ್ಯಾಕ್ಸಿ ಸೇರಿದಂತೆ ದ್ವಿಚಕ್ರ ಅಥವಾ ನಾಲ್ಕು ಚಕ್ರ ಅಥವಾ ಹೀಗೆ ಯಾವುದೇ ಸ್ವಂತ ವಾಹನ ಬಳಕೆ ಮಾಡುತ್ತಿರುವ ಕರ್ನಾಟಕ ರಾಜ್ಯದ ಎಲ್ಲಾ ವಾಹನ ಸವಾರರಿಗೆ ಇದೀಗ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಿಗ್ ಶಾಕ್ ನೀಡಲಾಗಿದೆ. ಹೌದು, ಇನ್ನು ಮುಂದೆ ನಗರ ಪ್ರದೇಶ ಸೇರಿದಂತೆ ಇನ್ನಿತರ ತಾಲೂಕು ಮತ್ತು ಜಿಲ್ಲೆಗಳಲ್ಲಿ ಯಾವುದೇ ವಾಹನ ಚಲಾವಣೆ ಮಾಡುವಾಗ ಈ ಮೂರು ದಾಖಲೆಗಳು ನಿಮ್ಮ ಬಳಿ ಇರುವುದು ಕಡ್ಡಾಯವಾಗಿದೆ.

ಈ ಹಿಂದೆ ಯಾವುದೇ ದಾಖಲೆಗಳು ಇಲ್ಲದಿದ್ದರೂ ಕೂಡ ಎಲ್ಲೆಂದರಲ್ಲಿ ವಾಹನಗಳನ್ನು ಚಲಾವಣೆ ಮಾಡಿ ಪೊಲೀಸರ ಕೈಗೆ ಸಿಕ್ಕಿ ಭಾರಿ ದೊಡ್ಡ ಮೊತ್ತದಲ್ಲಿ ದಂಡ ಕೂಡ ವಿಧಿಸಲಾಗುತ್ತಿತ್ತು. ಇನ್ನು ಮುಂದೆ ನಿಮಗೆ 10ಸಾ ರೂಪಾಯಿ ದಂಡದ ಜೊತೆಗೆ ಜೈಲು ಶಿಕ್ಷೆ ಕೂಡ ವಿಧಿಸಬೇಕಾಗುತ್ತದೆ. ಹೌದು ರಾತ್ರೋರಾತ್ರಿ ಸ್ವಂತ ವಾಹನ ಹೊಂದಿರುವವರಿಗೆ ಹೊಸ ರೂಲ್ಸ್ ಹೊಸ ನಿಯಮವನ್ನ ಜಾರಿ ಮಾಡಲಾಗಿದ್ದು ಪ್ರತಿಯೊಬ್ಬ ವಾಹನ ಸವಾರರು ವಾಹನ ಚಾಲನೆ ಮಾಡುವಾಗ ಈ ಮೂರು ದಾಖಲೆಗಳು ಇನ್ನು ಮುಂದೆ ಕಡ್ಡಾಯವಾಗಿ ಇರಲೇಬೇಕು.

 ಇದೇ ಆಗಸ್ಟ್ ಒಂದರಿಂದ ಇಡೀ ದೇಶದ್ಯಂತ ಜಾರಿಗೆ ಬರುತ್ತಿದೆ ಮೊದಲನೆಯದಾಗಿ ನಿಮ್ಮ ಚಾಲನ ಪರವಾನಿಗಿ ಅಂದರೆ ಡ್ರೈವಿಂಗ್ ಲೈಸೆನ್ಸ್ ವಾಹನವನ್ನು ನಿರ್ವಹಿಸಲು ನಿಮಗೆ ಕಾನೂನುಬದ್ಧವಾಗಿ ಅನುಮತಿ ಇದೆ ಎಂದು ಸಾಬಿತು ಪಡಿಸುವ ಪ್ರಮುಖ ದಾಖಲೆಯಾಗಿದೆ ಇದು ನಿಮ್ಮ ಡ್ರೈವಿಂಗ್ ಲೈಸೆನ್ಸ್ ಜೊತೆಗೆ ನಿಮ್ಮ ನೊಂದಣಿ ಮತ್ತು ವಿಮೆಯ ಪುರಾವೆಯನ್ನು ಸಹ ನೀವು ಹೊಂದಿರಬೇಕು ಇತ್ತೀಚಿನ ಮೋಟಾರ್ ವಾಹನ ಕಾಯ್ದೆ ಪ್ರಕಾರ ನೀವು ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದಿಲ್ಲದಿದ್ದರೆ ನಿಮಗೆ 5000 ರೂಪಾಯಿಗಳ ದಂಡ ವಿಧಿಸಬಹುದು 

. ನಿಮ್ಮಕಾರನ್ನು ರಾಜ್ಯದಲ್ಲಿ ನೊಂದಯಿಸಲಾಗಿದೆ ಮತ್ತು ಅದು ನವೀಕೃತವಾಗಿರಬೇಕು ಎಂಬುದಕ್ಕೆ ಈ ಡಾಕ್ಯುಮೆಂಟ್ಸ್ ಪುರಾವೆಯಾಗಿದೆ. ಇದಿಲ್ಲದಿದ್ದರೆ ನೀವು ಶಿಕ್ಷೆಯ ಜೊತೆಗೆ ದಂಡವನ್ನು ಕೂಡ ವಿಧಿಸಬಹುದು. ಆದ್ದರಿಂದ ನೀವು ರಸ್ತೆಗೆ ಬರುವ ಮೊದಲು ನಿಮ್ಮ ನೊಂದಣಿ ನಿಮ್ಮೊಂದಿಗೆ ಇದೆ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ನೊಂದಣಿ ಪ್ರಮಾಣಪತ್ರ ಅಂದರೆ ಆರ್ಸಿ ಅಂದ್ರೆ ರಿಜಿಸ್ಟ್ರೇಷನ್ ಕಾಪಿ ನೀವು ಹೊಂದಿಲ್ಲದಿದ್ದರೆ ನೀವು ಸಹ ದಂಡಶುಲ್ಕ ಮತ್ತು ಜೈಲು ಶಿಕ್ಷೆಯನ್ನ ಆಗಬಹುದು  

ವಾಹನವು ಸರಿಯಾದ ಪ್ರಮಾಣಪತ್ರದ ಇಂಗಾಲವನ್ನ ಹೊರಸೂಸುತ್ತದೆಯೇ ಅಥವಾ ಅದರಲ್ಲಿ ಹೆಚ್ಚಿನದನ್ನು ಹೊರಸೂಸುತ್ತದೆಯೇ ಎಂಬುದನ್ನು ನಿರ್ಧರಿಸಲು ಇದು ಅಗತ್ಯವಿದೆಬಿಎಸ್3 ಸ್ತ್ರೀ ಅಥವಾ ಕಡಿಮೆ ಇಂಜನ್ಗಳಿಗೆ ಚಾಲಕನು ಮಾಲಿನ್ಯ ಪ್ರಮಾಣಪತ್ರವನ್ನ ಪಡೆಯಬೇಕು. ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ ಅದನ್ನು ನವೀಕರಿಸಬೇಕು ಅಥವಾ ಕೆಲವು ವಾಹನಗಳಿಗೆ ಆರು ತಿಂಗಳಿಗೊಮ್ಮೆ ನವೀಕರಿಸಬೇಕು.

 ನೀವು ಬಿಎಸ್ಸಿ ಅಥವಾ ಬಿಎಸ್ಸಿ ಚಾಲಿತ ವಾಹನವನ್ನ ಹೊಂದಿದ್ದರೆ ವಿತರಣೆ ದಿನಾಂಕದ ನಂತರ ನೀವು ಪ್ರತಿವರ್ಷ ಪ್ರಮಾಣಪತ್ರವನ್ನ ನವೀಕರಿಸಬೇಕು. ಐಡಿ ಕಾರ್ಡ್ ಇದು ಅಗತ್ಯವಿಲ್ಲ ಆದರೆ ವಾಹನವನ್ನು ಯಾರು ಚಾಲನೆ ಮಾಡುತ್ತಿದ್ದಾರೆ ಎಂಬುವುದನ್ನು ಪರಿಶೀಲಿಸಲು ನೀವು ಕಾನೂನಿನ ಐಡಿಯನ್ನ ವಯಲು ಸಿಫಾರಸು ಮಾಡಲಾಗುತ್ತದೆ. ತುರ್ತು ಸಂದರ್ಭದಲ್ಲಿ ಆಧಾರ್ ಕಾರ್ಡ್, ಪಾಸ್ಪೋರ್ಟ್ ಅಥವಾ ಯಾವುದೇ ಇತರೆ ದಾಖಲೆಯನ್ನ ಎಲ್ಲಾ ಸಮಯದಲ್ಲೂ ಕೊಂಡಯ್ಯಬೇಕು.

ಪ್ರೂಫ್ ಸಲಹೆಯು ದೇಶದಾದ್ಯಂತ ಸ್ವೀಕಾರರಹವಾಗಿರುವುದರಿಂದ ನೀವು ಎಲ್ಲಾ ದಾಖಲೆಗಳನ್ನು ಡಿಜಿ ಲಾಕರ್ ಅಥವಾ ಎಂ ಪರಿವಾಹನದಲ್ಲಿ ಕೊಂಡಯ್ಯಬಹುದು ಹಾಗಾಗಿ ನೀವು ಕೂಡ ಯಾವುದಾದರೂ ಸ್ವಂತ ವಾಹನ ಹೊಂದಿರುವ ವಾಹನ ಮಾಲಿಕರಾಗಿದ್ದರೆ ಸರ್ಕಾರವು ಈ ಬದಲಾವಣೆಯಿಂದ ತೆಗೆದುಕೊಂಡಿರುವ ಹೊಸ ನಿರ್ಧಾರಗಳಿಂದ ಯಾವೆಲ್ಲ ಎಲ್ಲ ಪರಿಣಾಮಗಳು ಉಂಟಾಗುತ್ತಿವೆ ಎನ್ನುವ ನಿಮ್ಮ ಒಂದು ಸಾರ್ವಜನಿಕರ ಅಭಿಪ್ರಾಯವು ನಮಗೆ ಕಮೆಂಟ್ ಮಾಡಿ