ಹೆಣ್ಣು ಮಗುವಿಗಾಗಿ ಹೊಸ ಯೋಜನೆ ತಂದ ಕೇಂದ್ರ ಸರ್ಕಾರ..! 14 ಲಕ್ಷ ಸಿಗುತ್ತಾ..? ಇಲ್ನೋಡಿ

ಹೆಣ್ಣು ಮಗುವಿಗಾಗಿ ಹೊಸ ಯೋಜನೆ ತಂದ ಕೇಂದ್ರ ಸರ್ಕಾರ..! 14 ಲಕ್ಷ ಸಿಗುತ್ತಾ..? ಇಲ್ನೋಡಿ

ಮನೆಯಲ್ಲಿ ಹೆಣ್ಣು ಮಗು ಜನನ ಆದರೆ ಇಂದಿನ ಜನತೆ ತುಂಬಾನೇ ಆಘಾತಕ್ಕೆ ಒಳಗಾಗುತ್ತಾರೆ..ಹಾಗೆ ಆ ಹೆಣ್ಣು ಮಗುವನ್ನು ನಾವು ಹೇಗೆ ಬೆಳೆಸುವುದು, ಆಕೆಯ ಒಟ್ಟು ವಿದ್ಯಾಭ್ಯಾಸದ ಖರ್ಚು, ಆಕೆಯ ಮದುವೆಯ ಖರ್ಚು ಹೇಗೆ ಎಂಬುದಾಗಿ ಆರಂಭದಿಂದಲೇ ಈ ಮಧ್ಯಮ ವರ್ಗದವರು, ಮತ್ತು ಕೆಳವರ್ಗದ ಜನರು ಆಲೋಚನೆ ಮಾಡುತ್ತಾರೆ. ಅದು ನಿಜ ಸಹ. ಮದುವೆಯಾದ ಬಳಿಕ ಮನೆಯಲ್ಲಿ ಗಂಡು ಮಗುವೇ ಹುಟ್ಟಬೇಕು, ಇಲ್ಲವಾದರೆ ನಮಗೆ ತುಂಬಾನೇ ಕಷ್ಟ, ಹೆಣ್ಣು ಮಗು ಹುಟ್ಟಿದರೆ ಆಕೆಯ ವಿದ್ಯಾಭ್ಯಾಸ ಹೇಗೆ, ಬಡತನದಿಂದ ಕೂಡಿರುವ ಸಂಸಾರಗಳು ಆಕೆಯನ್ನು ಹೇಗೆ ಬೆಳೆಸುವುದು, ಆಕೆಯ ಮದುವೆ ಹೇಗೆ ಮಾಡುವುದು ಎಂಬುದಾಗಿ ತುಂಬಾ ಚಿಂತೆ ಮಾಡುತ್ತಾರೆ..

ಇನ್ನೂ ಕೆಲವರು ಹೆಣ್ಣು ಮಗು ಹುಟ್ಟಿದ ದಿನದಿಂದಲೇ ಹೆಚ್ಚು ದುಡಿಯಲು ಆರಂಭ ಮಾಡುತ್ತಾರೆ. ಆಕೆಯ ವಿದ್ಯಾಭ್ಯಾಸ ಶಿಕ್ಷಣ ಕೊಡಿಸುವುದರಲ್ಲಿ ಹಣ ಕೂಡಿಸಿ ಕೂಡಿಸಿ ಸಾಕಾಗಿ ಹೋಗುತ್ತಾರೆ ಎನ್ನಬಹುದು, ಮತ್ತು ಮದುವೆಯ ಸಂದರ್ಭದಲ್ಲಿ ಹೆಣ್ಣು ಮಗುವಿಗಾಗಿ ಹೆಚ್ಚು ಹಣ ಖರ್ಚು ಮಾಡುತ್ತಾರೆ. ಜೀವನ ಪರ್ಯಂತ ದುಡಿದ ಹಣವನ್ನು ತಂದೆ ತಾಯಿ ತಮ್ಮ ಮಗಳ ಮದುವೆಯಲ್ಲಿ ಖರ್ಚು ಮಾಡುತ್ತಾರೆ. 

ಅದು ಎಲ್ಲರಿಗೂ ಸುಲಭವಾಗಿ ಇರುವುದಿಲ್ಲ. ಸಾಕಷ್ಟು ತಂದೆ-ತಾಯಿ ಮದುವೆ ಎಂದರೆ ಸಾಕು ಭಯ ಬೀಳುತ್ತಾರೆ. ಕಾರಣ ಹಣ ಎನ್ನಬಹುದು. ಅಷ್ಟು ಹಣವನ್ನು ನಾವು ಹೇಗೆ ದುಡಿಯುವುದು,, ನಮ್ಮ ಮಗಳನ್ನು ಹೇಗೆ ಖರ್ಚು ಮಾಡುವುದು, ಆಕೆ ಗಂಡನ ಮನೆಗೆ ಹೇಗೆ ಕಳಿಸುವುದು ಎಂಬುದಾಗಿ ಆಲೋಚನೆ ಮಾಡಿ ತುಂಬಾನೆ ಚಿಂತಿತರಾಗುತ್ತಾರೆ.

ಅದಕ್ಕಾಗಿಯೇ ಇದೀಗ ಹೊಸ ಯೋಜನೆ ಬಂದಿದೆ ಸ್ನೇಹಿತರೆ. ಹೌದು ಅದುವೇ ಎಲ್ಲರೂ ಕೇಳಿರುವಂತಹ ಎಲ್ಐಸಿ. ಈ ಜೀವ ವಿಮಾ ನಿಗಮ ಭಾರತದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಒಂದು ಪ್ರತಿಷ್ಠಿತ ಕಂಪನಿ. ಈ ಎಲ್ಐಸಿ ಯಲ್ಲಿ ಇದೀಗ ಹೆಣ್ಣು ಮಗುವಿಗಾಗಿ ಒಂದು ಹೊಸ ಯೋಜನೆ ಬಂದಿದೆ. ಹೆಣ್ಣು ಮಗು ಹುಟ್ಟಿದ ದಿನದಿಂದ ಆಕೆಯ ವಿದ್ಯಾಭ್ಯಾಸದ ಖರ್ಚಿಗೆ ಮತ್ತು ಆಕೆಯ ಮದುವೆಯ ಖರ್ಚಿಗೆ ಹೇಗೆ ಹಣ ಹೂಡಿಕೆ ಮಾಡಿ ಸಂಪಾದನೆ ಮಾಡಬೇಕು ಎಂದು ಈ ಎಲ್ಐಸಿ ತಿಳಿಸಿದೆ. ಈ ಯೋಜನೆಯು ಹೆಣ್ಣನ್ನು ಹೆತ್ತ ತಂದೆ ತಾಯಿಗೆ ಹೇಗೆ ಉಪಯುಕ್ತವಾಗುತ್ತದೆ ಎಂಬುದಾಗಿ ತಿಳಿಸಿಕೊಟ್ಟಿದೆ.

ಈ ಎಲ್ಐಸಿ ಹೇಳಿರುವ ಪ್ರಕಾರ ದಿನಕ್ಕೆ 75 ರೂಪಾಯಿ ತುಂಬಿದರೆ ಸಾಕಂತೆ, ಹೆಣ್ಣು ಮದುವೆಯ ವಯಸ್ಸಿಗೆ ಬರುವ ವೇಳೆಗೆ 14 ಲಕ್ಷ ಹಣ ಕೈ ಸೇರಲಿದೆಯಂತೆ. ಅಷ್ಟಕ್ಕೂ ಈ ಹಣ ಹೇಗೆ, ಯಾವ ಸಂದರ್ಭಕ್ಕೆ ಯಾವ ನಿಯಮದಡಿ, ಅನುಗುಣವಾಗಿ ಹೂಡಿಕೆ ಮಾಡಿದರೆ ಹಣ ಕೈ ಸೇರಲಿದೆ ಎಂಬುದಾಗಿ ನೀವು ತಿಳಿದುಕೊಳ್ಳುವ ತವಕದಲ್ಲಿ ಇದ್ದೀರಾ ಎಂದಾದರೆ, ಹೆಣ್ಣು ಮಕ್ಕಳಿಗಾಗಿ ಬಂದ ಈ ಹೊಸ ಯೋಜನೆಯ ಈ ವಿಡಿಯೋವನ್ನು ನೋಡಿ ತಿಳಿದುಕೊಳ್ಳಿ. ಜೊತೆಗೆ ನಿಮಗೆ ಉಪಯುಕ್ತ ಇದೆ ಇದು ಎಂದಾದಲ್ಲಿ ವಿಡಿಯೋ ಶೇರ್ ಸಹ ಮಾಡಿ, ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.. ( video credit : ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ)