ಗಲ್ಲಿಗೇರಿಸುವ ಮುನ್ನ ಒಂದು ರಾತ್ರಿ ನನ್ನ ಹೆಂಡತಿಯ ಜೊತೆ ಮಲಗಬೇಕೆಂದು ಜೈಲರ್ ಬಳಿಯಲ್ಲಿ ಕೊನೆಯ ಆಸೆಯನ್ನು ಕೇಳಿದ ಕೈದಿ! ಮಾಡಿದ್ದೇನು ಗೊತ್ತಾ?
ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗೆ ಕೊನೆ ಆಸೆಯನ್ನು ಕೇಳುವ ಪದ್ಧತಿ ಅನೇಕ ದೇಶಗಳಲ್ಲಿ ಇದ್ದು, ಇದು ಮಾನವೀಯತೆ ಮತ್ತು ನೈತಿಕತೆಯ ಒಂದು ಅಂಶವಾಗಿದೆ. ಅಪರಾಧಿ ತನ್ನ ಜೀವನದ ಕೊನೆಯ ಕ್ಷಣಗಳಲ್ಲಿ ಏನಾದರೂ ಒಂದು ಇಚ್ಛೆಯನ್ನು ಹೇಳಲು ಅವಕಾಶ ಕೊಡುವುದು ಸಾಂಪ್ರದಾಯಿಕವಾಗಿ ಆ ವ್ಯಕ್ತಿಯ ಮನುಷ್ಯತ್ವವನ್ನು ಗುರುತಿಸುವ ಒಂದು ರೀತಿ ಎನ್ನಬಹುದು. ಇನ್ನೂ ಈ ಪಾಲನೆಯಿಂದ ಆಂಧ್ರ ಪ್ರದೇಶದ ವೈಸಾಕ್ ನಲ್ಲಿ ಮನಕಲಕುವ ಘಟನೆ ಪತ್ತೆಯಾಗಿದೆ. ಅದೇನು ಎಂದು ಸಂಪೂರ್ಣವಾಗಿ ತಿಳಿಯೋಣ ಬನ್ನಿ. ವೈಸಾಕ್ ನಲ್ಲಿ ಪ್ರಮೋದ್ ಹಾಗೂ ಶೋಭನ್ ಎಂಬ ಇಬ್ಬರು ಸ್ನೇಹಿತರು ಇರುತ್ತಾರೆ. ಅವರು ಚಿಕ್ಕ ವಯಸ್ಸಿನಿಂದ ಕೊಡ ಒಟ್ಟಾಗಿ ಕೆಲ್ಸ ಮಾಡುತ್ತಾ ಹಂಚಿಕೊಂಡು ಜೀವನ ನಡೆಸುತ್ತಾ ಇರುತ್ತಾರೆ. ಹೀಗೆ ಇದ್ದಾಗ ಕೆಲಸ ಮಾಡುವ ಸಮಯದಲ್ಲಿ ಒಬ್ಬ ಹುಡುಗಿಯ ಪರಿಚಯ ಆಗುತ್ತದೆ ಆ ಪರಿಚಯ ಇಬ್ಬರಿಗೂ ಕೊಡ ಪ್ರೀತಿ ಆಗುತ್ತೆ ಆದರೆ ಬೇಗ ಆ ಪ್ರೀತಿಯನ್ನು ಹೇಳಿ ಶೋಭನ್ ಆ ಹುಡುಗಿಯನ್ನು ತನ್ನವಳಗಿ ಮಾಡಿಕೊಳ್ಳುತ್ತಾನೆ.
ಇಬ್ಬರು ಕೊಡ ಸುದ್ದ ಪ್ರೀತಿಯಲ್ಲಿ ಇದದ್ದು ನೋಡಿ ಅದು ಪ್ರಮೋದ್ ಗೆ ಇಷ್ಟವಾಗುತ್ತಿರಲಿಲ್ಲ. ಆಗ ನಾವಿಬ್ಬರೂ ಚಿಕ್ಕ ವಯಸ್ಸಿನಿಂದ ಒಟ್ಟಾಗಿ ಹಂಚಿಕೊಂಡು ಬೆಳೆದವರು ಈ ಹುಡುಗಿಯನ್ನು ಕೊಡ ಹಂಚಿಕೊಳ್ಳೋಣ ಎಂದು ಹೇಳಿದಾಗ ಅವನ್ನನ್ನು ಬೈದು ಬುದ್ಧಿ ಹೇಳುತ್ತಾನೆ.ತನ್ನ ತಪ್ಪನ್ನು ಅರಿತುಕೊಂಡವನಂತೆ ನಡೆದುಕೊಂಡ ಈತ ಅವರಿಬ್ಬರನ್ನು ದೂರ ಮಾಡುವ ಪ್ರಯತ್ನ ಮಾಡುತ್ತಾ ಇರುತ್ತಾನೆ. ಆಗ ಶೋಭನ್ ತಾಯಿ ತೀರಿಕೊಂಡ ಸಮಯವನ್ನು ದಾಳವಾಗಿ ಬಳಸಿಕೊಂಡ ಇವನು ಆತ ತನ್ನ ತಾಯಿ ಕಾರ್ಯ ಮುಗಿಸಿಕೊಂಡು ಬರುವಷ್ಟರಲ್ಲಿ ಆ ಹುಡುಗಿಯನ್ನು ಸುಳ್ಳು ಆಪಾದನೆ ಮಾಡಿ ಶೋಭನನ್ನೂ ಬೇರೆ ಮದುವೆಯಾಗುವಂತೆ ಮಾಡುತ್ತಾನೆ. ಇನ್ನೂ ತನ್ನ ಹೆಂಡತಿಯನ್ನು ಮನೆಗೆ ಕರೆತರಲು ಮುಂಚಿತವಾಗಿ ವೈಶಾಕ್ ಬಂದ ಶೋಭನ್ ಮನೆ ಸ್ವಚ್ಛ ಮಾಡಿದ ಬಳಿಕ ತರಕಾರಿ ತರಲು ಮಾರುಕಟ್ಟೆಗೆ ಹೋಗುತ್ತಾನೆ.
ಆ ಸಮಯದಲ್ಲಿ ಆ ಹುಡುಗಿ ಮನೆಗೆ ಬರುವ ವಿಚಾರ ತಿಳಿದು ಮುಂಚಿತವಾಗಿ ಬಂದು ಆಕೆ ಬಂದ ನಂತರ ಅತ್ಯಾಚಾರ ಮಾಡಿ ತಾನು ಸುಳ್ಳು ಹೇಳಿರುವುದು ಗೊತ್ತಾಗುತ್ತದೆ ಎಂದು ಆಕೆಯನ್ನು ಕತ್ತು ಹಿಸುಕಿ ಸಾಯಿಸುತ್ತಾನೆ. ಅದಾದ ಬಳಿಕ ಪೊಲೀಸರಿಗೆ ಶೋಭನ್ ಬರುವ ಸಮಯ ನೀಡಿ ಪ್ರಮೋದ್ ಕರೆ ಮಾಡಿ ಶೋಭನ್ ಅನ್ನು ಅಪರಾಧಿ ಆಗಿ ಮಾಡುತ್ತಾನೆ. ಈ ಕೃತ್ಯವನ್ನು ಎಸಗಿರುವ ತಪ್ಪಿಗೆ ಎಲ್ಲಾ ತಪ್ಪು ಪ್ರಮೋದ್ ಮೇಲೆ ಬಂದು ಗಲ್ಲು ಶಿಕ್ಷೆಗೆ ಒಳಗಾಗುತ್ತಾನೆ. ಗಲ್ಲು ಶಿಕ್ಷೆ ಪಡೆದ ಈತನಿಗೆ ಕೊನೆಯ ಆಸೆ ಕೇಳಿದಾಗ ತನ್ನ ಹೆಂಡತಿಯ ಜೊತೆ ಒಂದು ರಾತ್ರಿ ಕಳೆಯಬೇಕು ಎಂಬ ಆಸೆ ವ್ಯಕ್ತ ಪಡಿಸುತ್ತಾನೆ. ಆಗ ಪೊಲೀಸರು ಅವನಿಗೆ ಅವಕಾಶ ಮಾಡಿಕೊಟ್ಟು ಆತನಿಗೆ ತಿಳಿಯದಂತೆ ಆತನ ಕೋಣೆಯಲ್ಲಿ ವಾಯ್ಸ್ ರೆಕಾಡರ್ ಇಟ್ಟು ಎಲ್ಲವನ್ನೂ ಕೇಳಿಸಿಕೊಳ್ಳುತ್ತಾನೆ. ಆಗ ಶೋಭನ್ ತನ್ನ ಹೆಂಡತಿಗೆ ತಾನು ಅಪರಾಧಿ ಅಲ್ಲಾ ನನ್ನನ್ನು ನಂಬು ಕೊನೆಯದಾಗಿ ನಿಜ ತಿಳಿಸಿ ನಾನು ಹೋಗಲು ಬಯಸುತ್ತೇನೆ ತಾನು ಆಳವಾಗಿ ನಂಬಿದ್ದ ಸ್ನೇಹಿತ ಎಂದು ನಂಬಿದ್ದ ಪ್ರಮೋದ್ ಈ ಕೆಲ್ಸ ಮಾಡಿರುವುದು ಎಂದು ಸತ್ಯ ಹೇಳಿ ತನ್ನ ಶಿಕ್ಷೆಯಿಂದ ಪಾರಾಗುತ್ತಾನೆ. ಹೇಗೆ ಎಂದು ನಾವು ಈ ಲೇಖನದಲ್ಲಿ ಅಟ್ಯಾಚ್ ಮಾಡಿರುವ ವಿಡಿಯೋ ನೋಡುವ ಮೂಲಕ ತಿಳಿದುಕೊಳ್ಳಿ. ( video credit : Startuploka Kannada )