ಅಪ್ಪನ ಆಸ್ತಿ ಮಗಳಿಗೆ ಈ ಕಾರಣಗಳಿಂದ ಸಿಗುವುದಿಲ್ಲ !! ಕೋರ್ಟ್ ಆದೇಶ
ಹಲೋ ಫ್ರೆಂಡ್ಸ್ ಗುಡ್ ಇವಿನಿಂಗ್ ಸ್ನೇಹಿತರೆ ಈ ನಿಯಮಗಳ ಪ್ರಕಾರ ಮಗಳಿಗೆ ಇನ್ಮುಂದೆ ಈ ತಂದೆಯ ಮೇಲೆ ಆಸ್ತಿ ಹಕ್ಕು ಇರೋದಿಲ್ಲ ಹಾಗಾಗಿ ನೀವು ಈ ಬಗ್ಗೆ ಕೋರ್ಟಿಗೆ ಹೋದ್ರು ಕೂಡ ಯೂಸ್ ಆಗಲ್ಲ ಹಾಗಿದ್ರೆ ಯಾವ ಸಮಯದಲ್ಲೇ ಹೆಣ್ಣುಮಗಳಿಗೆ ಈ ಆಸ್ತಿ ಪಾಲು ಇರೋದಿಲ್ಲ ಕಂಪ್ಲೀಟ್ಆಗಿ ನೋಡಿ
ತಂದೆ ತನ್ನ ಗಳಿಕೆಯಿಂದಂತಹ ಆಸ್ತಿಯನ್ನ ಖರೀದಿಸಿದ್ರೆ ಅದರ ಮೇಲೆ ಅವನಿಗೆ ಸಂಪೂರ್ಣ ಹಕ್ಕಿರುತ್ತದೆ ಸೋ ಈ ಆಸ್ತಿಯನ್ನ ಮಾರಾಟ ಮಾಡಲಿ ಅಥವಾ ಉಡುಗೊರೆಯಾಗಿ ನೀಡಲಿ ಅಥವಾ ಯಾರಿಗಾದ್ರೂ ವಿಲ್ ಮಾಡಿದ್ರೆ ಅದು ಅವನ ಇಚ್ಛೆಗೆ ಬಿಟ್ಟ ಸೋ ಇದು ಪೂರ್ವಜರ ಆಸ್ತಿ ಅಲ್ಲದಿದ್ರೆ ಹೆಣ್ಣು ಮಕ್ಕಳಿಗೆ ಕಾನೂನುಬದ್ಧವಾದ ಹಕ್ಕು ಇರೋದಿಲ್ಲ
ಎರಡನೆದಾಗಿ 2005ರ ಬದಲು ಪೂರ್ವಜರ ಆಸ್ತಿಯನ್ನ ಕಾನೂನುಬದ್ಧವಾಗಿ ವಿಂಗಡಣೆ ಮಾಡಿದ್ರೆ ಅಥವಾ ನೊಂದಯಿಸಿದ್ರೆ ಹೆಣ್ಣು ಮಕ್ಕಳಿಗೆ ಈ ಆಸ್ತಿಯಲ್ಲಿ ಹಕ್ಕು ಇರೋದಿಲ್ಲ
ಮೂರನೆದಾಗಿ ಪೂರ್ವಜರು ಆಸ್ತಿಯನ್ನು ಯಾರಿಗಾದರೂ ಉಡುಗೊರೆಯಾಗಿ ನೀಡಿದ್ದು ಆ ಉಡುಗೊರೆ ಪತ್ರೆ ಕಾನೂನು ಬದ್ಧವಾಗಿದ್ರೆ ಹೆಣ್ಣು ಮಕ್ಕಳಿಗೆ ಆ ಆಸ್ತಿಯಲ್ಲಿ ಹಕ್ಕು ಇರುವುದಿಲ್ಲ ಅದೇ ರೀತಿ ಮಗಳು ತನ್ನ ಆಸ್ತಿಯ ಪಾಲನ್ನ ಸ್ವಯಂ ಪ್ರೇರಿತವಾಗಿ ಬಿಟ್ಟುಕೊಡುವ ಒಪ್ಪಂದಕ್ಕೆ ಸಹಿ ಹಾಕಿದರೆ ಆಕೆ ಆಸ್ತಿಯ ಹಕ್ಕನ್ನ ಕೂಡ ಕಳೆದುಕೊಳ್ಳುತ್ತಾಳೆ ಅದೇ ರೀತಿ ತಂದೆ ಕಾನೂನುಬದ್ದ ವಿಲ್ಲನ್ನು ಬರೆದು ಮಗಳನ್ನ ಆಸ್ತಿಯಿಂದ ಸ್ಪಷ್ಟವಾಗಿ ಹೊರಗಿಟ್ಟರೆ ಅವಾಗ ಕೂಡ ಈ ಹಕ್ಕು ಮಗಳದ್ದಾಗುವುದಿಲ್ಲ
ಇನ್ನು ಆಸ್ತಿಯನ್ನ ಟ್ರಸ್ಟ್ಗೆ ವರ್ಗಾಯಿಸಿದ್ರೆ ಅಥವಾ ಕಾನೂನುಬದ್ಧವಾಗಿ ಬೇರೆಯವರಿಗೆ ಹಸ್ತಾಂತರ ಮಾಡಿದ್ರೆ ಹೆಣ್ಣು ಮಕ್ಕಳಿಗೆ ಆ ಆಸ್ತಿಯಲ್ಲಿ ಅನುವಂಶಿಕ ಹಕ್ಕು ಕೂಡ ಇರುವುದಿಲ್ಲ ಹಾಗಾಗಿ ಈ ನಿಯಮಗಳ ಪ್ರಕಾರ ಹೆಣ್ಣುಮಗಳು ತಂದೆಯ ಪಾಲಿನಲ್ಲಿ ಆಸ್ತಿಯನ್ನ ಕೇಳುವಾಗ ಈ ವಿಚಾರವನ್ನ ಕೂಡ ಗಮನದಲ್ಲಿ ಇಟ್ಕೊಬೇಕಾಗುತ್ತದೆ. ಸ್ನೇಹಿತರೆ ಈ ಮಾಹಿತಿ ನಿಮಗೆ ಇನ್ಫಾರ್ಮೇಟಿವ್ ಅನ್ಸಿದ್ರೆ ಲೈಕ್ ಅನ್ನ ಕೊಡಿ.




