ಓದುವ ವಯಸ್ಸಿನಲ್ಲೇ ಅಣ್ಣ ಎನ್ನುತ್ತಲೆ ಆತನ ಜೊತೆ ಸಂಬಂಧ ಬೆಳೆಸಿದ ಹುಡುಗಿ..! ನಂತರ ಕಂದಕದಲ್ಲಿ ಸಿಕ್ಕಿದ್ದು ಹೀಗೆ ನೋಡಿ

ಓದುವ ವಯಸ್ಸಿನಲ್ಲೇ ಅಣ್ಣ ಎನ್ನುತ್ತಲೆ ಆತನ ಜೊತೆ ಸಂಬಂಧ ಬೆಳೆಸಿದ ಹುಡುಗಿ..! ನಂತರ ಕಂದಕದಲ್ಲಿ ಸಿಕ್ಕಿದ್ದು ಹೀಗೆ ನೋಡಿ

ಇತ್ತೀಚಿನ ದಿನಗಳಲ್ಲಿ ಈ  ಸಂಬಂಧಗಳಲ್ಲಿ ಯಾವುದೇ ಬೆಲೆ ಇಲ್ಲದಂತೆ ಆಗಿದೆ. ಆ ರೀತಿಯ ಜನರ ಕೆಲವರನ್ನ ನೋಡುತ್ತಿದ್ದೇವೆ. ಸಂಬಂಧಗಳಲ್ಲಿ ಅಣ್ಣ ತಂಗಿ ಎಂದು ಹೇಳುತ್ತಾ ಸಾಕಷ್ಟು ತಪ್ಪು ಕೆಲಸವನ್ನು ಮಾಡುತ್ತಾರೆ. ಕಳೆದ ವರ್ಷ ಹರಿಯಾಣದ ಒಂದು ಘಟನೆ ನಿಜಕ್ಕೂ ಎಲ್ಲರನ್ನೂ ಬೆಚ್ಚಿ ಬೆಳಿಸಿತ್ತು. ಮೋನಿಕಾ ಅನ್ನುವ ಸ್ಫುರದ್ರೂಪಿ 23 ವರ್ಷದ ಯುವತಿ ಓದುತ್ತಾ ತನ್ನ ಸಮಯವನ್ನು ಕಳೆಯುತ್ತಿದ್ದಳು. ಹೆಚ್ಚಾಗಿ ಅತ್ತೆಯ ಮನೆಗೆ ಹೋಗಿ ಬರುತ್ತಿದ್ದ ಈ ಮೋನಿಕ ಅಲ್ಲಿ ಅತ್ತೆಯ ಮನೆಯಲ್ಲಿ ವಾಸವಿರುತ್ತಾಳೆ. ಆ ಪಕ್ಕದ ಮನೆಯಲ್ಲಿ ಸುನಿಲ್ ಎನ್ನುವ ಒಬ್ಬ ಮದುವೆ ಆಗಿರುವ ಪುರುಷನು ಇರುತ್ತಾನೆ. ಆತನ ಮೋಹಕಕ್ಕೆ ಈಕೆ ಒಳಗಾಗಿ ಇಬ್ಬರು ಕೂಡ ಒಬ್ಬರನ್ನೊಬ್ಬರು ಇಷ್ಟಪಟ್ಟು ದೇಹ ಸಂಬಂಧ ಬೆಳೆಸಿಬಿಡುತ್ತಾರೆ..

ಯಾರಿಗೂ ಗೊತ್ತಾಗದಂತೆ ಖಾಸಗಿಯಾಗಿ  ಒಬ್ಬರಿಗೊಬ್ಬರು ಮನಬಂದಂತೆ ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳುತ್ತಾರೆ..ಇದು ಹೀಗೆ ನಡೆದಿದ್ದು ಒಂದು ಬಾರಿ ಕೆನಡಾಗೆ ವಿದ್ಯಾಭ್ಯಾಸದ ಕುರಿತು ಮೋನಿಕ ಹೋಗುತ್ತಾಳೆ. ಅಲ್ಲಿಂದ ಮತ್ತೆ ಸುನಿಲ್ ಈಕೆಯನ್ನು ಕರೆಸಿಕೊಳ್ಳುತ್ತಾನೆ. ಆಕೆಯನ್ನು ಕರೆಸಿಕೊಂಡು ತನ್ನ ಇಷ್ಟದಂತೆ ಉಪಯೋಗಿಸಿಕೊಳ್ಳುತ್ತಾನೆ. ತದನಂತರ ಇವರಿಬ್ಬರ ಈ ಸಂಬಂಧ ಹೆಚ್ಚು ಅನುಮಾನಕ್ಕೆ ಒಳಗಾಗುತ್ತದೆ. ಮೋನಿಕಾಳ ಮೇಲೆ ಸುನಿಲ್ ಹೆಚ್ಚು ಅನುಮಾನ ಪಡುತ್ತಿರುತ್ತಾನೆ. ಕೆನಡಾದಲ್ಲಿ ಯಾರ ಜೊತೆಗಾದ್ರು ಈಕೆ ಸಂಬಂಧ ಹೊಂದಿದ್ದಾಳ ಎಂದು ಚೆಕ್ ಸಹ ಮಾಡುತ್ತಾನೆ.    

ಇದರ ಕುರಿತಾಗಿ ಒಂದು ಬಾರಿ ಕೆನಡಾಗೆ ತಾನು ಬರುತ್ತೇನೆ ಎಂದರು ಕೂಡ ಈ ಮೋನಿಕಾ ಬೇಡ ಎನ್ನುತ್ತಾಳೆ. ಹೀಗೆ ಎರಡು ಮೂರು ಬಾರಿ ಕೆನಡಾಗೆ ಹೋಗಿ ಬಂದ ಮೋನಿಕ ತನ್ನ ಮನೆಯವರಿಗೆ ನಾನು ಕೆನಡಾದಲ್ಲಿ ಇದ್ದಿದ್ದೇನೆ ಎನ್ನಲಾಗಿ ನಂಬಿಸಿದ್ದಳು..ಆದರೆ ಆಕೆ ಇದ್ದಿದ್ದು ಭಾರತದಲ್ಲಿ. ಈ ಸುನಿಲ್ ಹಾಗೂ ಮೋನಿಕಾ ಇಬ್ಬರು ಫಾರ್ಮ್ ಹೌಸ್ ನಲ್ಲಿ ಮತ್ತೆ ಸೇರಿದ ವೇಳೆ ಒಂದು ದಿನ, ಈ ಸುನಿಲ್ ನ ಮೋನಿಕ ಮೇಲಿನ ಅನುಮಾನ ತಾರಕಕ್ಕೆ ಹೋಗಿದೆ. ಸುನಿಲ್ ನೀನು ಎಲ್ಲಿಗೆ ಹೋಗಬೇಡ, ಇಲ್ಲಿಯ ನನ್ನ ಜೊತೆಗೆ ಇರು ಹೀಗೆ ಇಬ್ಬರು ಖುಷಿ ಖುಷಿಯಾಗಿರೋಣ ಎಂದಿದ್ದನಂತೆ.

ಆಗ ಮೋನಿಕಾ ಆಗುವುದಿಲ್ಲ, ನಾನು ಕೆನಾಡಗೆ ಹೋಗಲೇಬೇಕು ಎಂದಾಗ ಅಲ್ಲಿ ನೀನು ಯಾರನ್ನು ನೋಡಿಕೊಂಡಿರಬೇಕು ಎಂದು ಸುನಿಲ್ ಹೇಳಿದ್ದಾನೆ. ಆಗ ಈಕೆಗೆ ಕೋಪ ಬಂದು ನನ್ನ ಸ್ವತಂತ್ರಕ್ಕೆ ಅಡ್ಡಿ ಬರುವ ನೀನಾರು ಎಂದು ಪ್ರಶ್ನೆ ಮಾಡಿದ್ದಾಳೆ. ಸುನಿಲ್ ತಕ್ಷಣಕ್ಕೆ ಕೋಪ ಮಾಡಿಕೊಂಡು, ಮೋನಿಕಾಳನ್ನ ತನ್ನ ಲೈಸೆನ್ಸ್ ರಿವಲ್ ವಾರ್ ನಿಂದ ಸುಟ್ಟುಬಿಟ್ಟನು ಎಂದು ಆತನೇ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ. ಇವರಿಬ್ಬರ ದೈ+ಹಿಕ ಸಂಬಂಧ ಕೊನೆಗೆ ಈ ರೀತಿ ಅಂತ್ಯ ಕಂಡಿದೆ. ಆದರೆ ಈಕೆಯನ್ನು ಸಾಯಿಸಿದ ಸುನೀಲ್ ಯಾವ ರೀತಿ ಈಕೆಯ ದೇಹವ ಕಂದಕದಲ್ಲಿ ಇಟ್ಟು ಮುಚ್ಚಿಡಲು ಪ್ರಯತ್ನಿಸಿದ್ದ ಗೊತ್ತಾ ಈ ಸುನಿಲ್, ನಿಜಕ್ಕೂ ನೀವೂ ಶಾಕ್ ಆಗ್ತೀರಾ.. ಜೊತೆಗೆ ಯಾವ ರೀತಿ ಪೊಲೀಸರಿಗೆ ಈ ಸುನಿಲ್ ಸಿಕ್ಕಿಬಿದ್ದ ಎಲ್ಲವನ್ನು ತಿಳಿಯಲು ಈ ವಿಡಿಯೋ ನೋಡಿ..ಓದುವ ವಯಸ್ಸಿನಲ್ಲಿ ಈ ರೀತಿ ಮೋಹಕ್ಕೆ ಒಳಗಾಗಿ ಮಾಡುವ ತಮ್ಮ ತಪ್ಪು ಕೆಲಸ ಯಾರಿಗೂ ಕೂಡ ಗೊತ್ತಾಗುವುದಿಲ್ಲ ಅಂದುಕೊಂಡರೆ ಮುಂದೊಂದು ದಿನ ಅದು ಈ ರೀತಿ ಕೊನೆಗೆ ಅಂತ್ಯ ಆಗಬೇಕಾಗುತ್ತದೆ ಅಲ್ಲವೇ. ವಿಡಿಯೋ ನೋಡಿ ವಿಡಿಯೋ ಶೇರ್ ಮಾಡಿ, ಧನ್ಯವಾದಗಳು.. ( video credit : KANNADA TECH FOR YOU )