ಪ್ರೀತಿಯಲ್ಲಿ ಬಿದ್ದ ಡ್ರೋನ್ ಪ್ರತಾಪ್ !! ಗಗನ ಜೊತೆ ಮದುವೆ ಫಿಕ್ಸ್ ?

ಪ್ರೀತಿಯಲ್ಲಿ ಬಿದ್ದ ಡ್ರೋನ್ ಪ್ರತಾಪ್  !! ಗಗನ ಜೊತೆ ಮದುವೆ ಫಿಕ್ಸ್ ?

ಡ್ರೋನ್ ಪ್ರತಾಪ್ ಡ್ರೀಮ್ ಗರ್ಲ್ಗೆ ಇಷ್ಟೆಲ್ಲ ಗುಣಗಳು ಇರಬೇಕಂತೆ ಶೀಘ್ರದಲ್ಲೇ ಮದುವೆ ಆಗ್ತಾರೆ ಅನ್ನುವ ಪ್ರಶ್ನೆಗೆ ಡ್ರೋನ್ ಪ್ರತಾಪ್ ಏನೆಲ್ಲ ಹೇಳಿದ್ದಾರೆ ಕೇಳೋಣ ಬನ್ನಿ ಕನ್ನಡಿಗರೆ ಜೀ ಕನ್ನಡ ವಾಹಿನಿ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋನಲ್ಲಿ ಈ ವಾರ ಡ್ರೀಮ್ ಗರ್ಲ್ ರವಣ ನಡೆತಿದೆ ಬ್ಯಾಚಲರ್ಗಳ ಕನಸಿನ ಹುಡುಗಿಯರಂತೆ ಏಂಜೆಲ್ಸ್ ಕಂಗುಳಿಸಿದ್ದಾರೆ ಇದೇವೇಳೆ ಮೆಂಟರ್ ಗಗನ ತಲೆಗೆ ಡ್ರೋನ್ ಪ್ರತಾಪ್ ಹೂ ಮುಡಿಸಿ ನನ್ನ ಡ್ರೀಮ್ ಗರ್ಲ್ ಹೇಗಿರಬೇಕು ಅನ್ನೋದನ್ನ ರಿವೀಲ್ ಮಾಡಿದ್ದಾರೆ.  ಅದರಲ್ಲೂ ಬಿಗ್ ಬಾಸ್ ಕನ್ನಡ ಸೀಸನ್ ಹತ್ತರ ಸ್ಪರ್ದಿ  ಡ್ರೋನ್ ಪ್ರತಾಪ್ ಮತ್ತು ಮಹಾನಟಿ ಗಗನ ಅವರ ಪರ್ಫಾರ್ಮೆನ್ಸ್ ನೋಡುಗರಿಗೆ ಹೆಚ್ಚು ಇಷ್ಟವಾಗಿತ್ತು ಇನ್ನು ಭರ್ಜರಿ ಬ್ಯಾಚುಲರ್ಸ್ ನಲ್ಲಿ ಈ ವೀಕೆಂಡ್ ಭರ್ಜರಿ ಮನರಂಜನೆ ಸಿಗಲಿದೆ ಪ್ರತಿ ವಾರದಂತೆ ಈ ವಾರ ಬ್ಯಾಚುಲರ್ಸ್ಗೆ ಒಂದು ವಿಭಿನ್ನ ಟಾಸ್ಕ್ ಕೊಡಲಾಗಿದೆ.


ಎಸ್ ಈ ವೀಕೆಂಡ್ ಬ್ಯಾಚುಲರ್ಸ್ ಗೆ ಡ್ರೀಮ್ ಗರ್ಲ್ ರೌಂಡ್ ನೀಡಲಾಗಿದೆ. ಇನ್ನು ಈ ರೌಂಡ್ನಲ್ಲಿ ಬ್ಯಾಚುಲರ್ಸ್ ಕನಸಿನ ಹುಡುಗಿಯರಂತೆ ಏಂಜೆಲ್ಸ್ ಕಂಗೊಳಿಸಿದ್ದಾರೆ. ಹೌದು ತಮ್ಮ ಕನಸಿನ ಹುಡುಗಿಯರಂತೆ ಬ್ಯಾಚುಲರ್ಸ್ ಅವರ ಮೆಂಟರ್ಗಳನ್ನು ರೆಡಿ ಮಾಡಿದ್ದಾರೆ. ಇನ್ನು ಪ್ರತಿ ಹುಡುಗರಿಗೂ ತಮ್ಮ ಡ್ರೀಮ್ ಗರ್ಲ್ ಹೇಗೆ ಇರಬೇಕು ಎಷ್ಟೆಲ್ಲ ಗುಣಗಳಿರಬೇಕು ಅನ್ನೋ ಆಸೆ ಇದ್ದೆ ಇರುತ್ತದೆ. ಅಂತೆಯೇ ಭರ್ಜರಿ ಬ್ಯಾಚುಲರ್ಸ್ ತಮ್ಮ ಮೆಂಟರ್ಗಳನ್ನು ತೇಟ್ ನಮ್ಮ ಡ್ರೀಮ್ ಗರ್ಲ್ ನಂತೆಯೇ ಮೇಕವರ್ ಮಾಡಿಸಿದ್ದಾರೆ.


ಇದೇವೇಳೆ ನನ್ನ ಡ್ರೀಮ್ ಗರ್ಲ್ ಟ್ರೆಡಿಷನಲ್ ಆಗಿದ್ರೆ ಚೆಂದ ಎಂದಿದ್ದಾರೆ ಡ್ರೋನ್ ಈ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಶೀಘ್ರದಲ್ಲೇ ಮದುವೆ ಆಗ್ತಾರ ಡ್ರೋನ್ ಪ್ರತಾಪ್ ಎಂದು ಅಭಿಮಾನಿಗಳು ಕಾಮೆಂಟ್ಗಳನ್ನು ಮಾಡ್ತಿದ್ದಾರೆ. ಇನ್ನು ಭರ್ಜರಿ ಬ್ಯಾಚುಲರ್ ಶೋನಲ್ಲಿ ಡ್ರೋನ್ ಪ್ರತಾಪ್ಗೆ ಗಗನ ಮೆಂಟರ್ ಆಗಿದ್ದಾರೆ ಈ ವಾರ ಡ್ರೀಮ್ ಗರ್ಲ್ ರವಣ ನಡೆತಿದೆ ಹೀಗಾಗಿ ಪ್ರತಾಪ್ ಗಗನ ಅವರು ಬೀದಿ ಬದಿಗೆ ಕರೆದುಕೊಂಡು ಹೋಗಿ ರಸ್ತೆಯಲ್ಲಿ ಎಲ್ಲರ ಮುಂದೆ ಅವರಿಗೆ ಜಡೆ ಹಾಕಿ ಹೂಮೂಡಿಸಿದ್ದಾರೆ ಇನ್ನು ವೇದಿಕೆ ಮೇಲೆ ಡ್ರೋನ್ ಪ್ರತಾಪ್ ಪಂಚೆ ಶರ್ಟ್ ಧರಿಸಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪುಟ್ನಂಜ ಸಿನಿಮಾ ಸ್ಟೈಲ್ನಲ್ಲಿ ಎಂಟ್ರಿ ಕೊಟ್ಟಿದ್ದಾರೆ ಗಗನ


ಪುಟ್ಟಮಲ್ಲಿ ಆಡಿನಲ್ಲಿ ನಟಿ ಮೀಣ ಹೆಜ್ಜೆ ಹಾಕಿದ್ದಂಗೆ ತೇಟ್ ಅದೇ ಸ್ಟೈಲ್ ನಲ್ಲಿ ಸೀರಿಯುಟ್ಟು ಪಕ್ಕ ಸಂಪ್ರದಾಯಸ್ಥ ಹುಡುಗಿಯಾಗಿ ಮೆಂಚಿದ್ದಾರೆ ಇನ್ನು ಗಗನಾರರನ್ನು ಸುಸಂಸ್ಕೃತವಾಗಿ ತೋರಿಸಬೇಕು ಅನ್ನೋದು ಡ್ರೋನ್ ಪ್ರತಾಪ್ ಅವರ ಯೋಚನೆಯಾಗಿತ್ತು ಡ್ರೋನ್ ಪ್ರತಾಪ್ ಮತ್ತು ಗಗನ ಗೆ ಕ್ರೇಜಿ ಸ್ಟಾರ್ ಮತ್ತು ರಚಿತರಾಮ್ ಫಿದಾ ಆಗಿದ್ದಾರೆ ನೀವಿಬ್ಬರು ವೇದಿಕೆಗೆ ಬಂದರೆ ಮ್ಯಾಜಿಕ್ ಮಾಡ್ತೀರಾ ಕಂಡ್ರು ಎಂದು ಡಿಂಪಲ್ ಕ್ವೀನ್ ರಿಯಾಕ್ಟ್ ಮಾಡಿದ್ದಾರೆ ಇನ್ನು ಡ್ರೋನ್ ಪ್ರತಾಪ್ ಹಾಗೂ ಗಗನ ಭರ್ಜರಿ ಬ್ಯಾಚಲರ್ ಶುರುವಿನಿಂದಲೂ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ .ಇದೇವೇಳೆ ನನ್ನ ಡ್ರೀಮ್ ಗರ್ಲ್ ಟ್ರೆಡಿಷನಲ್ ಆಗಿದ್ರೆ ಚೆಂದ ಎಂದಿದ್ದಾರೆ ಡ್ರೋನ್ ಈ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಶೀಘ್ರದಲ್ಲೇ ಮದುವೆ ಆಗ್ತಾರ ಡ್ರೋನ್ ಪ್ರತಾಪ್ ಎಂದು ಅಭಿಮಾನಿಗಳು ಕಾಮೆಂಟ್ಗಳನ್ನು ಮಾಡ್ತಿದ್ದಾರೆ  ( video credit :Captain Karnataka )